Wednesday, May 6, 2026
Home Blog Page 4623

ಮುಂದಿನ ತಿಂಗಳು ಆಸ್ಟ್ರೇಲಿಯಾಗೆ ಹಾರಲಿರುವ ದಚ್ಚು !

0
ಬೆಂಗಳೂರು, ಜುಲೈ 06, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಸ್ಟ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಒಡೆಯ ಚಿತ್ರದ ಎರಡು ಹಾಡುಗಳ ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದಕ್ಕಾಗಿ 15 ದಿನಗಳ ಕಾಲ ಆಸಿಸ್...

ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ?!

0
ಬೆಂಗಳೂರು, ಜುಲೈ 06, 2019 (www.justkannada.in): ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತಷ್ಟು ವಿಳಂಬವಾಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿತ್ತು. ಆದರೀಗ ದಿನಾಂಕ ಬದಲಾಗಿದೆ. ಸುದೀಪ್...

ಮೈತ್ರಿ ಸರ್ಕಾರದ ವಿರುದ್ದ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾದ್ರಾ 13 ಮಂದಿ ಅತೃಪ್ತ ಶಾಸಕರು …?

0
ಬೆಂಗಳೂರು,ಜು,6,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡಿರುವ 13 ಅತೃಪ್ತ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಕಂಡು ಬಂದಿದೆ ಎಂದು ಮಾಧ್ಯಮಗಳಿಂದ ತಿಳಿದು ಬಂದಿದೆ. ಸಚಿವ ಸ್ಥಾನ ಕೈತಪ್ಪಿದಾಗಿನಿಂದಲೂ ಅಸಮಾಧಾನಗೊಂಡಿರುವ...

ಕುರುಕ್ಷೇತ್ರ ‘ಸಾಹೋರೇ ಸಾಹೋ….’ ಸಾಂಗ್ ರೀಲಿಸ್ !

0
ಬೆಂಗಳೂರು, ಜುಲೈ 06, 2019 (www.justkannada.in): ಅಧಿಕೃತವಾಗಿ ಧ್ವನಿ ಸುರಳಿ ರಿಲೀಸ್ ಆಗುವುದಕ್ಕೂ ಮುಂಚೆಯೇ ಯೂಟ್ಯೂಬ್ ನಲ್ಲಿ ಕುರುಕ್ಷೇತ್ರ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. 'ಸಾಹೋರೇ ಸಾಹೋ....' ಹಾಡು ರಿಲೀಸ್ ಆಗಿದ್ದು ಸದ್ಯ ಯೂಟ್ಯೂಬ್...

ಕಿಚ್ಚ ಸುದೀಪ್ ‘ಹುಚ್ಚ’ ರಿಲೀಸ್ ಆಗಿದ್ದ ದಿನ ಇಂದು !

0
ಬೆಂಗಳೂರು, ಜುಲೈ 06, 2019 (www.justkannada.in): ಜುಲೈ 6 ನಟ ಕಿಚ್ಚ ಸುದೀಪ್ ವಿಶೇಷ ದಿನ! ಜುಲೈ 6, 2001 ರಂದು ಬಿಡುಗಡೆಯಾದ ಈ ಸಿನಿಮಾ ಮೂಲಕ ಸುದೀಪ್ ಲೈಫ್ ಬದಲಾಯಿತು. ಈ ದಿನದಿಂದ...

ಜೆಡಿಎಸ್ ಸೇರುವ ಬಗ್ಗೆ ವದಂತಿ ಹಿನ್ನೆಲೆ; ಸ್ಪಷ್ಟನೆ ನೀಡಿದ ಬಿಜೆಪಿ ಶಾಸಕ…

0
ಕೊಪ್ಪಳ,ಜು,6,2019(www.justkannada.in):  ಜೆಡಿಎಸ್ ಸೇರುತ್ತಾರೆಂಬ ವದಂತಿ ಹಬ್ಬಿದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಹೇಳಿದ್ದಾರೆ. ಈ ಕುರಿತು ಸ್ಪಷ್ಟನೆ...

ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಿ; ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ಪಾವತಿಗೆ ರೆಡಿಯಾಗಿ

0
ಬೆಂಗಳೂರು:ಜು-6:(www.justkannada.in) ತ್ಯಾಜ್ಯವಿಂಗಡಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿರುಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸೆ.1 ರಿಂದ ಹಸಿ ಕಸ, ಒಣ ಕಸಗಳನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲು ಮುಂದಾಗಿದೆ. ಘನ ತ್ಯಾಜ್ಯ ವಿಲೇವಾರಿಗೆ...

ಪತ್ನಿ ಮೇಲೆ ಸಂದೇಹ: ಎರಡು ವರ್ಷದ ಮಗುವನ್ನೆ ಕೊಂದ ತಂದೆ..

0
ಮೈಸೂರು,ಜು,6,2019(www.justkannada.in): ಪತಿ ಮಹಾಶಯನೋಬ್ಬ ಪತ್ನಿಯ ಮೇಲೆ ಸಂದೇಹ ಪಟ್ಟು ತನ್ನ ಮಗುವನ್ನೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕು ಬಿಳಿಕೆರೆಯ ಆಸ್ವಾಳು ಗ್ರಾಮದಲ್ಲಿ ಈ ದಾರುಣ ಘಟನೆ...

ದ್ವಿಚಕ್ರವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು…

0
ಮೈಸೂರು,ಜು,6,2019(www.justkannada.in):  ದ್ವಿಚಕ್ರವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕವಲಂದೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುಳ(27), ಮಹೇಶ್(13) ಮೃತಪಟ್ಟವರು. ಬೈಕ್...