Tuesday, May 5, 2026
Home Blog Page 4627

ನಾಳೆ ಚಾಮುಂಡಿಬೆಟ್ಟದಲ್ಲಿ ಆಷಾಢ ಮಹೋತ್ಸವ: ಮೈಸೂರು ಜಿಲ್ಲಾಡಳಿತದಿಂದ  ಸಕಲ ಸಿದ್ಧತೆ…

0
ಮೈಸೂರು,ಜು,4,2019(www.justkannada.in): ನಾಳೆ ನಾಡಿದ ಅಧಿದೇವತೆ ತಾಯಿ ಚಾಮುಂಡೇಶ್ವರಿಯ  ಆಷಾಢಮಹೋತ್ಸವ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಚಾಮುಂಡಿಬೆಟ್ಟದಲ್ಲಿ ನಾಳೆ ಬೆಳಗ್ಗೆ 3ಗಂಟೆಯಿಂದ ವಿವಿಧ ಮಹಾನ್ಯಾಸ  ರುದ್ರಭಿಷೇಕ ನಡೆಯಲಿದ್ದು  ದೇವಿಯ ದರ್ಶನಕ್ಕೆ ಲಕ್ಷಾಂತರ ಮಂದಿ...

ಶಾಸಕರ ರಾಜೀನಾಮೆಗೆ  ಮೋದಿ, ಅಮಿತಾ ಶಾ ಕಾರಣವೆಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಸಿ.ಟಿ ರವಿ..

0
ಬೆಂಗಳೂರು,ಜು,4,2019(www.justkannada.in): ಶಾಸಕರ ರಾಜೀನಾಮೆಗೆ ಪ್ರಧಾನಿ ಮೋದಿ, ಅಮಿತ್ ಷಾ ಕಾರಣ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಸಿ.ಟಿ ರವಿ, ಮೈತ್ರಿ ಸರ್ಕಾರ ಬೀಳಿಸುವ ಸಂಚನ್ನು ನಿಮ್ಮ ಪಕ್ಷದ ಶಾಸಕರೇ...

ಪಿರಿಯಾಪಟ್ಟಣ ಶಾಸಕ‌ ಮಹದೇವ್ ಗೆ 30 ಕೋಟಿ ಆಫರ್ ವಿಚಾರ: ಅಪಹಾಸ್ಯ ಮಾಡಿ ನಕ್ಕ ಸಚಿವ ಜಿ.ಟಿಡಿ ಮತ್ತು...

0
ಮೈಸೂರು,ಜು,4,2019(www.justkannada.in): ಪಿರಿಯಾಪಟ್ಟಣ ಶಾಸಕ‌ ಮಹದೇವ್  ಬಿಜೆಪಿಯಿಂದ ನನಗೆ 30 ಕೋಟಿ ಆಫರ್  ಬಂದಿತ್ತು ಎಂದು ನೀಡಿದ್ದ ಹೇಳಿಕೆ ಕುರಿತು ಸಚಿವ ಜಿ.ಟಿ ದೇವೇಗೌಡ ಮತ್ತು ಬಿಜೆಪಿ ಶಾಸಕರಾದ ಎಸ್.ಎ ರಾಮದಾಸ್, ಎಲ್. ನಾಗೇಂದ್ರ...

ಸಂಧಿ ಪಾಠ ಮಾಡ್ತಾರೆ: ಅವರಿಗೆ ಏಕ ವಚನ, ಬಹುವಚನ ಗೊತ್ತಿಲ್ವೆ…?- ಸಿದ್ದರಾಮಯ್ಯ ವಿರುದ್ದ ಹೆಚ್.ವಿಶ್ವನಾಥ್ ಕಿಡಿ…

0
ಬೆಂಗಳೂರು,ಜು,4,2019(www.justkannada.in):  ತಮ್ಮ ವಿರುದ್ದ ಏಕವಚನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿರುವ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ , ಸಿದ್ದರಾಮಯ್ಯ ಸಂಧಿ ಪಾಠ ಮಾಡುತ್ತಾರೆ. ಅವರಿಗೆ ಏಕವಚನ, ಬಹುವಚನ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.  ಈ...

ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪೊದೆಯಿಂದ ಹೊರಬಂದು ಹಠಾತ್ ದಾಳಿ ನಡೆಸಿದ ಚಿರತೆ… ಮುಂದೇನಾಯ್ತು..?

0
ಮೈಸೂರು,ಜು,4,2019(www.justkannada.in): ಒಬ್ಬಂಟಿಯಾಗಿ ಕೂಲಿಕಾರ್ಮಿಕನೋರ್ವ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಚಿರತೆ ಹಠಾತ್ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರಿನ ಎಚ್.ಡಿ.ಕೋಟೆ ತಾಲೋಕಿನ ಉದ್ಬೂರು ಕೆರೆಹಾಡಿಯಲ್ಲಿ ಇಂದು ಮುಂಜಾನೆ ಈ...

ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…

0
ಮೈಸೂರು,ಜು,4,2019(www.justkannada.in): 6 ತಿಂಗಳು ಜೆಡಿಎಸ್ ಅಧ್ಯಕ್ಷ ಸ್ಥಾನ ನಿರ್ವಹಿಸದೆ ರಿಜೈನ್ ಮಾಡಿದ್ದಾರೆ. ಇನ್ನು ಬೇರೆಯವ ಬಗ್ಗೆ ಏನು ಮಾತಾಡ್ತಾನೆ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ...

ಪತ್ನಿಯ ಗೆಳೆಯನಿಂದ ಮಕ್ಕಳ ಮೇಲೆ ಹಲ್ಲೆ: ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಪತಿ

0
ಬೆಂಗಳೂರು:ಜುಲೈ-4:(www.justkannada.in) ಪತ್ನಿಯ ಗೆಳೆಯ ಮನೆಗೆ ಬಂದು ಚಿಕ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿ, ರೂಮಿನಲ್ಲಿ ಕೂಡಿಹಾಕಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯೇ ಪತಿಯನ್ನು ಮನೆಯಿಂದ ಹೊರಹಾಕಿದ್ದಾಳೆ. ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿ ವ್ಯಕ್ತಿಯೊಬ್ಬ...

ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ..

0
ನವದೆಹಲಿ,ಜು,4,2019(www.justkannada.in):  ಕನ್ನಡಿಗರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು  ಅನುಮತಿ ನೀಡಿದೆ. ಇನ್ಸ್‌ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌(ಐಬಿಪಿಎಸ್‌) ಬ್ಯಾಂಕಿಂಗ್ ಪರೀಕ್ಷೆಯನ್ನ ಇನ್ಮುಂದೆ ಕನ್ನಡ...

ಮೈದಾನದಲ್ಲೇ ರಕ್ತ ಉಗುಳಿದ ಧೋನಿ: ಫೋಟೋ ವೈರಲ್

0
ಬರ್ಮಿಂಗ್ ಹ್ಯಾಮ್, ಜುಲೈ 07, 2019 (www.justkannada.in):  ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೋನಿ ರಕ್ತ ಉಗುಳಿದ ಫೋಟೋ ವೈರಲ್ ಆಗಿದ್ದು ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ...

ಶಾಲಾ ಕೊಠಡಿಯೊಳಗೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ….

0
ಹಾಸನ,ಜು,4,2019(www.justkannada.in): ವಿದ್ಯಾರ್ಥಿನಿ ನೇನುಬಿಗಿದುಕೊಂಡು ಶಾಲಾ ಕೊಠಡಿಯೊಳಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ತಾಲ್ಲೂಕಿನ ಗಾಡೇನಹಳ್ಳಿಯಲ್ಲಿರುವ ಕ್ರಿಶ್ಚಿಯನ್ ಪ್ರೌಢ ಶಾಲೆ ಲಯೋಲ ಕಾಂಪನ್ಸೇಟೀವ್ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಲಕ್ಷ್ಮೀ ಆತ್ಮಹತ್ಯೆಗೆ ಶರಣಾದ...