ಟೆಸ್ಟ್ ಕ್ರಿಕೆಟ್ ಗೆ ಡೇಲ್ ಸ್ಟೇನ್ ವಿದಾಯ
ಜೊಹಾನ್ಸ್‌ಬರ್ಗ್, ಆಗಸ್ಟ್ 06, 2019 (www.justkannada.in): ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.
ಆದರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. 36ರ ಹರೆಯದ ಸ್ಟೇನ್ 2015ರಿಂದ ಭುಜದ...
ಅಭಿಮಾನಿಗಳಿಗೆ ಮನವಿ ರೂಪದ ವಾರ್ನಿಂಗ್ ಮಾಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್
ಬೆಂಗಳೂರು, ಆಗಸ್ಟ್ 06, 2019 (www.justkannada.in): ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಮನವಿ ರೂಪದ ವಾರ್ನಿಂಗ್ ಮಾಡಿದ್ದಾರೆ!
ಕೆಜಿಎಫ್ ಗೆ ಅದ್ದೂರಿ ಸೆಟ್ ಹಾಕಲಾಗಿದ್ದು, ಅಭಿಮಾನಿಗಳು ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮಿಡೀಯಾದಲ್ಲಿ...
ಒಡನಾಡಿ ಸಂಸ್ಥೆಗೆ ಆಗಮಿಸಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೆ ಹುಟ್ಟಹಬ್ಬದ ಶುಭಕೋರಿದ ಜಿ.ಟಿ ದೇವೇಗೌಡ…
ಮೈಸೂರು,ಆ,6,2019(www.justkannada.in): ಇಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಜನ್ಮದಿನವಾಗಿದ್ದು ಈ ಹಿನ್ನೆಲೆ ಮಾಜಿ ಸಚಿವ ಜಿ.ಟಿ ದೇವೇಗೌಡ ಬರ್ತಡೆ ವಿಶ್ ಮಾಡಿದರು.
ಮೈಸೂರಿನ ಒಡನಾಡಿಯಲ್ಲಿ ಸಂಸ್ಥೆಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಜನ್ಮದಿನ ಆಚರಿಸಿಕೊಂಡರು....
‘ಆರ್ಟಿಕಲ್ 15’ ರಿಮೇಕ್ ಗೆ ಧನುಷ್ ಉತ್ಸಾಹ
ಬೆಂಗಳೂರು, ಆಗಸ್ಟ್ 06, 2019 (www.justkannada.in): 'ಆರ್ಟಿಕಲ್ 15' ಚಿತ್ರ ರಿಮೇಕ್ ಮಾಡಲು ನಟ ಧನುಷ್ ಆಸಕ್ತಿ ತೋರಿದ್ದಾರೆ.
ವಿಮರ್ಶಕರಿಂದಲೂ ಸಾಕಷ್ಟು ಪ್ರಶಂಸೆ ಪಾತ್ರವಾಗಿರುವ 'ಆರ್ಟಿಕಲ್ 15' ಚಿತ್ರವನ್ನು ತಮಿಳು ಭಾಷೆಯಲ್ಲಿ ರಿಮೇಕ್ ಮಾಡಲು...
ಒಂದು ಚಿತ್ರ, 25 ಗೆಟಪ್: ಹೊಸ ದಾಖಲೆ ಬರೆಯಲು ವಿಕ್ರಂ ಸಜ್ಜು
ಹೈದರಾಬಾದ್, ಆಗಸ್ಟ್ 06, 2019 (www.justkannada.in): ನಟ ವಿಕ್ರಮ್ ಬರೋಬ್ಬರಿ 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗುತ್ತಿದ್ದಾರೆ!
ಹೌದು. ನಟ ವಿಕ್ರಮ್ 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆಯುವುದಕ್ಕೆ ಮುಂದಾಗಿದ್ದಾರೆ.
ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ...
ಏಳು ವರ್ಷದ ಮಗುವನ್ನ ಕೊಂದು ತಾನೂ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ…
ಬೆಂಗಳೂರು,ಆ,6,2019(www.justkannada.in): ಏಳು ವರ್ಷ ಮಗುವನ್ನು ಕೊಂದು ತಾಯಿ ತಾನೂ ಕೂಡ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜ್ಯೋತಿ ಎಂಬಾಕೆಯೇ ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಏಳು ವರ್ಷದ...
ಲೋಕಸಭೆಯಲ್ಲಿ ಜಮ್ಮುಕಾಶ್ಮೀರ ಪುನರಚನೆ ವಿಧೇಯಕ ಮಂಡಿನೆ: ಪಿಓಕೆಗಾಗಿ ಪ್ರಾಣಕೊಡಲು ಸಿದ್ಧ ಎಂದ್ರು ಕೇಂದ್ರ ಗೃಹ ಸಚಿವ ಅಮಿತ್ ಶಾ…..
ನವದೆಹಲಿ,ಆ,6,2019(www.justkannada.in): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ರದ್ದು ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಗೆ ಲೋಕಸಭೆಯಲ್ಲಿ ಚಾಟಿ ಬೀಸಿರುವ ಕೇಂದ್ರಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು...
ಪತ್ನಿ, ಮಗನ ಜತೆ ‘ಕುರುಕ್ಷೇತ್ರ’ ನೋಡಿದ ಚಾಲೆಂಜಿಂಗ್ ಸ್ಟಾರ್ !
ಬೆಂಗಳೂರು, ಆಗಸ್ಟ್ 06, 2019 (www.justkannada.in): ಇದೇ ಶುಕ್ರವಾರ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ಆಗುತ್ತಿದೆ.
ರಿಲೀಸ್ ಗೆ ಮುಂಚೆ ಸಿನಿಮಾವನ್ನು ದರ್ಶನ್ ನೋಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ...
ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವ ಮಹಿಳೆ ರಕ್ಷಣೆ…
ಮೈಸೂರು,ಆ,6,2019(www.justkannada.in): ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೋಲಿಸರು ದಾಳಿ ನಡೆಸಿ ಓರ್ವ ಮಹಿಳೆಯನ್ನ ರಕ್ಷಿಸಿದ್ದಾರೆ.
ಡಿಸಿಪಿ ಮುತ್ತುರಾಜ್ ಮಾರ್ಗದಲ್ಲಿ ಹಾಗೂ ಜಯಲಕ್ಷ್ಮೀಪುರಂ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್, ಸಿಸಿಬಿ ಇನ್ಸ್ಪೆಕ್ಟರ್ ಎ.ಮಲ್ಲೇಶ್ ನೇತೃತ್ವದಲ್ಲಿ...
ಕನ್ನಡ ಹಾಡು ಹಾಡಿಲ್ಲವೆಂದು ಮ್ಯೂಸಿಕ್ ಬ್ಯಾಂಡ್ ತಂಡದ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಬೆಂಗಳೂರು:ಆ-6: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ಮೂಲದ ಬ್ಯಾಂಡ್ ಕನ್ನಡ ಹಾಡುಗಳನ್ನು ನುಡಿಸಿಲ್ಲ ಎಂಬ ಕಾರಣಕ್ಕೆ ಮ್ಯೂಜಿಶಿಯನ್ ಗಳ ಮೇಲೆ ಹಲ್ಲೆ ನಡೆಸರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ.
ವೈಟ್‌ಫೀಲ್ಡ್‌ನ ಫಿಯೋನಿಕ್ಸ್ ಮಾರ್ಕೆಟ್‌ಸಿಟಿ...



