ಅಭಿಮಾನಿ ಮನೆಯಲ್ಲಿ ಬ್ರೇಕ್ ಫಾಸ್ಟ್ ಸವಿದ ರಾಮ್​ಚರಣ್​-ಜೂನಿಯರ್​ ಎನ್​ಟಿಆರ್​

ಬೆಂಗಳೂರು, ಡಿಸೆಂಬರ್ 25, 2019 (www.justkannada.in): ರಾಮ್​ಚರಣ್​ ಹಾಗೂ ​ಜೂನಿಯರ್​ ಎನ್​ಟಿಆರ್​ ಮಹಿಳಾ ಅಭಿಮಾನಿಯೊಂದಿಗೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸ್ಟಾರ್​ಗಳು ಅಭಿಮಾನಿಯೊಂದಿಗೆ ಸೇರಿ ಬೆಳಗಿನ ಉಪಹಾರ ಸೇವಿಸಿದ್ದಾರೆ. ಈ ಚಿತ್ರ ಈಗ ವೈರಲ್​ ಆಗುತ್ತಿದೆ.

ಅಂದಹಾಗೆ ಜೂನಿಯರ್​ ಎನ್​ಟಿಆರ್ ಕೋಮಾವರಂ ಭೀಮ ಹಾಗೂ ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್​ಚರಣ್​ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಜುಲೈ 30ರಂದು ಈ ಚಿತ್ರ ತೆರೆಗಪ್ಪಳಿಸಲಿದೆ.