ಮೈಸೂರಿನಲ್ಲಿ ಮಾಗಿ ಉತ್ಸವಕ್ಕೆ ಚಾಲನೆ
ಮೈಸೂರು,ಡಿ,24,2019: ಇಂದಿನಿಂದ ಜನವರಿ 2ರವರೆಗೆ ಮೈಸೂರಿನಲ್ಲಿ ಮಾಗಿ ಉತ್ಸವ ಆಯೋಜನೆ ಮಾಡಲಾಗಿದೆ. ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಅನಾವರಣಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ...
ಮಂಗಳೂರು ಗಲಭೆಯ ಹಿಂದೆ ಕಾಂಗ್ರೆಸ್ ಕಿಡಿಗೇಡಿಗಳ ಕೈವಾಡ- ಸಚಿವ ಬಿ.ಶ್ರೀರಾಮುಲು ಆರೋಪ…
ರಾಯಚೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಗಲಭೆಯ ಹಿಂದೆ ಕಾಂಗ್ರೆಸ್ ಕಿಡಿಗೇಡಿಗಳ ಕೈವಾಡವಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ರಾಯಚೂರಿನಲ್ಲಿ ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ಸಚಿವ...
ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕಲ್ಲು ತೂರಾಟದ ವಿಡಿಯೋ ದೃಶ್ಯ ಬಿಡುಗಡೆ ವಿಚಾರ: ಬಿಜೆಪಿ ವಿರುದ್ದ ಮಾಜಿ ಸಚಿವ ಯು.ಟಿ...
ಬೆಂಗಳೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ. ಅವರಿಗೆ ಕಾಲವೇ ಉತ್ತರ ಕೊಡುತ್ತದೆ ಎಂದು ಮಾಜಿ ಸಚಿವ ಯುಟಿ ಖಾದರ್ ಬಿಜೆಪಿ ವಿರುದ್ದ ವಾಗ್ದಾಳಿ...
ಅಮಾಯಕ ವಿಧವೆಯರೇ ಈತನಿಗೆ ಟಾರ್ಗೆಟ್: ಬಾಳು ಕೊಡುವ ನೆಪದಲ್ಲಿ ಹೀನಕೃತ್ಯವೆಸಗುತ್ತಿದ್ದ ವಂಚಕ ಅಂದರ್….
ಮೈಸೂರು,ಡಿ,24,2019(www.justkannada.in): ಮದುವೆ ಆಗುವ ಆಮಿಷವೊಡ್ಡಿ ವಿಧವೆಯರನ್ನ ಯಾಮಾರಿಸಿದ್ದ ವಂಚಕನನ್ನ ನಗರದ ಕೆ.ಆರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೊಯಮತ್ತೂರಿನ ಯುವರಾಜ್.ಆ.ವಿನೀತ್ ರಾಜ್ (45) ಬಂಧಿತ ಆರೋಪಿ. ಈತ ಎಂಕಾಂ ಓದಿದ್ದು, ಈತನಿಗೆ ವಿಧವೆಯರೇ ಟಾರ್ಗೆಟ್ ಆಗಿದ್ದರು....
ಪೇಜಾವರ ಶ್ರೀಗಳ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು……
ಉಡುಪಿ,ಡಿ,24,2019(www.justkannada.in): ಶ್ವಾಸಕೋಶ ಸೋಂಕು ಹೊರತು ಉಳಿದ ಯಾವ ಸಮಸ್ಯೆಯೂ ಶ್ರೀಗಳಿಗೆ ಇಲ್ಲ. ಶ್ರೀಗಳು ಹೊಸ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಪೇಜಾವರಶ್ರೀಗಳ ಆರೋಗ್ಯದ ಬಗ್ಗೆ...
ಮಂಗಳೂರು ಗೋಲಿಬಾರ್ ಗೆ ಕೇರಳಾದಲ್ಲಿ ಖಂಡನೆ: ಸಿಎಂ ಬಿಎಸ್ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ…
ಕಣ್ಣೂರು, ಡಿ,24,2019(www.justkannada.in): ಕೇರಳ ಪ್ರವಾಸದಲ್ಲಿರುವ ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪಗೆ ಪ್ರತಿಭಟನೆ ಬಿಸಿ ತಟ್ಟಿದೆ. ಹೌದು, ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಫೈರಿಂಗ್ ಅನ್ನ ಖಂಡಿಸಿ ಕೇರಳಾದಲ್ಲಿ ಪ್ರತಿಭಟನೆ ನಡೆದಿದೆ.
