ಸಂಜಯ್ ದತ್ ಸಿನಿಮಾದಲ್ಲಿ ಬಣ್ಣ ಹಚ್ಚಲು ರೆಡಿಯಾದ ಕ್ಯಾಪ್ಟನ್ ಕೂಲ್ !

ಬೆಂಗಳೂರು, ಸೆಪ್ಟೆಂಬರ್ 28, 2019 (www.justkannada.in): ಕೂಲ್​ ಕ್ಯಾಪ್ಟನ್​ ಮಾಹಿ ಸಿನಿಮಾ ನಿರ್ಮಾಣಕ್ಕೂ ಮೊದಲು ನಟನೆಯ ಮೂಲಕ ಬಾಲಿವುಡ್​​ಗೆ​ ಪ್ರವೇಶ ಮಾಡಲಿದ್ದಾರೆ.

ಸಂಜಯ್​ ದತ್​ ಅಭಿನಯಿಸಲಿರುವ ‘ಡಾಗ್​ ಹೌಸ್’​ ಚಿತ್ರದ ಮೂಲಕ ಧೋನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

‘ಡಾಗ್​ಹೌಸ್’​ ಸಿನಿಮಾ ಬಹುತಾರಗಣವೇ ಇದ್ದು, ಸುನಿಲ್​ ಶೆಟ್ಟಿ, ಇಮ್ರಾನ್​ ಹಶ್ಮಿ, ಆರ್​. ಮಾಧವನ್​ ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.