7,8, 9 ನೇ ತರಗತಿ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ
ಬೆಂಗಳೂರು, ಮಾರ್ಚ್ 15, 2020 (www.justkannada.in): 7,8 ಮತ್ತು 9 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ...
ನಾಳಿನ(ಭಾನುವಾರ) ಭವಿಷ್ಯ ಇಂದೇ: ಸಾಕ್ಷಾತ್ ನರಸಿಂಹ ದೇವನ ಕೃಪೆಯಿಂದ ಈ ರಾಶಿಯವರಿಗೆ ಶುಭಫಲ ಹೇಗಿದೆ ನೋಡಿ…
ಬೆಂಗಳೂರು,ಮಾ,14,2020(www.justkannada.in): ಸಾಕ್ಷಾತ್ ನರಸಿಂಹ ದೇವನ ಕೃಪೆಯಿಂದ ಈ ರಾಶಿಯವರಿಗೆ ಶುಭಫಲ ಹೇಗಿದೆ ನೋಡಿ...
ಮೇಷ-ನಿಮ್ಮ ಸಂಗಾತಿ ಜೊತೆ ಇಂದು ಸಭ್ಯತೆಯಿಂದ ವರ್ತಿಸಿರಿ. ಅನುಭವಿ ಜನರೊಡನೆ ಒಡನಾಟ ಹೊಂದಿ ಮತ್ತು ನಿಮಗೆ ಅವರು ಭವಿಷ್ಯದ ಪ್ರವೃತ್ತಿಗಳ...
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ: ಕೆಲ ರೂಟ್ ಗಳ ಶೇ. 10ರಷ್ಟು ಬಸ್ ಸಂಚಾರ ರದ್ದುಗೊಳಿಸಿದ ಬಿಎಂಟಿಸಿ…
ಬೆಂಗಳೂರು,ಮಾ,14,2020(www.justkannada.in): ಮಹಾಮಾರಿ ಕೋರೋನಾ ವೈರಸ್ ಇಡಿ ವಿಶ್ವವನ್ನೇ ತಲ್ಲಣಗೊಳಿಸಿದ್ದು ಕೊರೋನಾ ಸೋಂಕಿನ ಭೀತಿಗೆ ದೇಶದ ರಾಜ್ಯದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೊರೋನಾ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಮಾರಕ ಕೊರೊನಾ...
ನಟ ಶಿವರಾಜ್ ಕುಮಾರ್ ಅವರ ಶಬರಿಮಲೆ ಯಾತ್ರೆ ರದ್ಧು….
ಬೆಂಗಳೂರು,ಮಾ,14,2020(www.justkannada.in): ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹಮ್ಮಿಕೊಂಡಿದ್ದ ಶಬರಿಮಲೆ ಯಾತ್ರೆಯನ್ನ ರದ್ದು ಮಾಡಿದ್ದಾರೆ.
ದೇಶಾದ್ಯಂತ ಕೊರೋನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಟ ಶಿವರಾಜ್ ಕುಮಾರ್ ಶಬರಿಮಲೆಯಾತ್ರೆ ರದ್ದು...
ಸರ್ಕಾರ ಆದೇಶವಿದ್ರೂ ಓಪನ್ : ಡೆಕತ್ ಲಾನ್ ಸ್ಪೋರ್ಟ್ಸ್ ಮಾಲ್ ಬಂದ್ ಮಾಡಿಸಿದ ಕನ್ನಡಪರ ಹೋರಾಟಗಾರರು….
ಮೈಸೂರು,ಮಾ,14,2020(www.justkannada.in): ಕೊರೋನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಒಂದು ವಾರಗಳ ಕಾಲ ಥಿಯೇಟರ್, ಮಾಲ್ ಗಳನ್ನ ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಆದೇವಿದ್ದರೂ ಓಪನ್ ಆಗಿದ್ದ ಡೆಕತ್ ಲಾನ್...