ಮಂಗಳೂರು ಹಿಂಸಾಚಾರ...
ಡಿವೈಎಸ್ಪಿಗೆ ಆಯ್ಕೆಗೊಂಡಿರುವ ಮೈಸೂರಿನ ಅನುಷಾ ರಾಣಿಗೆ ಐಎಎಸ್ ಮಾಡುವಾಸೆ.
ಮೈಸೂರು,ಡಿ.24, 2019 ; ( www.justkannada.in news ) ಮೈಸೂರು ವಿವಿಯ ಹಿಂದಿನ ಕುಲಸಚಿವ ಪ್ರೊ.ಆರ್.ರಾಜಣ್ಣ ಹಾಗೂ ಪಿ.ಆರ್.ಸುಜಾತಾ ದಂಪತಿಯ ಪುತ್ರಿ ಅನುಷಾ ರಾಣಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿವೈಎಸ್ಪಿಯಾಗಿ ಆಯ್ಕೆಗೊಂಡಿದ್ದಾರೆ.
ಮೈಸೂರಿನ ವಿಜಯನಗರದಲ್ಲಿ...
ಜೀವದ ಹಂಗು ತೊರೆದು ಕಾಡಿನೊಳಗೆ ಡೋಲಿಯಲ್ಲೇ ಸಾಗಬೇಕು ರೋಗಿಗಳು: ಚುನಾವಣೆ ಬಹಿಷ್ಕರಿಸಿದ್ರೂ ಸಹ ಬಗೆಹರಿದಿಲ್ಲ ಇಲ್ಲಿನ ಜನರ ಸಮಸ್ಯೆ...
ಚಾಮರಾಜನಗರ,ಡಿ,24,2019(www.justkannada.in): ಕಾಡಿನೊಳಗೆ ಡೋಲಿಯಲ್ಲೇ ಬರಲೇ ಬೇಕು ರೋಗಿಗಳು. ಕಾಡು ಪ್ರಾಣಿಗಳ ಬೀತಿಯಲ್ಲೇ ಜೀವದ ಹಂಗು ತೊರೆದು ಸಾಗಬೇಕು. ಇಲ್ಲಿನ ಜನರಿಗೆ ಕಲುಷಿತ ನೀರೇ ಅಮೃತವಿದ್ದಂತೆ. ಇವೆಲ್ಲಾ ಸಮಸ್ಯೆಗಳು ಕಂಡುಬಂದಿರುವುದು ಹ್ಯಾಟ್ರಿಕ್ ಗೆಲುವು ಸಾಧಿಸಿ...
ಮಂಗಳೂರು ಘಟನೆಯಲ್ಲಿ ಮೃತಪಟ್ಟವರು ಅಮಾಯಕರಲ್ಲ, ದೇಶಭಕ್ತರೂ ಅಲ್ಲ: ಪರಿಹಾರ ವಾಪಸ್ ಪಡೆಯುವಂತೆ ಸಿಎಂಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...
ವಿಜಯಪುರ,ಡಿ,24,2019(www.justkannada.in): ಮಂಗಳೂರು ಪ್ರತಿಭಟನೆ ವೇಳೆ ಮೃತಪಟ್ಟವರು ಅಮಾಯಕರಲ್ಲ, ದೇಶಭಕ್ತರಲ್ಲ. ಅವರಿಗೆ ನೀಡಲಾಗಿದ್ದ ಪರಿಹಾರ ವಾಪಸ್ ಪಡೆಯುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ವಿಜಯಪುರದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ...
ಹೆಚ್.ವಿಶ್ವನಾಥ್ ಭೇಟಿ ಮಾಡಿ ಮಾತುಕತೆ ನಡೆಸಿದ ಸಚಿವ. ವಿ.ಸೋಮಣ್ಣ: ಮಂತ್ರಿಗಿರಿ ನೀಡುವ ಕುರಿತು ಪ್ರತಿಕ್ರಿಯಿಸಿದ್ದು ಹೀಗೆ…..
ಮೈಸೂರು,ಡಿ,24,2019(www.justkannada.in): ಉಪಚುನಾವಣೆಯಲ್ಲಿ ಹೆಚ್. ವಿಶ್ವನಾಥ್ ಅವರು ಸೋತಿದ್ದು ನೋವಿನ ಸಂಗತಿ. ವಿಶ್ವನಾಥ್ ಅವರ ಆರೋಗ್ಯ ಮತ್ತಷ್ಟು ಸುಧಾರಣೆ ಆಗಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ...



