ಅಪರೇಷನ್ ಕಮಲ ಎಂಬ ಸಾಂಕ್ರಾಮಿಕ ರೋಗ ದೇಶ ನಾಶ ಮಾಡಿಸುವ ಮುನ್ನ ತೊಲಗಿಸಬೇಕಿದೆ-ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್...
ಬೆಂಗಳೂರು, ಜು, 14,2019(www.justkannada.in): ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಇದಕ್ಕೆ ಕಾರಣ ಬಿಜೆಪಿಯೇ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಕಾಂಗ್ರೆಸ್ ಟ್ವಟ್ಟರ್ ನಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು 'ಆಪರೇಷನ್ ಕಮಲ'ದ...
ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು, ಎರಡೂ ಕಾಲು ಕಳೆದುಕೊಂಡ ವ್ಯಕ್ತಿ
ಯಾದಗಿರಿ:ಜುಲೈ-14:(www.justkannada.in) ರೈಲಿನಲ್ಲಿ ಸೀಟು ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಯರಗೋಳ ಗ್ರಾಮದ ನಂದು ಬಡಿಗೇರ್ ಅಪಘಾತಕ್ಕೀಡಾದ ವ್ಯಕ್ತಿ. ಸೋಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೋಲ್ಲಾಪುರ ಎಕ್ಸ್ಪ್ರೆಸ್...
ಎಲೆ ತೋಟ ಸರ್ಕಲ್‌ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ನಾಮಾಂಕಿತ: ನಾಮಫಲಕ ಲೋಕಾರ್ಪಣೆ…
ಮೈಸೂರು,ಜು,14,2019(www.justkannada.in): ನಗರದ ಎಲೆ ತೋಟ ಸರ್ಕಲ್‌ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಹೆಸರು ನಾಮಾಂಕಿತ ಮಾಡಲಾಗಿದ್ದು ನಾಮಫಲಕವನ್ನ ಮೈಸೂರು ನಗರ ಪಾಲಿಕೆ ವತಿಯಿಂದ ಉದ್ಘಾಟನೆ ಮಾಡಲಾಯಿತು.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವೃತ್ತಕ್ಕೆ ಗಣಪತಿ ಸಚ್ಚಿದಾನಂದ...
ಸಮ್ಮಿಶ್ರ ಸರ್ಕಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ರೇಣುಕಾಚಾರ್ಯ…
ಬೆಂಗಳೂರು,ಜು,14,2019(www.justkannada.in): ಸಮ್ಮಿಶ್ರ ಸರ್ಕಾರದ ಬಳಿ 99 ಸೀಟು ಮಾತ್ರ ಇದೆ. ಹೀಗಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ...
ವಾಕಿಂಗ್ ಹೋಗುತ್ತಿದ್ದವರ ಮೇಲೆ ಹರಿದ ಗೂಡ್ಸ್; ಸ್ಥಳದಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ
ಹಾಸನ:ಜುಲೈ-14:(www.justkannada.in) ವಾಕಿಂಗ್ ಹೋಗಿ ಬರುತ್ತೇವೆಂದು ಹೊರಟ್ಟಿದ್ದವರ ಮೇಲೆ ಬೊಲೆರೋ ಗೂಡ್ಸ್ ವಾಹನವೊಂದು ಹರಿದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಹಡೇನಹಳ್ಳಿ ಗೇಟ್ ಬಳಿ...
ಮುಂಬೈಗೆ ಹಾರಿದ ‘ಕೈ’ ಶಾಸಕ ಎಂಟಿಬಿ ನಾಗರಾಜ್…
ಬೆಂಗಳೂರು,ಜು,14,2019(www.justkannada.in): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮನವೊಲಿಕೆಗೆ ಬಗ್ಗಿದ್ದ ಕಾಂಗ್ರಸ್ ಶಾಸಕ ಎಂಟಿಬಿ ನಾಗರಾಜ್ ಇದೀಗ ಮುಂಬೈನತ್ತ ಪ್ರಯಾಣ ಬೆಳಿಸಿದ್ದಾರೆ.
ನಿನ್ನೆ ಸಚಿವ ಡಿ.ಕೆ ಶಿವಕುಮಾರ್ ಮತ್ತು...
ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ನಮಗೇನು ತಲೆ ಕೆಟ್ಟಿದ್ಯಾ…? ಬಿಎಸ್ ಯಡಿಯೂರಪ್ಪ ಕಿಡಿ..
ಬೆಂಗಳೂರು,ಜು,14,2019(www.justkannada.in): ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ನಮಗೇನು ತಲೆ ಕೆಟ್ಟಿದೆಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದರು.
ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ...
ನಾನು ‘ಕೈ’ ಪಕ್ಷದಲ್ಲೇ ಇದ್ದೇನೆ: ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ- ಮಾಜಿ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ…
ಬೆಂಗಳೂರು,ಜು,14,2019(www.justkannada.in): ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾಳೆ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ರಾಜೀನಾಮೆ ನೀಡಿರುವ ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಾಮಲಿಂಗರೆಡ್ಡಿ, ನಾಳೆ 4 ಗಂಟೆಗೆ...
“ಮ್ಯಾಜಿಕ್ ಸಂಖ್ಯೆ’ ಕಾಯ್ದುಕೊಳ್ಳಲು ಕಮಲ ಕಸರತ್ತು
ಬೆಂಗಳೂರು:ಜುಲೈ-14: ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಬಿಜೆಪಿಯೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಸದ್ಯ 107 ಶಾಸಕ ಬಲದ ಜತೆಗೆ, ಮೈತ್ರಿ ಪಕ್ಷಗಳ ಸಂಖ್ಯಾಬಲವನ್ನು ಇನ್ನಷ್ಟು ಇಳಿಕೆ ಮಾಡುವ ಪ್ರಯತ್ನ...
ಅಡಕೆ ಕ್ಯಾನ್ಸರ್ಕಾರಕವೆಂದ ಕೇಂದ್ರ!
ಮಂಗಳೂರು:ಜುಲೈ-13: ಅಡಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂದು ಕೃಷಿಕರು, ಕೃಷಿ ತಜ್ಞರು ಹೇಳುತ್ತಾರೆ. ಇನ್ನೊಂದೆಡೆ ಅಡಕೆಯಿಂದ ಚಾಕೊಲೇಟ್, ಚಹಾ ಮತ್ತಿತರ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಸಂಶೋಧಕರ ಹುಮ್ಮಸ್ಸೂ ಸಾಕಷ್ಟಿದೆ. ಆದರೆ ಅಡಕೆ ಆರೋಗ್ಯಕ್ಕೆ...



