Tuesday, May 5, 2026
Home Blog Page 4414

ಚಾಮುಂಡಿಬೆಟ್ಟ ಟೂರಿಸ್ಟ್‌ ಸ್ಪಾಟ್ ಆಗುತ್ತಿದೆ, ಇದನ್ನು ಯಾತ್ರಾ ಸ್ಥಳವಾಗಿ ಉಳಿಸಿ: ಎಸ್.ಎಲ್.ಭೈರಪ್ಪ ಆಶಯ

0
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ನಾಡ ಹಬ್ಬಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಚಾಮುಂಡಿಬೆಟ್ಟ ಟೂರಿಸ್ಟ್‌ ಸ್ಪಾಟ್ ಆಗಿ ಬದಲಾಗುತ್ತಿದೆ. ಅದನ್ನು ಯಾತ್ರಾಸ್ಥಳವಾಗಿ ಉಳಿಸಬೇಕು. ಊರಿನಲ್ಲಿ ಸಿಗದೆ...

ಸಾಹಿತಿಗಳು ದೇವರನ್ನ ನಂಬಬಾರದು ಎಂಬ ಅಭಿಪ್ರಾಯವಿದೆ – ದೇವರು ಇದ್ದಾನೆ..? ಇಲ್ಲವೇ..? ಎಂಬ ವಿಚಾರ ಕುರಿತು ಹಿರಿಯ ಸಾಹಿತಿ...

0
ಮೈಸೂರು,ಸೆ,29,2019(www.justkannada.in) ನಾನು ದೇವರನ್ನ ನಂಬುತ್ತೇನೆ. ವಿಚಾರವಾದಿಗಳು ದೇವರನ್ನ ನಂಬುವುದಿಲ್ಲ ಎಂದು ಬಿಂಬಿಸಿದ್ದಾರೆ.  ಕೆಲವು ಸಾಹಿತಿಗಳು ದೇವರೇ ಇಲ್ಲ ಎಂದು ಮಾತನಾಡುತ್ತಾರೆ ಅದು ಸರಿಯಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ತಿಳಿಸಿದರು. ಚಾಮುಂಡಿಬೆಟ್ಟದಲ್ಲಿ  ವಿಶ್ವ...

ಅರಮನೆಯಲ್ಲಿ ರಾಜವಂಶಸ್ಥರ ಸಾಂಪ್ರದಾಯಿಕ ಖಾಸಗಿ ದರ್ಬಾರ್

0
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಮೈಸೂರು ಅರಮನೆಯಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಖಾಸಗಿ ದರ್ಬಾರ್ ಸೇರಿದಂತೆ ನಾನಾ ಧಾರ್ಮಿಕ ವಿಧಾನಗಳನ್ನು ರಾಜವಂಶಸ್ಥ ಯದುವೀರ ಒಡೆಯರ್ ನೆರವೇರಿಸುತ್ತಿದ್ದಾರೆ. ಇಲ್ಲಿದೆ ಅದರ ಸಕ್ಷಿಪ್ತ ಮಾಹಿತಿ... * ಮುಂಜಾನೆ‌...

ಯಾತ್ರೆ-ಜಾತ್ರೆಯ ವ್ಯಾತ್ಯಾಸ, ಚಟಾಕಿ ಮೂಲಕ ಗಂಭೀರ ಚಿಂತನೆ… ದಸರೆಗೆ ಚಾಲನೆ ನೀಡಿದ ಎಸ್.ಎಲ್.ಭೈರಪ್ಪ ಹೇಳಿದ ಕಥೆ…

0
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಸಾಕಷ್ಟು ವಿಸ್ತಾರವಾಗಿ ಮಾತನಾಡಿದರು. ಈ ವೇಳೆ ಅವರು ಹೇಳಿದ ಕಥೆಯೊಂದು ಗಮನ ಸೆಳೆಯಿತು. ಇದೇ...

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ…

0
ಮೈಸೂರು,ಸೆ,29,2019(www.justkannada.in) ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರ ಮಹೋತ್ಸವಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಚಾಲನೆ ನೀಡಿದರು. ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ಉತ್ಸವಕ್ಕೆ ಸಾಹಿತಿ...

ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ…

0
ಬೆಂಗಳೂರು,ಸೆ,28,2019(www.justkannada.in): ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನಿಸದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಪಕ್ಷದ ಕಚೇರಿ ಮುಂಭಾಗದಲ್ಲಿಂದು ಸಾಂಕೇತಿಕ ಧರಣಿ ನಡೆಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ, ಪುಷ್ಪಾ ಅಮರನಾಥ್...

ಮೈಸೂರು ದಸರಾ ಮಹೋತ್ಸವ-2019: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣಗೆ ಸ್ವಾಗತ ಕೋರಿದ ದಸರಾ ಸ್ವಾಗತ ಮತ್ತು ಆಮಂತ್ರಣ ಉಪ...

0
ಮೈಸೂರು ಸೆ.28,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನ ಆತ್ಮೀಯವಾಗಿ ಸ್ವಾಗತಿಸಲಾಯಿತು. ದಸರಾ ಸ್ವಾಗತ ಮತ್ತು ಆಮಂತ್ರಣ ಉಪ ಸಮಿತಿ ವತಿಯಿಂದ ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ವಸತಿ...

ವಿಕೋಪಕ್ಕೆ ತಿರುಗಿದ ಸಹೋದರರ ತಿಕ್ಕಾಟ: ಪೊಲೀಸರಿಗೆ ಕಾನೂನು ಕೈಗೆತ್ತಿಕೊಳ್ಳುವ ಎಚ್ಚರಿಕೆ ಕೊಟ್ಟ ಮಾಜಿ ಸಚಿವ ಸತೀಶ್ ಜಾರಕಿಹೊಳಿ….

0
ಬೆಳಗಾವಿ,ಸೆ,28,2019(www.justkannada.in):  ಬೆಳಗಾವಿ ರಾಜಕೀಯದಲ್ಲಿ ಸಹೋದರ ತಿಕ್ಕಾಟ ವಿಕೋಪಕ್ಕೆ ತಿರುಗಿದ್ದು, ರಮೇಶ್ ಜಾರಕಿಹೊಳಿ ಆಪ್ತನಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಆತನ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಕಾನೂನು ಕೈಗೆತ್ತಿಕೊಳ್ಳುವುದಾಗಿ  ಮಾಜಿ ಸಚಿವ ಸತೀಶ್ ಜಾರಕಿಹೊಳಿ...

ನಿಂದನೆ ವಿಚಾರ: ಡಿಸಿಎಂ ಲಕ್ಷ್ಮಣ್ ಸವದಿಗೆ ತಿರುಗೇಟು ನೀಡಿದ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

0
ಬೆಳಗಾವಿ,ಸೆ,28,2019(www.justkannada.in):  ತಮ್ಮ ವಿರುದ್ದ ಅವಾಚ್ಯ ಶಬ್ದ ಬಳಸಿದ ಡಿಸಿಎಂ ಲಕ್ಷ್ಮಣ್ ಸವದಿಗೆ ಅನರ್ಹ ಶಾಸಕ ಮಹೇಶ ಕುಮುಟಳ್ಳಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ  ಮಾತನಾಡಿದ ಅನರ್ಹ ಶಾಸಕ ಮಹೇಶ ಕುಮುಟಳ್ಳಿ, ಲಕ್ಷ್ಮಣ ಸವದಿ ನನ್ನ ತಾಯಿಯ...

ಅ.1 ರಿಂದ ಪ್ರಾರಂಭವಾಗುವ ಯುವ ದಸರಾದಲ್ಲಿ ತಾರೆಯರ ಮೆರಗು: ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ…

0
ಮೈಸೂರು,ಸೆ,28,2019(www.justkannada.in): ಯುವಕರ ಮನ ತಣಿಸುವ ಯುವದಸರಾದಲ್ಲಿ ಈ ಬಾರಿಯೂ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ತಾರೆಯರು ಮೆರಗು ನೀಡಲಿದ್ದಾರೆ. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 1ರಿಂದ 6 ರವರೆಗೆ ನಡೆಯಲಿರುವ ಯುವ ದಸರಾ...