ಕೊರೋನಾ ತಡೆಗೆ ಎಸ್ ಡಿಆರ್ ಎಫ್ ನಿಧಿ ಬಳಸಿ ಅಗತ್ಯ ಕ್ರಮ ಕೈಗೊಳ್ಳಿ- ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ…
ನವದೆಹಲಿ,ಮಾ,14,2020(www.justkannada.in): ವಿಶ್ವದೆಲ್ಲಡೆ ಸಂಚಲನ ಸೃಷ್ಠಿಸಿರುವ ಮಹಾಮಾರಿ ಕೊರೋನಾ ತಡೆಗಟ್ಟಲು ಎಸ್ ಡಿಆರ್ ಎಫ್ ನಿಧಿ ಬಳಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೊರೊನಾ ಸೋಂಕು ತಡೆಗೆ ರಾಜ್ಯ...
ಕೊರೋನಾ ಭೀತಿ : 100 ದಿನಗಳ ಕಾಲ ರಜೆ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಪೊಲೀಸ್...
ಕೋಲಾರ,ಮಾ,14,2020(www.justkannada.in): ರಾಜ್ಯದಲ್ಲಿ ಕೊರೋನಾ ವೈರಸ್ ತಡೆಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವನ್ನ ಕೈಗೊಂಡಿದೆ. ಈ ನಡುವೆ ಕೊರೋನಾ ವೈರಸ್ ಭೀತಿಯಿಂದ ಪೊಲೀಸ್ ಪೇದೆಯೊಬ್ಬರು ತಮಗೆ 100 ದಿನಗಳ ಕಾಲ ರಜೆ ನೀಡುವಂತೆ ರಾಜ್ಯ...
ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಸಿಗುವ ಫಲವೇನು…?
ಬೆಂಗಳೂರು,ಮಾ,14,2020(www.justkannada.in): ಹೆಣ್ಣುಮಕ್ಕಳಿಗೆ ರಾಹು ದೋಷ ಇದ್ದರೆ ಈ ನಿಂಬೆ ಹಣ್ಣಿನ ದೀಪ ಹಚ್ಚುವುದರಿಂದ ರಾಹು ದೋಷ ನಿವಾರಣೆ ಆಗುವುದು ದೃಷ್ಟಿ ದೋಷವಿದ್ದರೆ ಆರೋಗ್ಯದಲ್ಲಿ ತೊಂದರೆ ಕಾಡುತ್ತಿದ್ದರೆ ಈ ದೀಪ ಹಚ್ಚುವುದರಿಂದ ಪರಿಹಾರವಾಗುತ್ತದೆ..? ಯಾವ...
ನವೀಕೃತ ಮೈಸೂರು ರೈಲ್ವೆ ಮ್ಯೂಸಿಯಂ ಪುನರಾರಂಭ….
ಮೈಸೂರು,ಮಾ,14,2020(www.justkannada.in): ನವೀಕರಣ ಕಾರ್ಯಕ್ಕಾಗಿ ಮುಚ್ಚಲ್ಪಟ್ಟಿದ್ದ ಮೈಸೂರು ರೈಲ್ವೇ ಮ್ಯೂಸಿಯಂ ಅನ್ನ ಪುನರಾರಂಭ ಮಾಡಲಾಗಿದೆ.
ನಗರದ ಕೆ ಆರ್ ಎಸ್ ರಸ್ತೆಯ ಸಿಎಫ್ ಟಿ ಆರ್ ಐ ಮುಖ್ಯದ್ವಾರದ ಮುಂಭಾಗವಿರುವ ಭಾರತೀಯ ರೈಲ್ವೇ ಇತಿಹಾಸವನ್ನು ಸಾರುವ...
ಕೊರೋನಾ ಶಂಕಿತ ವ್ಯಕ್ತಿ ಸಂದರ್ಶನಕ್ಕೆ ತೆರಳಿದ್ರೆ ಪತ್ರಕರ್ತರಿಗೆ ಮನೆಯಲ್ಲಿ ದಿಗ್ಬಂಧನ…
ಮೈಸೂರು,ಮಾ,14,2020(www.justkannada.in): ರಾಜ್ಯದೆಲ್ಲೆಡೆ ಕೊರೋನಾ ಭೀತಿ ಎದುರಾಗಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೊಂದು ವಿಶೇಷ ಮನವಿ ಮಾಡಿದ್ದಾರೆ.
ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೋಟೋ/ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ ಅಂತಹ ಪತ್ರಕರ್ತರನ್ನೂ...



