ಸಂತೋಷ್‌ಗೆ ಪ್ರಧಾನ ಹೊಣೆ: ಸಂಘಟನೆ ಜವಾಬ್ದಾರಿ ನೀಡಿದ ಶಾ
ಬೆಂಗಳೂರು:ಜುಲೈ-15: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನಂತರ ಪಕ್ಷದಲ್ಲಿ ಎರಡನೇ ಅತಿ ಉನ್ನತ ಸ್ಥಾನವೆಂದೇ ಗುರುತಿಸಲ್ಪಡುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆಯ ಬಿ.ಎಲ್.ಸಂತೋಷ್ ಅವರು ನೇಮಕವಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ...
ಗಗನಕ್ಕೇರಿದ ಸಗಟು ಶುಂಠಿ ಬೆಲೆ: ಉತ್ಪಾದನೆ ಕುಸಿತ ಹಿನ್ನೆಲೆ, ಹೊಸ ಶುಂಠಿ ಬರಲು ಕನಿಷ್ಠ ಮೂರು ತಿಂಗಳು ಬೇಕು
ಬೆಂಗಳೂರು:ಜುಲೈ-15: ಆಯುರ್ವೆದ ಔಷಧದಿಂದ ಮೊದಲ್ಗೊಂಡು ಮಾಂಸಾಹಾರಿ ಅಡುಗೆವರೆಗೆ ಅತ್ಯವಶ್ಯಕವಾದ ಶುಂಠಿ ಬೆಲೆ ಗಗನಕ್ಕೇರಿದೆ. ಕೆ.ಜಿ.ಗೆ ಪ್ರತಿವರ್ಷ 50-60 ರೂ. ಇರುತ್ತಿದ್ದ ಸಗಟು ಶುಂಠಿ ಬೆಲೆ ಈ ವರ್ಷ 100-158 ರೂ.ಗೆ ಹೆಚ್ಚಳವಾಗಿದೆ. ಇನ್ನು...
ಮಲ್ಟಿಪ್ಲೆಕ್ಸ್ ಸುಲಿಗೆಗೆ ಸರ್ಕಾರದ ಮೂಗುದಾರ: ಎಂಆರ್ಪಿ ದರದಲ್ಲೇ ತಿಂಡಿ, ಪಾನೀಯ, ನೀರು ಮಾರಾಟಕ್ಕೆ ಆದೇಶ
ಬೆಂಗಳೂರು:ಜುಲೈ-15: ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್ಪಿ) ಮೂರ್ನಾಲ್ಕು ಪಟ್ಟು ಅಧಿಕ ಬೆಲೆಗೆ ತಿಂಡಿ-ತಿನಿಸು, ಪಾನೀಯ, ಕುಡಿಯುವ ನೀರು ಮಾರಾಟ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಹಾಕಲು...
ಬಾಟಲ್ ಕ್ಯಾಪ್ ಚಾಲೆಂಜನ್ನು ವಿಶಿಷ್ಠವಾಗಿ ಸ್ವೀಕರಿಸಿದ ನಟ ಸೋನು ಸೂದ್
ಮುಂಬೈ: ಜುಲೈ-14: ಇತ್ತೀಚಿನ ದಿನಗಳಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸುವುದು ಸೆಲೆಬ್ರಿಟಿಗಳಲ್ಲಿ ಟ್ರೆಂಡ್ ಆಗಿದೆ. ಇದೀಗ ಬಹುಭಾಷಾ ನಟ ಸೋನು ಸೂದ್ ವಿಭಿನ್ನ ರೀತಿಯಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ, ವಿಡಿಯೋವೊಂದನ್ನ ಸಾಮಾಜಿಕ...
ಎಂಟಿಬಿ ನಾಗರಾಜ್ ಅತೃಪ್ತರನ್ನ ಕರೆತರುತ್ತಾರೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ..
