ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ಟೀಂ ಇಂಡಿಯಾದಲ್ಲಿ ಎರಡು ಬದಲಾವಣೆ…
ಬರ್ಮಿಂಗ್‌ಹ್ಯಾಮ್, ಜುಲೈ 2,2019(www.justkannada.in): ಇಂಗ್ಲೆಂಡ್ ವಿರುದ್ಧ ಗೆಲ್ಲುವ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ಇಂದು ಬಾಂಗ್ಲಾದೇಶವನ್ನ ಎದುರಿಸುತ್ತಿದ್ದು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಇಂಗ್ಲೇಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ...
ರಿವರ್ಸ್ ಅಪರೇಷನ್ ಮಾಡೋದಾದ್ರೆ ಮಾಡಿಕೊಳ್ಳಲಿ- ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಬಿಎಸ್ ಯಡಿಯೂರಪ್ಪ..
ಬೆಂಗಳೂರು, ಜು.2,2019(www.justkannada.in); ಕಾಂಗ್ರೆಸ್ ನವರು ರಿವರ್ಸ್ ಆಪರೇಷನ್ ಮಾಡುವುದಾದರೇ ಮಾಡಿಕೊಳ್ಳಲಿ. ನಮ್ಮ ಶಾಸಕರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ...
ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾ ವಿರುದ್ಧ ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ
ಬೆಂಗಳೂರು, ಜುಲೈ 02, 2019 (www.justkannada.in): ಇಂದು ಬಾಂಗ್ಲಾದೇಶ ಎದುರು ಟೀಂ ಇಂಡಿಯಾ ಆಡಲಿದೆ.
ಬಾಂಗ್ಲಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಟೀಂ ಇಂಡಿಯಾ ಗೆಲುವಿಗೆ ಕಾರ್ಯತಂತ್ರ ರೂಪಿಸಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ತಂಡ...
ವಿಂಬಲ್ಡನ್: ವೀನಸ್ ವಿಲಿಯಮ್ಸ್’ಗೆ ಆಘಾತ ನೀಡಿದ 15ರ ಹರೆಯದ ಬಾಲಕಿ !
ಲಂಡನ್, ಜುಲೈ 02, 2019 (www.justkannada.in): ವಿಂಬಲ್ಡನ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಾಜಿ ಚಾಂಪಿಯನ್ ವೀನಸ್ ವಿಲಿಯಮ್ಸ್ ಆಘಾತ ಅನುಭವಿಸಿದ್ದಾರೆ.
15ರ ಹರೆಯದ ಶಾಲಾ ಬಾಲಕಿ ಕೋರಿ ಗೌಫ್ ವಿರುದ್ಧ ವೀನಸ್ ಸೋಲನುಭವಿಸಿದ್ದಾರೆ. ಬಲಾಡ್ಯೆಯನ್ನು...
ಓಪೆನ್ ಚಾಲೆಂಜ್ ! ಸಂಚಲನ ಮೂಡಿಸಿದ ದರ್ಶನ್ ಟ್ವೀಟ್
ಬೆಂಗಳೂರು, ಜುಲೈ 02, 2019 (www.justkannada.in): ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೋರ್ವ ಸೆಲಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ದರ್ಶನ್ ಮಾಡಿರುವ ಈ ಟ್ವೀಟ್ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಯಾವ...
ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆ ಮೇಲೆ ಡಿ ಬಾಸ್ ‘ಕುರುಕ್ಷೇತ್ರ’
ಬೆಂಗಳೂರು, ಜುಲೈ 02, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ.
ಎಲ್ಲ ಅಡೆ ತಡೆಗಳನ್ನು ಮೀರಿ ಕುರುಕ್ಷೇತ್ರ ತೆರೆ ಮೇಲೆ ಬರಲು ದಿನಾಂಕ ನಿಗದಿಯಾಗಿದೆ....
ಸಫಾರಿಗೆ ಹೋದ ಪ್ರವಾಸಿಗರಿಗೆ ಮುದ ನೀಡಿದ ಹುಲಿಗಳ ದರ್ಶನ: ವಿಡಿಯೋದಲ್ಲಿ ಸೆರೆಯಾಯ್ತು ಮರಿಗಳ ಜತೆ ತಾಯಿ ಹುಲಿಯ ಆಟ…
ಮೈಸೂರು,ಜು,2,2019(www.justkannada.in): ತಾಯಿ ಹುಲಿ ತನ್ನ ಮರಿಗಳೊಂದಿಗೆ ಆಟವಾಡುತ್ತಿದ್ದ ದೃಶ್ಯ, ವೀಕೆಂಡ್ ನಲ್ಲಿ ಕಾಡಿನ ಸೌಂದರ್ಯ ನೋಡಲು ಬಂದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದ ದಮ್ಮನಕಟ್ಟೆಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಎರಡು...
ಸೋಷಿಯಲ್ ಮೀಡಿಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ‘ಗೀತಾ’ ಟೀಸರ್ ಸದ್ದು !
ಬೆಂಗಳೂರು, ಜುಲೈ 02, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಸಾನ್ವಿ ಶ್ರೀವತ್ಸ, ಪ್ರಯಾಗ್ ಸೈಯದ್ ಸಲಾಂ ಹಾಗೂ ಶಿಲ್ಪ...
2500 ಸ್ಕ್ರೀನ್’ಗಳಲ್ಲಿ ‘ಪೈಲ್ವಾನ್’ ಮಿಂಚು !
ಬೆಂಗಳೂರು, ಜುಲೈ 02, 2019 (www.justkannada.in): ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಈ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪೈಲ್ವಾನ್...
ಗ್ರಂಥಾಲಯ ಸ್ಥಾಪನೆಗೆ ಸ್ಥಳೀಯರಿಂದ ಮನವಿ: ಇಂದಿರಾ ಕ್ಯಾಂಟಿನ್ ನಲ್ಲಿ ಅನ್ನ ಸಾಂಬರ್ ರುಚಿ ಸವಿದ ಇಬ್ಬರು ಸಚಿವರು…
ಕಲ್ಬುರ್ಗಿ,ಜು,2,2019(www.justkannada.in): ಕಲಬುರಗಿ ನಗರದ ಸ್ವಸ್ತಿಕ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಭೇಟಿ ನೀಡಿದರು.
ಭೇಟಿ ವೇಳೆ ಸಚಿವದ್ವಯರನ್ನ ಭೇಟಿಯಾದ ಸ್ಥಳೀಯರು ಉದ್ಯಾನವನದಲ್ಲಿ...



