Tuesday, May 5, 2026
Home Blog Page 4633

ಬೆಳ್ಳಂಬೆಳಿಗ್ಗೆಯೇ ಸಚಿವ ಜಿ.ಟಿ ದೇವೇಗೌಡರಿಂದ ಮೈಸೂರು ನಗರ ಪ್ರದಕ್ಷಿಣೆ: ಶಾಸಕರು ಮತ್ತು ಅಧಿಕಾರಿಗಳಿಂದ ಸಾಥ್

0
ಮೈಸೂರು,ಜು,2,2019(www.justkannada.in): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು, ಬೆಳ್ಳಂ ಬೆಳಗ್ಗೆಯೇ ಮೈಸೂರು ನಗರ ಸಂಚಾರ ಮಾಡುತ್ತಿದ್ದು ಅಧಿಕಾರಿಗಳು ಸಾಥ್ ನೀಡಿದ್ದಾರೆ. ನಗರ ನಾಲ್ಕು ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಗರ ಪ್ರದಕ್ಷಿಣೆ...

ಇಬ್ಬರು ಶಾಸಕರು ರಾಜೀನಾಮೆ ವಿಚಾರ: ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಸಚಿವ ಜಿ.ಟಿ ದೇವೇಗೌಡ…

0
ಮೈಸೂರು,ಜು,2,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ  ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು, ಮೋದಿ,ಅಮೀತ್ ಷಾ ಯಾರ ರಾಜೀನಾಮೆಯನ್ನು...

ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ದುರ್ಮರಣ…

0
ತುಮಕೂರು,ಜು,2,2019(www.justkannada.in):  ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರಿನ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಖಾಸಗಿ ಬಸ್ ಮತ್ತು ಟಾಟಾ...

ಅಪಾರ್ಟ್‌ಮೆಂಟ್‌ ನಿಷೇಧದಿಂದ ಉಪನಗರಗಳಿಗೆ ವರದಾನ?

0
ಬೆಂಗಳೂರು:ಜುಲೈ-2: ನಗರದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ನಿಷೇಧ ವಿಧಿಸುವ ಚಿಂತನೆ ಬೆನ್ನಲ್ಲೇ ರಾಜ್ಯದ ಎರಡನೇ ಹಂತದ ನಗರಗಳ ಬೆಳವಣಿಗೆಗೊಂದು ಅವಕಾಶದ ಬಾಗಿಲು ತೆರೆದಂತಾಗಿದೆ. ಐಟಿ-ಬಿಟಿಯಿಂದ ಹಿಡಿದು ರಾಜ್ಯಕ್ಕೆ ಬರುವ ಬಹುತೇಕ ಕಂಪೆನಿಗಳು ಬೆಂಗಳೂರಿಗೆ...

ಪೊಲೀಸರಿಗೆ ಆಸ್ತಿ ಜಪ್ತಿ ಅಧಿಕಾರ: ಐಎಂಎ ಪ್ರಕರಣ ಬಳಿಕ ಎಚ್ಚೆತ್ತ ಸರ್ಕಾರ, ಬರಲಿದೆ ಹೊಸ ಕಾನೂನು

0
ಬೆಂಗಳೂರು: ಜುಲೈ-2: ಹೆಚ್ಚಿನ ಬಡ್ಡಿ, ಲಾಭದ ಆಸೆ ತೋರಿಸಿ ಹಣ ಹೂಡಿಕೆ ಮಾಡಿಸಿಕೊಂಡ ಬಳಿಕ ಗ್ರಾಹಕರಿಗೆ ಟೋಪಿ ಹಾಕಿ ಪರಾರಿಯಾಗುವ ವಂಚಕ ಸಂಸ್ಥೆಗಳನ್ನು ಮಟ್ಟಹಾಕಲು ಸರ್ಕಾರ ಕೊನೆಗೂ ಮುಂದಾಗಿದೆ. ಗ್ರಾಹಕರನ್ನು ವಂಚಿಸುವ ಇಂತಹ...

ಡಿಸ್ಮಿಸ್ ಆದವರಿಗೆ ನಿವೃತ್ತಿ ಹಣ ಕಟ್: ನೌಕರರ ವಂತಿಗೆ ಮಾತ್ರ ಪಾವತಿ, ಸರ್ಕಾರದ ಪಾಲು ಇಲ್ಲ

0
ಬೆಂಗಳೂರು:ಜುಲೈ-2: ಭ್ರಷ್ಟಾಚಾರ ಸೇರಿ ವಿವಿಧ ಆರೋಪದಲ್ಲಿ ಉದ್ಯೋಗದಿಂದ ವಜಾಗೊಳ್ಳುವ ಸರ್ಕಾರಿ ನೌಕರರಿಗೆ ಇನ್ನು ಪೂರ್ಣ ಪ್ರಮಾಣದಲ್ಲಿ ನಿವೃತ್ತಿ ಹಣ ಸಿಗುವುದಿಲ್ಲ. ನೌಕರರ ವೇತನದಿಂದ ಕಡಿತಗೊಳಿಸುವ ವಂತಿಗೆ ಮೊತ್ತ ಮತ್ತು ಅದಕ್ಕೆ ಬರುವ ಆದಾಯವನ್ನು...

ಅತೃಪ್ತರ ಗುಂಪಿನಿಂದ ನಮ್ಮ ಹೆಸರು ತೆಗೆದು ಹಾಕಿ-ಮಾಧ್ಯಮಗಳಿಗೆ ‘ಕೈ’ ಶಾಸಕರಿಂದ ಮನವಿ…

0
ಬೆಂಗಳೂರು,ಜು,1,2019(www.justkannada.in): ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನು ಅತೃಪ್ತಗೊಂಡಿರುವ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅತೃಪ್ತರ...

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಕಾರಣ ಕೊಟ್ಟ ಆನಂದ್ ಸಿಂಗ್…

0
ಬೆಂಗಳೂರು,ಜು,1,2019(www.justkannada.in):  ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಾವು ರಾಜೀನಾಮೆ ನೀಡಲು ಕಾರಣವೇನೆಂಬುದರ ಬಗ್ಗೆ ತಿಳಿಸಿದ್ದಾರೆ. ಜಿಂದಾಲ್ ವಿಚಾರವಾಗಿ ನಾನು ನನ್ನ ನಿಲುವು ತಿಳಿಸಿದೆ. ಜಿಂದಾಲ್ ಗೆ...

ಬಾಲಿವುಡ್ ತೊರೆದ ದಂಗಗಲ್ ಬೆಡಗಿ ಝೈರಾ ನಿರ್ಧಾರಕ್ಕೆ ರವೀನಾ ಟಂಡನ್ ಗರಂ: ಉಳಿದವರು ಹೇಳಿದ್ದೇನು?

0
ಮುಂಬೈ:ಜುಲೈ-1:(www.justkannada.in) ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ದಂಗಲ್ ಚಿತ್ರದ ಖ್ಯಾತಿಯ ನಟಿ ಝೈರಾ ವಾಸೀಮ್ ಹೇಳಿಕೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಗರಂ ಆಗಿದ್ದು, ಕೇವಲ ಎರಡು ಸಿನಿಮಾಗಳನ್ನು ಮಾಡಿ ಚಿತ್ರೋದ್ಯಮದ ಬಗ್ಗೆ...