‘ಪಂಗಾ’ದಲ್ಲಿ ಕಬಡ್ಡಿ ಆಟಗಾರ್ತಿಯಾದ ‘ಕ್ವೀನ್’ ಕಂಗನಾ
ಬೆಂಗಳೂರು, ಡಿಸೆಂಬರ್ 25, 2019 (www.justkannada.in): ಕಂಗಾನ ನಟನೆಯ ಪಂಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಕಬ್ಬಡಿ ಆಟಗಾರ್ತಿ ಬಗ್ಗೆ ಇರುವ ಈ ಚಿತ್ರದಲ್ಲಿ ಕಂಗನಾ ಕಬ್ಬಡಿ ಆಟಗಾರ್ತಿ ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಯಾಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್...
ಖ್ಯಾತ ಟಿವಿ ನಿರೂಪಕಿ ಶವ ಅಡುಗೆ ಮನೆಯಲ್ಲಿ ಪತ್ತೆ
ತಿರುವನಂತಪುರ, ಡಿಸೆಂಬರ್ 25, 2019 (www.justkannada.in): ಖ್ಯಾತ ಟಿವಿ ನಿರೂಪಕಿ ಹಾಗೂ ಸೆಲಬ್ರಿಟಿ ಶೆಫ್ ಜಾಗೀ ಜಾನ್ ಶವ ಮನೆಯಲ್ಲಿ ಪತ್ತೆಯಾಗಿದೆ.
ಕೊರವನಕೋಣಂನಲ್ಲಿರುವ ಮನೆಯಲ್ಲಿ ಜಾಗೀ ಜಾನ್ ತಮ್ಮ ತಾಯಿಯ ಜೊತೆ ವಾಸವಿದ್ದರು. ಇದುವರೆಗೂ...
ಅಭಿಮಾನಿ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದ ರಾಮ್ಚರಣ್-ಜೂನಿಯರ್ ಎನ್ಟಿಆರ್
ಬೆಂಗಳೂರು, ಡಿಸೆಂಬರ್ 25, 2019 (www.justkannada.in): ರಾಮ್ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಮಹಿಳಾ ಅಭಿಮಾನಿಯೊಂದಿಗೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಸ್ಟಾರ್ಗಳು ಅಭಿಮಾನಿಯೊಂದಿಗೆ ಸೇರಿ ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ಚಿತ್ರ...
ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಬಿಜೆಪಿಗೆ 15 ಕೋಟಿಗೆ ಸೇಲಾಗಿದ್ರು- ಹೊಸ ಬಾಂಬ್ ಸಿಡಿಸಿದ ಜೆಡಿಎಸ್...
ಮಂಡ್ಯ,ಡಿ,25,2019(www.justkannada.in): ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಕೆ.ಬಿ ಚಂದ್ರಶೇಖರ್ ಬಿಜೆಪಿಗೆ 15 ಕೋಟಿಗೆ ಸೇಲಾಗಿದ್ರು. ಹೀಗಾಗಿ ಜೆಡಿಸ್ ಸೋಲನುಭವಿಸಿತು ಎಂದು ಜೆಡಿಎಸ್ ತಾಲ್ಲೂಕು ಪಂಚಾಯತ್ ಸದಸ್ಯ ದಿನೇಶ್ ರಾಜಾಹುಲಿ ಹೊಸ ಬಾಂಬ್...
ಸಿಪಿಐ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ 6 ಬೈಕ್ ಗಳಿಗೆ ಬೆಂಕಿ…
ಬೆಂಗಳೂರು,ಡಿ,25,2019(www.justkannada.in): ಕಮ್ಯುನಿಷ್ಟ್ ಪಕ್ಷದ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಆರು ಬೈಕ್ ಗಳಿಗೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ....
ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಣೆ ಮಾಡಿಲ್ಲ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…
ಮಂಗಳೂರು,ಡಿ,25,2019(www.justkannada.in): ಮೃತಪಟ್ಟವರಿಗೆ ಪರಿಹಾರ ಘೋಷಿಸಿಲ್ಲ. ತನಿಖೆ ಮುಗಿಯುವವರೆಗೂ ಪರಿಹಾರ ನೀಡಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್ ಮಸ್ ಸಂಭ್ರಮ: ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ….
ಮೈಸೂರು,ಡಿ,25,2019(www.justkannada.in): ಇಂದು ವಿಶ್ವಾದ್ಯಾಂತ ಶಾಂತಿಧೂತನ ನಾಮಸ್ಮರಣೆ. ಕ್ರಿಸ್ ಮಸ್ ಹಬ್ಬದ ಸಂಭ್ರಮ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ.
ನಗರದ ಸೇಂಟ್ ಫಿಲೋಮಿನಾ ಚರ್ಚ್ ಸೇರಿ ನಾನಾ ಕಡೆಯ ಪ್ರಾರ್ಥನಾ ಮಂದಿರಗಳಲ್ಲಿ ಕ್ರಿಸ್ಮಸ್...
ಡಿ.26 ರಂದು ಸೂರ್ಯಗ್ರಹಣ: ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದ ‘ಮಂಗಲ’ ಗ್ರಾಮ…
ಚಾಮರಾಜನಗರ,ಡಿ,25,2019(www.justkannada.in): ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮ ಮಂಗಲ ಈ ಗ್ರಾಮವು ಈಗ ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮಂಗಲ ಗ್ರಾಮದತ್ತ ಎಲ್ಲರ ಗಮನವೂ...



