Tuesday, May 5, 2026
Home Blog Page 4416

ಬೇರೆ ರಾಜ್ಯದ ಸಿಎಂಗಳಿಗೆ ಮತ್ತು ಗಣ್ಯರಿಗೂ ಮೈಸೂರು ದಸರಾ ಆಹ್ವಾನ ನೀಡಿ- ಅಧಿಕಾರಿಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸೂಚನೆ…

0
ಮೈಸೂರು,ಸೆ,28,2019(www.justkannada.in): ಬೇರೆ ರಾಜ್ಯದ ಮುಖ್ಯಮಂತ್ರಿಗಳು, ಗಣ್ಯರುಗಳಿಗೆ ಮೈಸೂರು ದಸರಾ ಆಹ್ವಾನ ಕಳುಹಿಸಿ ಎಂದು  ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು. ಪ್ರವಾಸೋದ್ಯಮ ಸಚಿವ ಸಿಟಿ ರವಿ ಇಂದು ಜಿಲ್ಲಾಧಿಕಾರಿಗಳ...

ಇಂದು ಅಥವಾ ನಾಳೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ-ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ…

0
ಬೆಂಗಳೂರು,ಸೆ,28,2019(www.justkannada.in): ಇಂದು ಅಥವಾ ನಾಳೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದರು. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಈಗ ಅರಮನೆ ಮೈದಾನದಲ್ಲಿ...

ನಾಡಿನ ಜನತೆಗೆ ನವರಾತ್ರಿ ಶುಭಕೋರಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್: ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಮಕ್ಕಳು….

0
ಮೈಸೂರು,ಸೆ,28,2019(www.justkannada.in): ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ  ನಾಡಿನ  ಜನತೆಗೆ  ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಶುಭಕೋರಿದರು. ಜಂಬೂ ಸರ್ಕಸ್ ಗೆ  ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು....

ವಿಶ್ವ ಕುಸ್ತಿ: ದೀಪಕ್‌ ಪೂನಿಯಾಗೆ ನಂಬರ್ ಒನ್ ಪಟ್ಟ

0
ಹೊಸದಿಲ್ಲಿ, ಸೆಪ್ಟೆಂಬರ್ 28, 2019 (www.justkannada.in): ದೀಪಕ್‌ ಪೂನಿಯಾ ನೂತನ ವಿಶ್ವ ಕುಸ್ತಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಗೌರವ ಪಡೆದಿದ್ದಾರೆ. ಅವರು 86 ಕೆಜಿ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಕುಸ್ತಿಪಟು ಎನಿಸಿದ್ದಾರೆ. ಆದರೆ 65...

ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಗೆ ಮುಹಮ್ಮದ್ ಅಝರುದ್ದೀನ್ ಅಧ್ಯಕ್ಷ

0
ಹೈದರಾಬಾದ್, ಸೆಪ್ಟೆಂಬರ್ 28, 2019 (www.justkannada.in): ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ)ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿ ಕ್ರಿಕೆಟ್ ಆಡುವುದರಿಂದ ಆಜೀವ ನಿಷೇಧಕ್ಕೆ ಒಳಗಾಗಿದ್ದ ಅಝರ್ ಜೀವನ ಚಕ್ರ...

ಕಮ್ ಬ್ಯಾಕ್ ಉತ್ಸಾಹದಲ್ಲಿದ್ದಾರೆ ಸುರೇಶ್ ರೈನಾ !

0
ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ಟೀಮ್ ಇಂಡಿಯಾದಿಂದ ದೂರ ಇರುವ ಸುರೇಶ್ ರೈನಾ ಇದೀಗ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಟಿ-20 ವಿಶ್ವಕಪ್​ವೇಳೆ ಟೀಮ್ ಇಂಡಿಯಾವನ್ನ ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸುರೇಶ್​ ರೈನಾ, ಈತ...

ಮೈಸೂರು ದಸರಾ ಮಹೋತ್ಸವ: ಇಂದು ಗಜಪಡೆಗಿಲ್ಲ ತಾಲೀಮು…..

0
ಮೈಸೂರು,ಸೆ,28,2019(www.justkannada.in): ಮಹಾಲಯ ಅಮಾವಾಸ್ಯೆ ಹಿನ್ನೆಲೆ ಇಂದು ಗಜಪಡೆಯ ತಾಲೀಮು ರದ್ದು ಮಾಡಲಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬು ಸವಾರಿಯಲ್ಲಿ ಹೆಜ್ಜೆ ಹಾಕುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ದಿನನಿತ್ಯ ತಾಲೀಮು ನೀಡಲಾಗುತ್ತಿತ್ತು....

Instagram ಖಾತೆ ತೆರೆದ ಚಿನ್ನಾರಿ ಮುತ್ತ !

0
ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ನಟ ವಿಜಯ ರಾಘವೇಂದ್ರ ಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದಿದ್ದಾರೆ. ಅಧಿಕೃತವಾಗಿ ಇನ್‌ಸ್ಟಾಗ್ರಾಮ್ ಖಾತೆ ಅನ್ನು ನಾನೇ ನಿರ್ವಹಿಸುತ್ತಿದ್ದು ಇದರಿಂದ ಅಭಿಮಾನಿಗಳ ಜೊತೆ ನೇರ ಸಂಪರ್ಕ...

ಪೊಲ್ಯಾಂಡ್’ನಲ್ಲಿ ಕಿಚ್ಚ ಸುದೀಪ್ ಚೇಸಿಂಗ್ !

0
ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ಕಿಚ್ಚ ಸುದೀಪ್ ಕೋಟಿಗೊಬ್ಬ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-2 ಚಿತ್ರದ ಸೀಕ್ವೇಲ್ ಆಗಿರೋ ಕೋಟಿಗೊಬ್ಬ-3 ಶೂಟಿಂಗ್ ಸದ್ಯ ಪೋಲಾಂಡ್ ನಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್...

ಸಂಜಯ್ ದತ್ ಸಿನಿಮಾದಲ್ಲಿ ಬಣ್ಣ ಹಚ್ಚಲು ರೆಡಿಯಾದ ಕ್ಯಾಪ್ಟನ್ ಕೂಲ್ !

0
ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ಕೂಲ್​ ಕ್ಯಾಪ್ಟನ್​ ಮಾಹಿ ಸಿನಿಮಾ ನಿರ್ಮಾಣಕ್ಕೂ ಮೊದಲು ನಟನೆಯ ಮೂಲಕ ಬಾಲಿವುಡ್​​ಗೆ​ ಪ್ರವೇಶ ಮಾಡಲಿದ್ದಾರೆ. ಸಂಜಯ್​ ದತ್​ ಅಭಿನಯಿಸಲಿರುವ 'ಡಾಗ್​ ಹೌಸ್'​ ಚಿತ್ರದ ಮೂಲಕ ಧೋನಿ ಅತಿಥಿ ಪಾತ್ರದಲ್ಲಿ...