Wednesday, May 6, 2026
Home Blog Page 4438

ಮೊದಲ ವಾಕ್ಚಿತ್ರದಲ್ಲಿ ನಟಿಸಿದ್ದ ನಟಿ ಎಸ್.ಕೆ ಪದ್ಮಾದೇವಿ ನಿಧನ…

0
ಬೆಂಗಳೂರು,ಸೆ,19,2019(www.justkannada.in): ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ 'ಭಕ್ತಧ್ರುವ'(1934)  ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಟಿ ಎಸ್. ಕೆ. ಪದ್ಮಾದೇವಿ ಅವರು ನಿಧನರಾಗಿದ್ದಾರೆ. ಎಸ್.ಕೆ ಪದ್ಮಾದೇವಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ಬೆಂಗಳೂರು ಹುಟ್ಟೂರು....

ಅಧಿಕಾರಿಗಳ ಯಡವಟ್ಟು: ಸಚಿವ ಸೋಮಣ್ಣರಿಂದ ಧ್ವಜಾರೋಹಣ ವೇಳೆ ಕಟ್ ಆಗಿ ಬಿದ್ದ ಹಗ್ಗ….

0
ಮೈಸೂರು,ಸೆ,19,2019(www.justkannada.in): ಧ್ವಜಾರೋಹಣ ನೆರವೇರಿಸಲು ಮುಂದಾದ ವೇಳೆ ಹಗ್ಗವೇ ಕಟ್ ಆಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದಾಗಿ ಈ ಘಟನೆ...

ಏರ್ ಶೋಗೆ ಡೇಟ್ ಫಿಕ್ಸ್: ಈ ಬಾರಿ ಸ್ಟ್ರೀಟ್ ಫೆಸ್ಟಿವಲ್ ಬದಲು ಚಿತ್ರಸಂತೆ, ಹಸಿರು ಸಂತೆ- ಮೈಸೂರು ಡಿಸಿ...

0
ಮೈಸೂರು,ಸೆ,19,2019(www.justkannada.in): ಅಕ್ಟೋಬರ್ 2ಕ್ಕೆ ಏರ್ ಶೋ ಫಿಕ್ಸ್ ಆಗಿದೆ. ಈ ಬಗ್ಗೆ ಈಗಾಗಲೇ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ಹಾಗೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮಾಹಿತಿ...

ತೇಜಸ್ ಲಘು ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್…

0
ಬೆಂಗಳೂರು, ಸೆ.19,2019(www.justkannada.in):  ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಇಂದು ಬೆಳಿಗ್ಗೆ ಹಾರಾಟ ನಡೆಸಿದರು. ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಪೈಲೆಟ್ ಸಮವಸ್ತ್ರ ಧರಿಸಿ...

ಚೀನಾ ಬ್ಯಾಡ್ಮಿಂಟನ್ ಓಪನ್: ಫ್ರಿ- ಕ್ವಾರ್ಟರ್ ಫೈನಲ್’ಗೆ ಪಿ.ವಿ.ಸಿಂಧು, ಸೈನಾ ಔಟ್

0
ಚಾಂಗ್‍ಜ್ಯೂಹ್, ಸೆಪ್ಟೆಂಬರ್ 19, 2019 (www.justkannada.in): ಚೀನಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಪಿ.ವಿ.ಸಿಂಧು ಫ್ರಿ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಲೀ ವಿರುದ್ಧ 21-18,21-12 ನೇರ ಸೆಟ್‍ಗಳಿಂದ ಗೆಲುವು ಸಾಧಿಸಿದ್ದಾರೆ. ಆದರೆ ತಾರೆ ಸೈನಾನೆಹ್ವಾಲ್ ಥೈಯ್ಲಾಂಡ್‍ನ...

ಟೊಕಿಯೊ ಒಲಂಪಿಕ್ಸ್’ಗೆ ಅರ್ಹತೆ ಪಡೆದ ವಿನೇಶಾ ಪೋಗಟ್

0
ಕಜಕಿಸ್ತಾನ, ಸೆಪ್ಟೆಂಬರ್ 19, 2019 (www.justkannada.in): ವಿನೇಶಾ ಪೋಗಟ್ ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ವಿನೇಶಾ ಪೋಗಟ್ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ...

ರೋಹಿತ್ ಶರ್ಮಾ ದಾಖಲೆ ಮುರಿದ ಕಿಂಗ್ ಕೊಹ್ಲಿ !

0
ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ರೋಹಿತ್ ಶರ್ಮಾ ದಾಖಲೆ ವಿರಾಟ್ ಕೊಹ್ಲಿ ಮುರಿದಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಗಳಿಸಿದ ಬ್ಯಾಟ್ಸ್​ಮನ್​ ಎಂಬ ಸಾಧನೆ ಮಾಡಿದ್ದಾರೆ ಕಿಂಗ್ ಕೊಯ್ಲಿ. ಮೊಹಾಲಿ ಪಂದ್ಯಕ್ಕೂ ಮೊದಲು...

ಟಿ-20: ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿದೆದ್ದ ಟೀಂ ಇಂಡಿಯಾ

0
ಮೊಹಾಲಿ, ಸೆಪ್ಟೆಂಬರ್ 19, 2019 (www.justkannada.in):  ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಕದನದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ಹಾಗೂ...

ಹಿಂದಿ ಹೇರಿಕೆ ವಿರುದ್ಧ ಟಾಂಗ್ ಕೊಟ್ಟ ತಲೈವಾ !

0
ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ಹಿಂದಿ ಹೇರಿಕೆ ಬಗ್ಗೆ ಸೂಪರ್ ಸ್ಟಾರ್ ರಜನೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ಯಾರೂ ಸ್ವೀಕರಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ದಕ್ಷಿಣ ಭಾರತದ ಮಂದಿ...

ಸೋಷಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ‘ಸೈರಾ’ ಟೀಸರ್ ಸದ್ದು !

0
ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ ' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಅಕ್ಟೋಬರ್ 2 ರಂದುತೆರೆಕಾಣಲಿರುವ ಈ ಸಿನಿಮಾದಲ್ಲಿ ನಯನತಾರಾ ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗಿ...