Tuesday, May 5, 2026
Home Blog Page 4415

ನಿಂದನೆ ವಿಚಾರ: ಡಿಸಿಎಂ ಲಕ್ಷ್ಮಣ್ ಸವದಿಗೆ ತಿರುಗೇಟು ನೀಡಿದ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

0
ಬೆಳಗಾವಿ,ಸೆ,28,2019(www.justkannada.in):  ತಮ್ಮ ವಿರುದ್ದ ಅವಾಚ್ಯ ಶಬ್ದ ಬಳಸಿದ ಡಿಸಿಎಂ ಲಕ್ಷ್ಮಣ್ ಸವದಿಗೆ ಅನರ್ಹ ಶಾಸಕ ಮಹೇಶ ಕುಮುಟಳ್ಳಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ  ಮಾತನಾಡಿದ ಅನರ್ಹ ಶಾಸಕ ಮಹೇಶ ಕುಮುಟಳ್ಳಿ, ಲಕ್ಷ್ಮಣ ಸವದಿ ನನ್ನ ತಾಯಿಯ...

ಅ.1 ರಿಂದ ಪ್ರಾರಂಭವಾಗುವ ಯುವ ದಸರಾದಲ್ಲಿ ತಾರೆಯರ ಮೆರಗು: ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ…

0
ಮೈಸೂರು,ಸೆ,28,2019(www.justkannada.in): ಯುವಕರ ಮನ ತಣಿಸುವ ಯುವದಸರಾದಲ್ಲಿ ಈ ಬಾರಿಯೂ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ತಾರೆಯರು ಮೆರಗು ನೀಡಲಿದ್ದಾರೆ. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 1ರಿಂದ 6 ರವರೆಗೆ ನಡೆಯಲಿರುವ ಯುವ ದಸರಾ...

ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ ಗೆ ಉಳಿಗಾಲವಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯಗೆ ಪರೋಕ್ಷ ಟಾಂಗ್ ಕೊಟ್ಟ ರಮೇಶ್ ಜಾರಕಿಹೊಳಿ..

0
ಬೆಳಗಾವಿ,ಸೆ,28,2019(www.justkannada.in): ಆ ವ್ಯಕ್ತಿ ನಾಯಕನಾಗಿರುವವರೆಗೆ ಕಾಂಗ್ರೆಸ್‌ ಗೆ ಉಳಿಗಾಲವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು. ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ‌‌ ಸಚಿವ ರಮೇಶ್ ಜಾರಕಿಹೊಳಿ,...

ನಾಡಹಬ್ಬ ದಸರಾ ಹಿನ್ನೆಲೆ: ಹೆಲಿಕಾಪ್ಟರ್ ಜಾಲಿ ರೈಡ್ ಗೆ ಹಸಿರು ನಿಶಾನೆ ತೋರಿದ್ರೂ ಸಚಿವ ಸಿ.ಟಿ ರವಿಗೆ ದಕ್ಕದ...

0
ಮೈಸೂರು,ಸೆ,28,2019(www.justkannada.in): ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಹೆಲಿಕಾಪ್ಟರ್ ಜಾಲಿ ರೈಡ್ ಗೆ ಚಾಲನೆ ನೀಡಲಾಯಿತು. ನಗರದ  ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ  ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೆಲಿಕಾಪ್ಟರ್ ಜಾಲಿ ರೈಡ್ ಗೆ...

ಮೈಸೂರು ದಸರಾ: ಯುವ ದಸರಾದಲ್ಲಿ ಕಾರ್ಯಕ್ರಮ ನೀಡಲಿರುವ ‘ತೇರಿಮೇರಿ ಸ್ಟಾರ್’ ರಾಣು ಮಂಡಲ್

0
ಮೈಸೂರು,ಸೆ,28,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ’ ಸ್ಟಾರ್ ‘ರಾಣು ಮಂಡಲ್ ಅವರು ಕಾರ್ಯಕ್ರಮ ನೀಡಲಿದ್ದಾರೆ. ಮೈಸೂರು ದಸರಾ ಸಕಲ ಸಿದ್ಧತೆಗಳು ನಡೆದಿದ್ದು ನಾಳೆ ಚಾಮುಂಡಿಬೆಟ್ಟದಲ್ಲಿ ಹಿರಿಯ...

ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿದ್ದು ಯಾವುದು ಯಶಸ್ವಿಯಾಗಿಲ್ಲ: ಪ್ರಧಾನಿ ಮೋದಿ ವಿರುದ್ದ ಗುಡುಗಿದ ಮಾಜಿ ಸಂಸದ ಆರ್.ಧೃವನಾರಾಯಣ್…

0
ಮೈಸೂರು,ಸೆ,28,2019(www.justkannada.in):  ನರೇಂದ್ರ ಮೋದಿ ಜನರಿಗೆ ಮಂಕುಬೂದಿ ಬಳಿಯುತ್ತಾರೆ. ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿದ್ದು ಯಾವುದು ಯಶಸ್ವಿಯಾಗಿಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಮಾಜಿ ಸಂಸದ ಆರ್.ದೃವನಾರಾಯಣ್ ಕಿಡಿಕಾರಿದರು. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ...

ನಾಡಹಬ್ಬ ಮೈಸೂರು ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ: ಕ್ರೀಡಾಪಟುಗಳಿಗೆ ಆಹಾರ ಮತ್ತು ಬಸ್ ವ್ಯವಸ್ಥೆ….

0
ಮೈಸೂರು,ಸೆ,28,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಈ ನಡುವೆ ಇಂದು ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಗರದ  ಚಾಮುಂಡಿವಿಹಾರ ಸ್ಟೇಡಿಯಂನಲ್ಲಿ  ದಸರಾ ಕ್ರೀಡಾ ಸಮಿತಿಯ ಅಧ್ಯಕ್ಷ ಜಗದೀಶ್, ...

ಸಂಘಟನೆ ಮೀರಿ ಯಾರಾದ್ರೂ ಹೋದ್ರೆ ಅವರು ನಾಶವಾಗ್ತಾರೆ- ಸಿಎಂ ಬಿಎಸ್ ವೈಗೆ ಟಾಂಗ್ ಕೊಟ್ಟ ಸಚಿವ ಕೆ.ಎಸ್ ಈಶ್ವರಪ್ಪ…

0
ಶಿವಮೊಗ್ಗ ,ಸೆ, 28,2019(www.justkannada.in): ಪಕ್ಷವನ್ನು ಮೀರಿ ಯಾರಾದರೂ ಬೆಳೆಯಲು ಹೋದರೆ ಅವರು ನಾಶವಾಗುತ್ತಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ  ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್...

ನಾಳೆ ನಾಡಹಬ್ಬ ದಸರಾ ಉದ್ಘಾಟನೆ ಹಿನ್ನೆಲೆ: ಇಂದು ಸಂಜೆ ಮೈಸೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ…

0
ಮೈಸೂರು,ಸೆ,28,2019(www.justkannada.in): ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಈ ಹಿನ್ನೆಲೆ ಇಂದು ಸಂಜೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಲಿದ್ದಾರೆ. ನಾಳೆ  ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವವನ್ನ ಹಿರಿಯ ಸಾಹಿತಿ ಎಸ್.ಎಲ್...

ಬೇರೆ ರಾಜ್ಯದ ಸಿಎಂಗಳಿಗೆ ಮತ್ತು ಗಣ್ಯರಿಗೂ ಮೈಸೂರು ದಸರಾ ಆಹ್ವಾನ ನೀಡಿ- ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸೂಚನೆ…

0
ಮೈಸೂರು,ಸೆ,28,2019(www.justkannada.in): ಬೇರೆ ರಾಜ್ಯದ ಮುಖ್ಯಮಂತ್ರಿಗಳು, ಗಣ್ಯರುಗಳಿಗೆ ಮೈಸೂರು ದಸರಾ ಆಹ್ವಾನ ಕಳುಹಿಸಿ ಎಂದು  ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು. ಪ್ರವಾಸೋದ್ಯಮ ಸಚಿವ ಸಿಟಿ ರವಿ ಇಂದು ಜಿಲ್ಲಾಧಿಕಾರಿಗಳ...