ಒಂದು ಚಿತ್ರ, 25 ಗೆಟಪ್: ಹೊಸ ದಾಖಲೆ ಬರೆಯಲು ವಿಕ್ರಂ ಸಜ್ಜು

kannada t-shirts

ಹೈದರಾಬಾದ್, ಆಗಸ್ಟ್ 06, 2019 (www.justkannada.in): ನಟ ವಿಕ್ರಮ್ ಬರೋಬ್ಬರಿ 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳಲು ರೆಡಿಯಾಗುತ್ತಿದ್ದಾರೆ!

ಹೌದು. ನಟ ವಿಕ್ರಮ್ 25 ಗೆಟಪ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆಯುವುದಕ್ಕೆ ಮುಂದಾಗಿದ್ದಾರೆ.

ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅವರು 25 ಅವತಾರಗಳಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. `ಇಮೈಕಾ ನೋಡಿಗಲ್’ ಖ್ಯಾತಿಯ ಅಜಯ್ ಜ್ಞಾನಮುತ್ತು ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ.

website developers in mysore