‘ಪಂಗಾ’ದಲ್ಲಿ ಕಬಡ್ಡಿ ಆಟಗಾರ್ತಿಯಾದ ‘ಕ್ವೀನ್’ ಕಂಗನಾ

ಬೆಂಗಳೂರು, ಡಿಸೆಂಬರ್ 25, 2019 (www.justkannada.in): ಕಂಗಾನ ನಟನೆಯ ಪಂಗಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಕಬ್ಬಡಿ ಆಟಗಾರ್ತಿ ಬಗ್ಗೆ ಇರುವ ಈ‌ ಚಿತ್ರದಲ್ಲಿ ಕಂಗನಾ ಕಬ್ಬಡಿ ಆಟಗಾರ್ತಿ ಹಾಗೂ ರೈಲ್ವೇ ಇಲಾಖೆಯ ಸಿಬ್ಬಂದಿಯಾಗಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್‌ ಆರಂಭದಲ್ಲಿ ಕಂಗಾನ ರೈಲ್ವೇ ಇಲಾಖೆ ಸಿಬ್ಬಂದಿಯಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಆಕೆಯ ಪತಿಯಾಗಿ ಜೋಸ್ಸಿ ಗಿಲ್ ಹಾಗೂ ಪುತ್ರಿಯಾಗಿ ಯಜ್ಞಾ ಬಾಸ್ಕಿನ್ ಕಾಣಿಸಿಕೊಂಡಿದ್ದಾರೆ.