Tuesday, May 5, 2026
Home Blog Page 4624

ಮಳೆ ನೀರು ಕೊಯ್ಲಿನಿಂದ ಟ್ಯಾಂಕರ್‌ ನೀರಿಗೆ ಬ್ರೇಕ್‌

0
ಬೆಂಗಳೂರು:ಜುಲೈ-6: ವಲಗೇರಹಳ್ಳಿಯ ಪಯೊನೀರ್‌ ಎವಾಕ್ಯು ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಯಿಂದ ಖಾಸಗಿ ಟ್ಯಾಂಕರ್‌ ಅವಲಂಬನೆ ಕಡಿಮೆಯಾಗಿದೆ. ವಲಗೇರಹಳ್ಳಿಯ ವಿವೇಕಾನಂದ ಬಡಾವಣೆಯ 28 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ ನಿರ್ಮಾಣವಾಗಿ ಐದು ವರ್ಷವಾಗಿದೆ. 28 ಕುಟುಂಬಗಳ ಅಗತ್ಯ...

ಕೆಎಎಸ್‌ ಅಕ್ರಮ ನೇಮಕ ಕೆಪಿಎಸ್‌ಸಿ ಅರ್ಜಿ ವಜಾ

0
ಬೆಂಗಳೂರು:ಜುಲೈ-6: 1998, 1999 ಹಾಗೂ 2004ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ 2016ರ ಜೂ.21ರಂದು ನೀಡಿರುವ ತೀರ್ಪಿನಲ್ಲಿ ಕೆಲವೊಂದು ಸ್ಪಷ್ಟನೆಗಳನ್ನು ಕೋರಿ ಕರ್ನಾಟಕ ಲೋಕಸೇವಾ ಆಯೋಗ...

ಮಲೆನಾಡಲ್ಲಿ ಭರ್ಜರಿ ಮಳೆ: ಒಳನಾಡಲ್ಲಿ ಮುಂಗಾರು ಚುರುಕು, ರಾಜ್ಯಾದ್ಯಂತ ವ್ಯಾಪಿಸುವ ಮುನ್ಸೂಚನೆ

0
ಬೆಂಗಳೂರು:ಜುಲೈ-6: ರಾಜ್ಯದ ಒಳನಾಡು ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಶುಕ್ರವಾರ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಬಿದ್ದಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಪ್ರವೇಶ ವಿಳಂಬವಾಗಿತ್ತಲ್ಲದೆ, ಈವರೆಗೆ ದುರ್ಬಲವಾಗಿ...

ವಾಹನ ಸವಾರರಿಗೆ ಶಾಕ್: ಪೆಟ್ರೋಲ್,  ಡೀಸೆಲ್ ದರದಲ್ಲಿ ಏರಿಕೆ…

0
ನವದೆಹಲಿ,ಜು,5,2019(www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ  ಸೆಸ್ ಹೆಚ್ಚಳ ಮಾಡಿದ ಹಿನ್ನೆಲೆ ಪೆಟ್ರೋಲ್ ಡೀಸೆಲ್ ದರದಲ್ಲಿ ಏರಿಕೆಯಾಗಿದೆ ಎಂಬ...

ಕೇಂದ್ರ ಬಜೆಟ್ ಬಗ್ಗೆ ಲೇವಡಿ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ…

0
ನವದೆಹಲಿ,ಜು,5,2019(www.justkannada.in): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ  ಕೇಂದ್ರ ಬಜೆಟ್  ಬಗ್ಗೆ  ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಟ್ವಿಟರ್ ನಲ್ಲಿ ಬಜೆಟ್ ಬಗ್ಗೆ  ಕೇಂದ್ರದ ಕಾಲೆಳೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ...

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟದ ಮೇಲ್ವಿಚಾರಣೆಗೆ ಸ್ಥಾಪಿತವಾಗಿದೆ ಟೆಕ್ಸಾಸ್ ನ 60 ಸೆನ್ಸರ್ ಗಳು

0
ಬೆಂಗಳೂರು:ಜುಲೈ-5:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುವ ನಿಟ್ಟಿನಲ್ಲಿ ಟೆಕ್ಸಾಸ್ ಯುನಿವರ್ಸಿಟಿ 60 ಸೆನ್ಸರ್ ಗಳನ್ನು ನಗರದಲ್ಲಿ ಅಳವಡಿಸಿದೆ. ಟೆಕ್ಸಾಸ್ ವಿಶ್ವವಿದ್ಯಾಲಯದ (ಯುಟಿ) ನಾಲ್ಕು ಸಂಶೋಧಕರ...

ಸುಮಾರು 2 ಗಂಟೆಗಳ ಕಾಲ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನ ಸಂಪೂರ್ಣ...

0
ನವದೆಹಲಿ,ಜು,5,2019(www.justkannada.in):  ಎರಡನೇ ಅವಧಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೊದಲ ಬಜೆಟ್ ಅನ್ನ ಇಂದು ಮಂಡಿಸಿದ್ದು, ಕೃಷಿ, ನೀರಾವಾರಿ, ಮೂಲಸೌಕರ್ಯ  ಸೇರಿ ಹಲವು ಕ್ಷೇತ್ರಗಳಲ್ಲಿ ಯೋಜನೆಗಳನ್ನ...

ಮಂಡ್ಯದಲ್ಲಿ ದೋಸ್ತಿ ಪಕ್ಷದ ಮುಖಂಡರ ನಡುವೆ ಫೈಟ್: ‘ಕೈ’ ಕಾರ್ಯಕರ್ತರಿಗೆ ನಿಂದಿಸಿದ ಜೆಡಿಎಸ್ ಎಂಎಲ್ ಎ…

0
ಮಂಡ್ಯ,ಜು,5,2019(www.justkannada.in): ಭೂಮಿಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ  ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಗಲಾಟೆ ನಡೆದಿದೆ. ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ ನಡುವೆಯೇ ಕಿತ್ತಾಟ ನಡೆದಿದೆ. ಮಾಜಿ ಶಾಸಕ...

ಮಡಿಕೇರಿ – ಮಂಗಳೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಬಿರುಕು: ವಾಹನ ಸವಾರರಲ್ಲಿ ಆತಂಕ..

0
ಮಡಿಕೇರಿ,ಜು,5,2019(www.justkannada.in): ಮಡಿಕೇರಿ - ಮಂಗಳೂರು  ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ವಾಹನ ಸವಾರರು ಆತಂಕ ಮನೆ ಮಾಡಿದೆ. ಮಡಿಕೇರಿಯಿಂದ 5 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್ ಬಳಿ  ಬಿರುಕು ಕಾಣಿಸಿಕೊಂಡಿದೆ....

ಅಪರೇಷನ್ ಕಮಲ ಮತ್ತು ಕೇಂದ್ರ ಬಜೆಟ್ ವಿಚಾರ: ನೋ ರಿಯಾಕ್ಷನ್ ಎಂದ ಸಚಿವ ಹೆಚ್.ಡಿ ರೇವಣ್ಣ…

0
ಹಾಸನ,ಜು,5,2019(www.justkannada.in):  ಅಪರೇಷನ್ ಕಮಲ ವಿಚಾರ ಮತ್ತು ಇಂದು ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿಲು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ನೋ ರಿಯಾಕ್ಷನ್ ಎಂದ  ಸಚಿವ...