ಪತಿಯ ಸಾವಿನ ಆಘಾತದಿಂದ ನೊಂದು ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ..
ಮೈಸೂರು,ಸೆ,29,2019(www.justkannada.in): ಪತಿಯ ಸಾವಿನ ಆಘಾತ ತಾಳದೆ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೈಸೂರಿನ ವಿಜಯನಗರದ 4ನೇ ಹಂತದ ನಿವಾಸಿಯಾದ ಕಿಶನ್...
ಹೊಸ ಲೋಕ ಸೃಷ್ಟಿಸುವ ವೈಭವ ಈ ದಸರಾ; ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತನ್ನ ಮಾಡಲಿ –ಸಿಎಂ ಬಿ.ಎಸ್ ಯಡಿಯೂರಪ್ಪ
ಮೈಸೂರು,ಸೆ,29,2019(www.justkannada.in): ಮೈಸೂರು ದಸರಾ ನಾಲ್ಕು ಶತಮಾನ ನಡೆಸಿಕೊಂಡು ಬಂದ ಸಂಸ್ಕೃತಿ ಹಬ್ಬ. ದಸರಾ ಕೆಟ್ಟದನ್ನ ಅಳಿಸಿ, ಹೊಸದನ್ನು ಸೃಷ್ಟಿಸುವುದು. ರಾಜ್ಯದ ಜನತೆ ನೆರೆ ಹಾವಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತನ್ನ...
ಮೈಸೂರು ದಸರಾ ವೇದಿಕೆಯಲ್ಲಿ ಸಿಎಂ ಬಿಎಸ್ ವೈರನ್ನ ಹಾಡಿ ಹೊಗಳಿದ ಮಾಜಿ ಸಚಿವ ಜಿ.ಟಿ ದೇವೇಗೌಡ…
ಮೈಸೂರು,ಸೆ,29,2019(www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಆದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲಾ ತುಂಬಿವೆ. ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರ ಪಾಲಿಗೆ ಇಂದು ಯಡಿಯೂರಪ್ಪ ದೇವರಾಗಿ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ...
ನಾಳೆಯಿಂದ ಯೋಗ ದಸರಾ! ಬನ್ನಿ ಯೋಗ ಮಾಡಿ, ರೋಗದಿಂದ ಮುಕ್ತರಾಗಿ…
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಯೋಗ ದಸರಾ ಸೆ.30ರಿಂದ ಅ.6ರವರಗೆ ನಡೆಯಲಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮಹಾರಾಜ ಓವಲ್ ಮೈದಾನದಲ್ಲಿ ಸೋಮವಾರ ಸಂಜೆ ಆರಂಭಗೊಳ್ಳಲಿದೆ.
ಅ.1ರಂದು ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗಾಗಿ...
ಅನುಚಿತ ವರ್ತನೆ ಆರೋಪ: ಚಾಮುಂಡಿ ಬೆಟ್ಟದ ಸಿಬ್ಬಂದಿ ವಿರುದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಗರಂ…
ಮೈಸೂರು,ಸೆ,29,2019(www.justkannanda.in): ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಚಾಮುಂಡಿಬೆಟ್ಟದ ಸಿಬ್ಬಂದಿ ವಿರುದ್ದ ಗರಂ ಆದ ಘಟನೆ ಇಂದು ನಡೆಯಿತು.
ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ...
ದಸರೆ ಫಲಪುಷ್ಪ ಪ್ರದರ್ಶನ: ಕುಪ್ಪಣ್ಣ ಪಾರ್ಕ್’ನಲ್ಲಿ ಜಯಚಾಮರಾಜ ಒಡೆಯರ್ ನೋಡಬನ್ನಿ…
ಮೈಸೂರು, ಸೆಪ್ಟೆಂಬರ್ 29, 2019 (www.justkannada.in):ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಇಂದಿನಿಂದ ಅ.9ರವರೆಗೆ 11 ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಹೂವುಗಳ ತಾಜಾತನ ಕಾಪಾಡಿಕೊಳ್ಳಲಿಕ್ಕಾಗಿ ಈ ಬಾರಿ ಪ್ರತಿ ನಾಲ್ಕು ದಿನಕ್ಕೊಮ್ಮೆ ಹೂವು ಬದಲಿಸುವ ನಿರ್ಧಾರ...
ಯುವ ದಸರೆಗೆ ಬರುತ್ತಿದ್ದಾರೆ ಸೋಶಿಯಲ್ ಮೀಡಿಯಾ ಸ್ಟಾರ್ ರಾನು ಮಂಡಲ್
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಸೋಶಿಯಲ್ ಮೀಡಿಯಾ ಸ್ಟಾರ್ ರಾನು ಮಂಡಲ್ ಯುವದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಿರಿಕಂಠದ ಮೂಲಕ ಮೋಡಿ ಮಾಡಲಿದ್ದಾರೆ.
ಅಕ್ಟೋಬರ್ 1 ರಿಂದ 6ರವರೆಗೆ ಯುವದಸರಾ ಕಾರ್ಯಕ್ರಮ ಆಯೋಜಿಸಿದ್ದು,...
ಚಾಮುಂಡಿಬೆಟ್ಟ ಟೂರಿಸ್ಟ್ ಸ್ಪಾಟ್ ಆಗುತ್ತಿದೆ, ಇದನ್ನು ಯಾತ್ರಾ ಸ್ಥಳವಾಗಿ ಉಳಿಸಿ: ಎಸ್.ಎಲ್.ಭೈರಪ್ಪ ಆಶಯ
ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ನಾಡ ಹಬ್ಬಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಚಾಮುಂಡಿಬೆಟ್ಟ ಟೂರಿಸ್ಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ಅದನ್ನು ಯಾತ್ರಾಸ್ಥಳವಾಗಿ ಉಳಿಸಬೇಕು. ಊರಿನಲ್ಲಿ ಸಿಗದೆ...
ಸಾಹಿತಿಗಳು ದೇವರನ್ನ ನಂಬಬಾರದು ಎಂಬ ಅಭಿಪ್ರಾಯವಿದೆ – ದೇವರು ಇದ್ದಾನೆ..? ಇಲ್ಲವೇ..? ಎಂಬ ವಿಚಾರ ಕುರಿತು ಹಿರಿಯ ಸಾಹಿತಿ...
ಮೈಸೂರು,ಸೆ,29,2019(www.justkannada.in) ನಾನು ದೇವರನ್ನ ನಂಬುತ್ತೇನೆ. ವಿಚಾರವಾದಿಗಳು ದೇವರನ್ನ ನಂಬುವುದಿಲ್ಲ ಎಂದು ಬಿಂಬಿಸಿದ್ದಾರೆ. ಕೆಲವು ಸಾಹಿತಿಗಳು ದೇವರೇ ಇಲ್ಲ ಎಂದು ಮಾತನಾಡುತ್ತಾರೆ ಅದು ಸರಿಯಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ತಿಳಿಸಿದರು.
ಚಾಮುಂಡಿಬೆಟ್ಟದಲ್ಲಿ ವಿಶ್ವ...