ಬೆಂಗಳೂರು,ಜು,14,2019(www.justkannada.in): ಶಾಸಕ ಎಂಟಿಬಿ ನಾಗರಾಜ್ ಅತೃಪ್ತ ಶಾಸಕರನ್ನ ಕರೆತರುತ್ತಾರೆ. ಊಹಾಪೂಹ ಬೇಡ ಕಾದು ನೋಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ಬೆಂಗಳೂರಿನಲ್ಲಿ ಅತೃಪ್ತ ಶಾಸಕ...
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಭೇಟಿ ಮಾಡಿ ಚರ್ಚಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ..
ಬೆಂಗಳೂರು,ಜು,14,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅತೃಪ್ತ ಶಾಸಕ ಎಂ.ಟಿ ಬಿ ನಾಗರಾಜ್ ಮುಂಬೈಗೆ ತೆರಳಿದ ಬಳಿಕ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ನಡುವೆ...
ಜಲಜಾಗೃತಿ ಬಗ್ಗೆ ಜನಜಾಗೃತಿ ಮೂಡಿಸಿದ ಬೀದಿನಾಟಕ ‘ಬೆಂಗಳೂರ್ ನೀರಿಲ್ಲ’
ಬೆಂಗಳೂರು, ಜು 14,2019(www.justkannada.in): ಒಂದು ಕಡೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಇನ್ನೊಂದುಕಡೆ ಮಳೆ ಅಭಾವ ತಲೆದೋರಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಭಾಗ ಹಾಗೂ ದೇಶದ ಬಹುತೇಕ ಭಾಗಗಳಲ್ಲಿ ನೀರಿನ ಅಭಾವ...
ತಾಜ್ ವಿವಾಂತ ಹೋಟೆಲ್ ಗೆ ದಿಢೀರ್ ಭೇಟಿ : ಶಾಸಕರ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…
ಬೆಂಗಳೂರು,ಜು,14,2019(www.justkannada.in): ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಜಗ್ಗದೆ ಇಂದು ಶಾಸಕ ಎಂ.ಟಿಬಿ ನಾಗಾರಾಜ್ ಮುಂಬೈಗೆ ತೆರಳಿದ್ದು, ಆ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ತಾಜ್ ವಿವಾಂತ ಹೋಟೆಲ್ ಗೆ ದಿಢೀರ್ ಭೇಟಿ ನೀಡಿ ಕಾಂಗ್ರೆಸ್ ...
ಎಂಟಿಬಿ ನಾಗಾರಾಜ್ ಮುಂಬೈಗೆ ಹಾರಿದ ಬೆನ್ನಲ್ಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿದ-ಬಿ.ಎಸ್ ಯಡಿಯೂರಪ್ಪ …
ಬೆಂಗಳೂರು,ಜು,14,2019(www.justkannada.in): ಕಾಂಗ್ರಸ್ ನಾಯಕರ ಮನವೊಲಿಕೆಗೆ ಬಗ್ಗದೇ ಶಾಸಕ ಎಂಟಿಬಿ ನಾಗರಾಜ್ ಮುಂಬೈಗೆ ಹಾರಿದ ಬೆನ್ನಲ್ಲೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ರಮಡಾ ರೆಸಾರ್ಟ್ ಬಳಿ ಮಾಧ್ಯಮದ ಜತೆ ಮಾತನಾಡಿದ...
ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಾವಾ ಮೋಟಾರ್ ಬೈಕ್ ರ್ಯಾಲಿ: 300 ಹೆಚ್ಚು ಬೈಕ್ ಗಳು ಭಾಗಿ
ಮೈಸೂರು,ಜು,14,2019(www.justkannada.in): ಜಾವಾ ಡೇ ಅಂಗವಾಗಿ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಾವಾ ಮೋಟಾರ್ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.
ಮೈಸೂರು ಜಾವಾ ಬೈಕ್ ಅಸೋಸಿಯೇಷನ್ ನಿಂದ ಬೈಕ್ ರ್ಯಾಲಿ ಅಯೋಜನೆ ಮಾಡಲಾಗಿದ್ದು ನಗರದ ವಿವಿಧ ಭಾಗಗಳಲ್ಲಿ ಜಾವಾ...



