Tuesday, May 5, 2026
Home Blog Page 4625

ಮೈಸೂರಿನಲ್ಲಿ ಐರಾವತ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದ ಸಚಿವ ಜಿ.ಟಿ ದೇವೇಗೌಡ…

0
ಮೈಸೂರು,ಜು,5,2019(www.justkannada.in): ಐರಾವತ ಯೋಜನೆ ಫಲಾನುಭವಿಗಳಿಗೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಸವಲತ್ತು ವಿತರಣೆ ಮಾಡಿದರು. ನಗರದ ಜೆಕೆ ಮೈದಾನದಲ್ಲಿ  ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ...

ವಾಹನ ಸವಾರರು ಮತ್ತು ಚಿನ್ನ ಖರೀದಿಸುವವರಿಗೆ ಶಾಕ್ ನೀಡಿದ ಬಜೆಟ್: ಯಾವುದು ಅಗ್ಗ, ಯಾವುದು ತಗ್ಗು ಇಲ್ಲಿದೆ ನೋಡಿ..?

0
ನವದೆಹಲಿ,ಜು,5,2019(www.justkannada.in): ಚಿನ್ನ ಖರೀದಿಸುವವರಿಗೆ ಕೇಂದ್ರ ಬಜೆಟ್ ಶಾಕ್ ನೀಡಿದೆ. ಬಜೆಟ್ ನಲ್ಲಿ ಕೆಲ ವಸ್ತು, ಸೇವೆಗಳು ದುಬಾರಿಯಾದ್ರೆ ಮತ್ತೆ ಕೆಲ ವಸ್ತು, ಸೇವೆಗಳು ಇಳಿಕೆ ಕಂಡಿದೆ. ಇಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...

5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ: ತೆರಿಗೆ ಪಾವತಿಗೆ ಪಾನ್ ಕಾರ್ಡ್ ಕಡ್ಡಾಯವಲ್ಲ…

0
ನವದೆಹಲಿ,ಜು,5,2019(www.justkannada.in): ತೆರಿಗೆದಾರರಿಗೆ ಕೇಂದ್ರ ಬಜೆಟ್ ನಲ್ಲಿ ಗುಡ್ ನ್ಯೂಸ್ ನೀಡಲಾಗಿದೆ. . 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.  ಹಾಗೆಯೇ ತೆರಿಗೆ ಪಾವತಿಗೆ ಪಾನ್ ಕಾರ್ಡ್ ಕಡ್ಡಾಯವಲ್ಲ ಎಂದು...

ಕನ್ನಡದಲ್ಲಿ ತಪ್ಪು ಜಾಹೀರಾತು ಪ್ರಕಟಿಸಿ ಭಾರೀ ದಂಡ ತೆತ್ತ ಬಿಡಬ್ಲ್ಯೂ ಎಸ್ ಎಸ್ ಬಿ

0
ಬೆಂಗಳೂರು:ಜುಲೈ-5:(www.justkannada.in) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂ ಎಸ್ ಎಸ್ ಬಿ) ನೇಮಕಾತಿಗಾಗಿ ಕನ್ನಡದಲ್ಲಿ ತಪ್ಪು ಜಾಹೀರಾತು ಪ್ರಕಟಿಸಿ 50,000 ರೂ ಭಾರೀ ದಂಡ ಪಾವತಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಬಿಡಬ್ಲ್ಯೂಎಸ್ಎಸ್ಬಿ...

ಕೇಂದ್ರ ಬಜೆಟ್: ಶಿಕ್ಷಣ ಮತ್ತು ಸಾರಿಗೆ ಕ್ಷೇತ್ರಕ್ಕೆ ಕೊಡುಗೆ ಏನು ಗೊತ್ತೆ…?

0
ನವದೆಹಲಿ,ಜು,5,2019(www.justkannada.in): ಕೇಂದ್ರ ಬಜೆಟ್ ನಲ್ಲಿ ಉನ್ನತ ಶಿಕ್ಷಣ ಹೆಚ್ಚು ಒತ್ತು ನೀಡಲಾಗಿದ್ದು, ಹೊಸ ಶಿಕ್ಷಣ ನೀತಿ ಜಾರಿ ಮತ್ತು ಅಂತರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...

‘ಹರ್ ಘರ್ ಜಲ್’ ಯೋಜನೆ ಜಾರಿಗೆ ನಿರ್ಧಾರ: ಶೂನ್ಯ ಬಂಡವಾಳ ಕೃಷಿಗೆ ಒತ್ತು- ಕೇಂದ್ರ ಬಜೆಟ್ ನಲ್ಲಿ ಘೋಷಣೆ..

0
ನವದೆಹಲಿ,ಜು,5,2019(www.justkannada.in): ಕುಡಿಯುವ ನೀರು, ಜಲ ಸಂವರ್ಧನೆ ಯೋಜನೆಗೆ ಮೊದಲ ಆಧ್ಯತೆ ನೀಡಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಹರ್‌ ಘರ್‌ ಜಲ್‌ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ...

2022 ರ ವೇಳೆಗೆ ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್‌ ಸೌಲಭ್ಯ: 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ..

0
ನವದೆಹಲಿ.ಜು,4,2019(www.justkannada.in): ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ  1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಕೇಂದ್ರ ಬಜೆಟ್  ಮಂಡನೆ ಮಾಡುತ್ತಿರುವ ಹಣಕಾಸು ಸಚಿವೆ ನಿರ್ಮಲಾ...

ಒನ್‌ ನೇಷನ್‌ ಒನ್‌ ಗ್ರಿಡ್‌ ಯೋಜನೆ ಜಾರಿ: ಸಣ್ಣವ್ಯಾಪಾರಿಗಳಿಗೆ ಸಿಹಿಸುದ್ದಿ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ …

0
ನವದೆಹಲಿ,ಜು,5,2019(www.justkannada.in): ವಿದ್ಯುತ್ ಪೂರೈಕೆಗಾಗಿ ಒನ್‌ ನೇಷನ್‌ ಒನ್‌ ಗ್ರಿಡ್‌  ಯೋಜನೆ ಜಾರಿಗೆ ತರಲಾಗುತ್ತದೆ. ಕರ್ಮಯೋಗಿ ಮಾನ್‌ ಸಮ್ಮಾನ್‌ ಯೋಜನೆ ಮೂಲಕ ವ್ಯಾಪಾರಿಗೆ ನೆರವು ನೀಡುವುದಾಗಿ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್...