ಭಾರತ ಕಿರಿಯರ ಕ್ರಿಕೆಟ್’ನಲ್ಲಿ ‘ಪಾನಿಪುರಿ’ ಹುಡುಗನ ಸಾಧನೆ ಮೆಚ್ಚಿದ ಕ್ರಿಕೆಟ್ ಅಭಿಮಾನಿಗಳು
ಬೆಂಗಳೂರು, ಫೆಬ್ರವರಿ 05, 2019 (www.justkannada.in): ದಕ್ಷಿಣ ಆಫ್ರಿಕಾದ ಪಾಟ್ ಜೇಫ್ ಸ್ಟೋಮ್ ನಲ್ಲಿ ನಡೆದ ಅಂಡರ್ 19 ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭರ್ಜರಿ ಜಯಗಳಿಸಿದ ಭಾರತ ತಂಡ ಫೈನಲ್...
ಸರಸ್ವತಿ ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ: ಫೋಟೋ ಆಯ್ತು ವೈರಲ್
ಬೆಂಗಳೂರು, ಫೆಬ್ರವರಿ 05, 2019 (www.justkannada.in): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರಿ ಸರಸ್ವತಿ ಪೂಜೆ ಮಾಡಿ ಪಕ್ಕಾ ಹಿಂದೂ ಸಂಪ್ರದಾಯಸ್ಥ ಹುಡುಗಿಯಂತೆ ವೇಷ ತೊಟ್ಟುಕೊಂಡಿರುವ...
ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್
ಹ್ಯಾಮಿಲ್ಟನ್, ಫೆಬ್ರವರಿ 05, 2019 (www.justkannada.in): ಪ್ರವಾಸಿ ಭಾರತ ವಿರುದ್ಧದ ಟಿ-20 ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ತಂಡ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಟಾಸ್...
‘ಬಾಕ್ಸಿಂಗ್’ ಶೂಟಿಂಗ್ ಮುಗಿಸಿದ ‘ಅಣ್ಣಾವ್ರ’ ಕುಡಿ ವಿನಯ್
ಬೆಂಗಳೂರು, ಫೆಬ್ರವರಿ 05, 2019 (www.justkannada.in):ಕರಮ್ ಚಾವ್ಲಾ ನಿರ್ದೇಶಿಸಿ ವಿನಯ್ ರಾಜ್ ನಟಿಸಿರುವ '10' ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. ಈ ಸಿನಿಮಾದಲ್ಲಿ ವಿನಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಯಾವುದೇ ರೀತಿಯ ಗದ್ದಲವಿಲ್ಲದೇ ನಾವು...
ಕ್ರಿಕೆಟಿಗ ಹರ್ಭಜನ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ !
ಬೆಂಗಳೂರು, ಫೆಬ್ರವರಿ 05, 2019 (www.justkannada.in): ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕ್ರಿಕೆಟಿಗ ಹರ್ಭಜನ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ.
ಇಷ್ಟು ದಿನ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಹರ್ಭಜನ್ ಇದೇ ಮೊದಲ ಬಾರಿಗೆ ಹೀರೋ...
ಶಾರುಖ್ ಖಾನ್ ಒಡೆತನದ 70 ಕೋಟಿ ರೂ. ಆಸ್ತಿ ವಶಪಡಿಸಿಕೊಂಡ ಇಡಿ
ನವದೆಹಲಿ, ಫೆಬ್ರವರಿ 05, 2019 (www.justkannada.in): ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11...
ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ…
ವಿಜಯಪುರ,ಫೆ,5,2020(www.justkannada.in): ಪರೋಕ್ಷವಾಗಿ ತಮ್ಮ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ರಮೇಶ್ ಜಿಗಜಿಣಗಿ ನಾಯಕರೇ ಅಲ್ಲ. ನಮ್ಮ ಬಗ್ಗೆ ಮಾತನಾಡುವ ಅಧಿಕಾರ ಅವರಿಗಿಲ್ಲ. ಅವರು...
ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ ಶ್ವೇತಾ ಚೆಂಗಪ್ಪ
ಬೆಂಗಳೂರು, ಫೆಬ್ರವರಿ 05, 2019 (www.justkannada.in): ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಅವರು ತಮ್ಮ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.
ಶ್ವೇತಾ ಅವರು ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ಹೆಸರಿಟ್ಟಿದ್ದಾರೆ. ಕೊಡಗಿನ ಇಗ್ಗುಟ್ಟಪ್ಪ ದೇವಸ್ಥಾನದಲ್ಲಿ...
ರವಿವರ್ಮ ಚಿತ್ರಕಲೆಗೆ ಜೀವ ನೀಡಿದ ಸ್ಟಾರ್ ನಟಿಯರು !
ಬೆಂಗಳೂರು, ಫೆಬ್ರವರಿ 05, 2019 (www.justkannada.in): ರಾಜ ರವಿಮರ್ಮನ ಚಿತ್ರಕಲೆಗೆ ಇದೀಗ ಜೀವ ಬಂದಿದೆ!
ಹೌದು. ಬಾಲಿವುಡ್ ನಟಿಯರು ರವಿವರ್ಮನ ಚಿತ್ರಕಲೆ ಮಾದರಿಯಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಅಂತಹದ್ದೊಂದು ಪ್ರಯೋಗವನ್ನು ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ 12...
ಈ ಶುಕ್ರವಾರ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಬಿಲ್’ಗೇಟ್ಸ್ !
ಬೆಂಗಳೂರು, ಫೆಬ್ರವರಿ 05, 2019 (www.justkannada.in): ಟೈಟಲ್ ಮೂಲಕ ಕ್ರೇಜ್ ಹುಟ್ಟುಹಾಕಿರುವ ಬಿಲ್ಗೇಟ್ಸ್ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ.
ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ ಅಭಿನಯದ ಬಿಲ್ಗೇಟ್ಸ್ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಟೀಸರ್ ಮೂಲಕ...



