Tuesday, May 5, 2026
Home Blog Page 4626

ಸರ್ಕಾರಿ ಪ್ರಕ್ರಿಯೆ ಸರಳೀಕರಣ: ಮೂಲಸೌಕರ್ಯ; ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು-ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…

0
ನವದೆಹಲಿ,ಜು,5,2019(www.justkannada.in): ಸರ್ಕಾರಿ ಪ್ರಕ್ರಿಯೆ ಸರಳೀಕರಣ: ಮೂಲಸೌಕರ್ಯ; ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದರು. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...

ಆಷಾಢ ಶುಕ್ರವಾರ ಹಿನ್ನೆಲೆ: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ  ಹರಿದು ಬಂದ ಜನ ಸಾಗರ..

0
  ಮೈಸೂರು,ಜು,5,2019(www.justkannada.in): ಇಂದು ಆಷಾಢ ಶುಕ್ರವಾರದ ಪೂಜಾ ಕಾರ್ಯಕ್ರಮ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ  ಜನ ಸಾಗರ ಹರಿದು ಬಂದಿದ್ದು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದಾರೆ. ಬೆಳಿಗ್ಗೆಯಿಂದ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ತಾಯಿ...

ಇನ್ನೇನು ನಿವೃತ್ತಿಗೆ ಎರಡು ಗಂಟೆ ಮಾತ್ರ ಬಾಕಿ ಎನ್ನುವಾಗ ಐದು ಎ ಎಸ್ ಐಗಳಿಗೆ ಪಿಎಸ್ ಐ ಆಗಿ...

0
ಬೆಂಗಳೂರು: ಜುಲೈ-5:(www.justkannaada.in) ಬರೋಬ್ಬರಿ 30 ವರ್ಷಗಳ ಕಾಲ ಸಹಾಯಕ ಸಬ್ ಇನ್ಸ್‌ಪೆಕ್ಟರ್‌(ಎ ಎಸ್ ಐ) ಆಗಿ ಕಾರ್ಯನಿರ್ವಹಿಸಿ, ಇನ್ನೇನು ನಿವೃತ್ತಿಹೊಂದಲು ಕೇವಲ ಎರಡು ಗಂಟೆ ಮಾತ್ರ ಬಾಕಿ ಇದೆ ಎನ್ನುವಾಗ ಸಬ್‌ಇನ್ಸ್‌ಪೆಕ್ಟರ್‌ ಆಗಿ...

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳಿಂದ ಅಪಮಾನ: ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

0
ಮೈಸೂರು,ಜು,5,2019(www.justkannada.in): ಸಂವಿಧಾನ‌ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ತೂಗು ಹಾಕುವ ಮೂಲಕ ಅಪಮಾನವೆಸಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ‌ ಕಳೆದ‌ ರಾತ್ರಿ‌ ಕಿಡಿಗೇಡಿಗಳಿಂದ ಈ ಕೃತ್ಯ...

ಇಂದು ಕೇಂದ್ರ ಬಜೆಟ್: ರಾಷ್ಟ್ರಪತಿ ರಮನಾಥ್ ಕೋವಿಂದ್ ಭೇಟಿಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್..

0
ನವದೆಹಲಿ, ಜುಲೈ 5,2019(www.justkannada.in):  ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಎರಡನೆಯ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು...

ಕೇಂದ್ರ ಬಜೆಟ್‌ ಇಂದು: ನಿರ್ಮಲಾ ಸೀತಾರಾಮನ್‌ ಮೇಲೆ ನಿರೀಕ್ಷೆಗಳ ಭಾರ

0
ನವದೆಹಲಿ:ಜುಲೈ-5: ಕಳೆದ ಐದು ವರ್ಷಗಳ ಅವಧಿಯಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯನ್ನು ಸಮತೋಲನಕ್ಕೆ ತರುವ ಮಹತ್ವದ ಜವಾಬ್ದಾರಿಯನ್ನು ಹೊತ್ತು ಮೊದಲ ಬಜೆಟ್‌ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮೇಲೆ ನಿರೀಕ್ಷೆಗಳ...

ತ್ಯಾಜ್ಯ ವಿಂಗಡಿಸದಿದ್ದರೆ ಸಾವಿರ ರೂ. ದಂಡ!

0
ಬೆಂಗಳೂರು: ಜುಲೈ-5: ಸಾರ್ವಜನಿಕರೇ ಎಚ್ಚರ!ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂಪಿಸಿರುವ ಹೊಸ ಟೆಂಡರ್‌ ಪ್ರಕ್ರಿಯೆ, ಸೆ.1ರಿಂದ ಜಾರಿಗೆ ಬರಲಿದ್ದು, ಹಸಿ ಮತ್ತು ಒಣ ಕಸವನ್ನು ಸರಿಯಾದ...

ಬಿಎಸ್​ವೈ ರಾಜಕೀಯ ಉತ್ಸಾಹದ ಮೇಲೆ ಮೈತ್ರಿ ಭವಿಷ್ಯ ನಿರ್ಧಾರ

0
ಬೆಂಗಳೂರು:ಜುಲೈ-5: ಕಾಂಗ್ರೆಸ್-ಜೆಡಿಎಸ್ ನಡುವಿನ ದೋಸ್ತಿಯಲ್ಲಿ ಅಪನಂಬಿಕೆ ಆರಂಭವಾಗಿ ಹಲವು ದಿನಗಳೇ ಕಳೆದಿವೆ. ಆದರೂ ಮೈತ್ರಿ ಸರ್ಕಾರ ದಿನ ಕಳೆಯುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರಣವಂತೆ! ಹೀಗೊಂದು ಅಚ್ಚರಿಯನ್ನು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರೇ ಉಸುರಿದ್ದಾರೆ. ಮೈತ್ರಿಯಲ್ಲಿ...

ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟ ಅರ್ಜುನ್ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್

0
ಬೆಂಗಳೂರು:ಜುಲೈ-4:(www.justkannada.in) ಬಾಟಲ್ ಕ್ಯಾಪ್ ಚಾಲೆಂಜ್ ಎಂಬ ವಿಶಿಷ್ಠ ಸವಾಲೊಂದು ಈಗ ಸಾಮಾಜಿಕ ಜಾಲತಾಣಗಲ್ಲಿ ಭಾರೀ ಗಮನಸೆಳೆಯುತ್ತಿದೆ. ಹಾಲಿವುಡ್ ನಟನಿಂದ ಆರಂಭವಾದ ಈ ಹೊಸ ಚಾಲೆಂಜ್ ಈಗ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಹಾಗೂ...

ಹದ್ದಗೆಟ್ಟ ರಸ್ತೆ, ಸಂಚರಿಸಲಾಗದೆ ಮಧ್ಯದಲ್ಲಿ ನಿಂದ ಸರ್ಕಾರಿ ಬಸ್: ಜನಪ್ರತಿನಿಧಿಗಳ ವಿರುದ್ದ ಆಕ್ರೋಶ…

0
ಬೆಳಗಾವಿ,ಜು,4,2019(www.justkannada.in):  ರಸ್ತೆ ಹದಗೆಟ್ಟ ಹಿನ್ನೆಲೆ ಸರ್ಕಾರಿ ಬಸ್ ಸಂಚರಿಸಲಾಗದೆ ರಸ್ತೆ ಮಧ್ಯದಲ್ಲಿ ನಿಂತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದ ಈ ಘಟನೆ...