ನಾರಾಯಣಗೌಡ ಒಬ್ಬ ಕಳ್ಳ: ಬಿಎಸ್ ವೈಗೂ ಬಾಂಬೆ ಟೋಪಿ ಹಾಕ್ತಾನೆ- ಜೆಡಿಎಸ್ ಮುಖಂಡ ಕಿಡಿ…
ಮಂಡ್ಯ,ಸೆ,16,2019(www.justkannada.in): ಅನರ್ಹ ಶಾಸಕ ನಾರಾಯಣಗೌಡ ಒಬ್ಬ ಕಳ್ಳ. ಎಲ್ಲರಿಗೂ ಬಾಂಬೆ ಟೋಪಿ ಹಾಕ್ತಾನೆ ಎಂದು ಕೆ.ಆರ್ ಪೇಟೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಕೃಷ್ಣೇಗೌಡ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಜೆಡಿಎಸ್ ಮುಖಂಡ...
ಸುಮಲತಾಗೆ ಕಾಟ ನೀಡುತ್ತಿರುವ ಫೇಸ್ಬುಕ್ ನಕಲಿ ಖಾತೆಗಳು !
ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸಂಸದೆ, ನಟಿ ಸುಮಲತಾ ಅಂಬರೀಶ್ ಅವರಿಗೆ ಫೇಸ್ ಬುಕ್ ನಕಲಿ ಖಾತೆಗಳ ಕಾಟ ನಿಂತಿಲ್ಲ.
ನಕಲಿ ಖಾತೆ ಮುಂದುವರಿಸಿದವರ ವಿರುದ್ಧ ಮತ್ತೆ ಸುಮಲತಾ ಕಿಡಿ ಕಾರಿದ್ದಾರೆ. ತಾನು...
ರಾಮ ಬಳ್ಳಾರಿ ಬಿಟ್ಟರೂ ಲಕ್ಷ್ಮಣ ಬರುತ್ತಾರೆ- ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕುರಿತು ಶ್ರೀರಾಮುಲು ಮಾತು…
ಬಳ್ಳಾರಿ,ಸೆ,16,2019(www.justkannada.in): ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಂಬಂಧ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ನನಗೆ ಯಾದಗಿರಿಯಲ್ಲಿ ಬಾವುಟ ಹಾರಿಸಲು ಹೇಳಿದ್ದಾರೆ....
ಕೊನೆ ಟೆಸ್ಟ್’ನಲ್ಲಿ ಗೆದ್ದ ಇಂಗ್ಲೆಂಡ್: ಸಮಬಲದಲ್ಲಿ ಅಂತ್ಯಕಂಡ ಆ್ಯಶಸ್ ಸೀರಿಸ್
ಲಂಡನ್, ಸೆಪ್ಟೆಂಬರ್ 16, 2019 (www.justkannada.in): ಲಂಡನ್ ಓವಲ್ ಮೈದಾನದಲ್ಲಿ ನಡೆದ ಆಯಶಸ್ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 135 ರನ್ಗಳಿಂದ ಜಯ ಸಾಧಿಸಿದೆ.
ಈ ಮೂಲಕ ಐದು ಪಂದ್ಯಗಳ...
ಬಿಡುಗಡೆಗೆ ಮುನ್ನವೇ ಚಾಲೆಂಜಿಂಗ್ ಸ್ಟಾರ್ ‘ಒಡೆಯ’ ವಿಡಿಯೋ ಲೀಕ್
ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಬಿಡುಗಡೆಗೆ ಮುನ್ನವೇ ಚಾಲೆಂಜಿಂಗ್ ಸ್ಟಾರ್ ಅಭಿನಯದ 'ಒಡೆಯ'ನ ವಿಡಿಯೋ ಲೀಕ್ ಆಗಿದೆ.
ಒಡೆಯ ಚಿತ್ರದ ಗೀತೆಯ ವಿಡಿಯೋವನ್ನು ಕಿಡಿಗೇಡಿಗಳು ಆನ್ಲೈನ್ನಲ್ಲಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ...
ಬರ್ತ್ ಡೇಗೆ ಕೇಕ್, ಹಾರದ ಬದಲು ಗಿಡ ತನ್ನಿ: ಅಭಿಮಾನಿಗಳಲ್ಲಿ ಉಪೇಂದ್ರ ಮನವಿ
ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದೆ.
ಅಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಉಪ್ಪಿ ಅಭಿಮಾನಿಗಳು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದ್ರೆ ಉಪೇಂದ್ರ ಅವರು...
ಅಮಿತ್ ಷಾ ದಡ್ಡ, ಹಿಂದಿಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ
ಮೈಸೂರು, ಸೆಪ್ಟೆಂಬರ್ 16, 2019 (www.justkannada.in): ಅಮೀತ್ ಶಾ ದಡ್ಡ. ಹಿಂದು ಭಾಷೆಯನ್ನ ಬಲವಂತವಾಗಿ ಹೇರಲು ಹೊರಟಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಏನು ಇಲ್ಲ. ಹಿಂದಿ...
ರಾಜ್ಯ ಸರಕಾರದಿಂದ ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಕೆ ನಿರ್ಧಾರ: ಇಂದು ಸಂಜೆ ಅಧಿಕೃತ ಆದೇಶ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 16, 2019 (www.justkannada.in): ಸಂಚಾರಿ ನಿಯಮ ಉಲ್ಲಂಘನೆ ದುಬಾರಿ ದಂಡ ಇಳಿಕೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದ್ದು, ಇಂದು ಸಂಜೆ ವೇಳೆಗೆ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ.
ಗುಜರಾತ್ ಸರ್ಕಾರ...
ಅಚ್ಚರಿ ಬೆಳವಣಿಗೆಯಲ್ಲಿ ದೇವೇಗೌಡ ಬೀಗರಾದ ಪ್ರೊ.ಕೆ.ಎಸ್.ರಂಗಪ್ಪ ನಿವಾಸಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ಮೈಸೂರು, ಸೆಪ್ಟೆಂಬರ್ 16, 2019 (www.justkannada.in): ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದರು.
ಇಂದು ಬೆಳಗ್ಗೆ ಮೈಸೂರಿನ ಬೋಗಾದಿಯಲ್ಲಿರುವ ರಂಗಪ್ಪ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು...
ದೇವೇಗೌಡ ಕುಟುಂಬದ ಇಂದಿನ ಪರಿಸ್ಥಿತಿಗೆ ಸಾರಾ ಮಹೇಶ್ ಕಾರಣ: ಎಚ್.ವಿಶ್ವನಾಥ್ ಗುಡುಗು
ಮೈಸೂರು, ಸೆಪ್ಟೆಂಬರ್ 15, 2019 (www.justkannada.in): ಅನರ್ಹ ಶಾಸಕ, ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತೆ ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದಾರೆ.
ದೇವೇಗೌಡರ ಕುಟುಂಬ ಇಂದು ಕಣ್ಣೀರಿನಲ್ಲಿ ಕೈತೊಳೆಯಲು ಪ್ರಮುಖ ಕಾರಣ ಸಾರಾ ಮಹೇಶ್....



