ಕೊರೊನಾ ಎಫೆಕ್ಟ್: ಬಣಗುಡುತ್ತಿದೆ ಮೈಸೂರು, ಪ್ರವಾಸಿಗರಿಲ್ಲದೇ ಆಟೋ, ಟ್ಯಾಕ್ಸಿ ಚಾಲಕರ ಪರದಾಟ
ಮೈಸೂರು, ಮಾರ್ಚ್ 15, 2020 (www.justkannada.in):ಕರೋನ ಭೀತಿಯಿಂದ ಒಂದು ವಾರಗಳ ಕಾಲ ಅರಮನೆ ಬಂದ್ ಹಿನ್ನೆಲೆಯಲ್ಲಿ ಜನರಿಲ್ಲದೇ ಅರಮನೆ ಆವರಣ ಬಣಗುಡುತ್ತಿದೆ.
ಅರಮನೆ ಗೇಟ್ ನಲ್ಲಿ ಹಾಕಿರು ನೋಟಿಸ್ ಬೋರ್ಡ್ ನೋಡಿ ಬಂದ ಕೆಲವೇ ಮಂದಿ...
ಕೊರೊನಾ ವದಂತಿ ಹರಡುವವರ ವಿರುದ್ಧ ಕ್ರಮ: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್
ಮೈಸೂರು, ಮಾರ್ಚ್ 15, 2020 (www.justkannada.in): ಮೈಸೂರಿನಲ್ಲಿ ಕೊರೋನಾ ಬಗ್ಗೆ ಸುಳ್ಳುವದಂತಿ ಹರಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹರಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...
ವಿವಾಹಿತ ಮಹಿಳೆ ಕೊಂದು ಹೂತು ಹಾಕಿದ್ದ ಪ್ರಿಯಕರ ಪೊಲೀಸರ ಬಲೆಗೆ
ಮೈಸೂರು, ಮಾರ್ಚ್ 15, 2020 (www.justkannada.in): 45 ದಿನದ ಹಿಂದೆ ಮಾಡಿದ್ದ ಕೊಲೆ ಪ್ರಕರಣವನ್ನು ಮೈಸೂರಿನ ತಲಕಾಡು ಠಾಣೆ ಪೊಲೀಸರು ಬೇಧಿಸಿದ್ದಾರೆ.
ವಿವಾಹಿತ ಮಹಿಳೆ ಕೊಂದು ಹೂತು ಹಾಕಿದ್ದ ಪ್ರಿಯಕರ. ಈ ಘಟನೆ ಮೈಸೂರು...
ರಾಜ್ಯದಲ್ಲಿ 100 ಜನ ಕರೋನಾ ಶಂಕಿತರ ಮೇಲೆ ನಿಗಾ: ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ, ಮಾರ್ಚ್ 15, 2020 (www.justkannada.in): ರಾಜ್ಯದಲ್ಲಿ 100ಜನ ಕರೋನಾ ಶಂಕಿತರ ಮೇಲೆ ನಿಗಾ ಇಡಿಸಲಾಗಿದೆ. ಸರಕಾರದಿಂದ ಕರೋನಾ ಎದುರಿಸಲು ಸನ್ನದ್ದವಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ...
ಕೋರನಾ ನಿಯಂತ್ರಣದಲ್ಲಿ ಗೃಹ ಇಲಾಖೆಯಿಂದ ಮಹತ್ತರ ಜವಾಬ್ದಾರಿ ನಿರ್ವಹಣೆ
ಬೆಳಗಾವಿ, ಮಾರ್ಚ್ 15, 2020 (www.justkannada.in): ಕೋರನಾ ನಿಯಂತ್ರಣದಲ್ಲಿ ಗೃಹ ಇಲಾಖೆ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಚೆಕ್ ಮಾಡಲಾಗುತ್ತಿದೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್...
ಸ್ಪೈನ್ ಪ್ರಧಾನಿ ಪತ್ನಿಗೂ ಕೊರೊನಾ ಸೋಂಕು !
ಮ್ಯಾಡ್ರಿಡ್, ಮಾರ್ಚ್ 15, 2020 (www.justkannada.in): ಸ್ಪೈನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಹೌದು. ಖ್ಯಾತನಾಮರ ಕೊರೋನಾ ವೈರಸ್ ಸೋಂಕು ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಸದ್ಯ...
ಎಲ್ಲ ಕಾರ್ಯಕ್ರಮ ರದ್ದು ಮಾಡಿ ಬೆಳಗಾವಿ, ಹುಬ್ಬಳ್ಳಿಯತ್ತ ಹೊರಟ ಸಿಎಂ ಬಿಎಸ್ವೈ
ಬೆಂಗಳೂರು, ಮಾರ್ಚ್ 15, 2020 (www.justkannada.in): ಕೊರೊನಾ ಸೋಂಕಿನ ಭೀತಿ ಹಿನ್ನಲೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಮಾಡುವಂತೆ ಆದೇಶಿಸಿದ ಸಿಎಂ ಯಡಿಯೂರಪ್ಪ ಇಂದು ಬೆಳಗಾವಿ, ಹುಬ್ಬಳ್ಳಿಗೆ ಪ್ರವಾಸ ಬೆಳೆಸಲಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ...
ಕೊಡಗಿನಲ್ಲಿ ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ಸೆರೆಸಿಕ್ಕ ಹುಲಿರಾಯ!
ಮಡಿಕೇರಿ, ಮಾರ್ಚ್ 15, 2020 (www.justkannada.in): ಸತತ ಆರು ಗಂಟೆಯ ಕಾರ್ಯಾಚರಣೆ ನಂತರ ಗಂಡು ಹುಲಿ ಸೆರೆಯಾಗಿದೆ.
ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಸುಳುಗೋಡುವಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಹುಲಿ...
ಹಂಪಿಯಲ್ಲೂ ಪ್ರವಾಸಿಗರಿಗೆ ನಿರ್ಬಂಧ: ಒಂದು ವಾರ ನೋ ಎಂಟ್ರಿ
ಬೆಂಗಳೂರು, ಮಾರ್ಚ್ 15, 2020 (www.justkannada.in): ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರನ್ನು ಒಂದು ವಾರ ಕಾಲ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾ ದಂಡಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.
ಮಾ.15 ಬೆಳಿಗ್ಗೆ 6 ರಿಂದ ಮಾ.22ರ...
ಕೊರೊನಾ ಎಫೆಕ್ಟ್: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಂದ್
ಬೆಂಗಳೂರು, ಮಾರ್ಚ್ 15, 2020 (www.justkannada.in): ಕೊರೊನ ಭೀತಿ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಂದ್ ಮಾಡಲಾಗಿದೆ.
ಇಂದಿನಿಂದ ಮಾರ್ಚ್ 22 ವರಗೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ. ಕಾಡಂಚಿನ ಎಲ್ಲ ಹೋಟೆಲ್ ,ರೆಸಾರ್ಟ್...



