ಸರಕಾರಿ ನೌಕರರ ತುಟ್ಟಿಭತ್ಯೆಗೆ ತಡೆ ನೀಡುವ ಮೂಲಕ ‘ ಕರೋನಾ ವಾರಿಯರ್ಸ್’ ಜೇಬಿಗೇ ಕತ್ತರಿ..
ಬೆಂಗಳೂರು, ಮೇ 06,2020 : ( www.justkannada.in news ) ಕರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಗೆ ತಡೆ ನೀಡುವ ಮೂಲಕ ರಾಜ್ಯ ಸರಕಾರ ವಾರಿಯರ್ಸ್ ಜೇಬಿಗೇ...
ಎರಡನೇ ಮದುವೆಯಾದ ೫ ತಿಂಗಳಲ್ಲೇ ಗೃಹಿಣಿ ನೇಣಿಗೆ ಶರಣು.
ಮೈಸೂರು, ಮೇ 06, 2020 : (www.justkannada.in news ) ಎರಡನೇ ಮದುವೆಯಾದ ೫ ತಿಂಗಳಲ್ಲೇ ಗೃಹಿಣಿ ನೇಣಿಗೆ ಶರಣು. ಮೊದಲ ಪತಿಯ ನೆನಪಿನಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾದ ಮಹಿಳೆ.
ಹೀನಾ ಕೌಸರ್(೨೭)ಮೃತ ದುರ್ದೈವಿ....
ಲಾಕ್ ಡೌನ್ ಟೈಮಲ್ಲೊಂದು ಸ್ಪೆಷಲ್ ‘ಲಾಟರಿ’ ಹೊಡೆದಿದೆ ನೋಡಿ !
ಬೆಂಗಳೂರು, ಮೇ 06, 2020 (www.justkannada.in): ಲಾಟರಿ ಹೊಡೆದಿದೆ !
ಲಾಕ್ ಡೌನ್ ಟೈಮಲ್ಲಿ ಇಂದೆಂತಾ ಲಾಟರಿ ಹೊಡೀತು !? ಅಂತ ಯೋಚನೆ ಮಾಡ್ತಾ ಇದ್ದೀರಾ! ಲಾಟರಿ ಹೊಡೆದಿರೋದು ಪ್ರಯೋಗ್ ಸ್ಟೂಡಿಯೋ ಯೂಟ್ಯೂಬ್ ಚಾನೆಲ್...
ಸಣ್ಣ, ಅತೀ ಸಣ್ಣ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಮನ್ನಾ: ದೊಡ್ಡ ಕೈಗಾರಿಕೆಗಳಿಗೆ ರಿಯಾಯಿತಿ
ಬೆಂಗಳೂರು, ಮೇ 06, 2020 (www.justkannada.in): ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳು ಲಾಕ್ ಡೌನ್ ನಿಂದಾಗಿ ತೊಂದರೆಗೆ ಸಿಲುಕಿದ್ದು, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, 2 ತಿಂಗಳ ವಿದ್ಯುತ್ ಬಿಲ್...
ಮದ್ಯಪ್ರಿಯರಿಗೆ ಜೇಬಿಗೆ ಕತ್ತರಿ: 17ರಷ್ಟು ಅಬಕಾರಿ ಸುಂಕ ಹೆಚ್ಚಳ ಘೋಷಿಸಿದ ಯಡಿಯೂರಪ್ಪ
ಬೆಂಗಳೂರು, ಮೇ 06, 2020 (www.justkannada.in): ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ಶೇ.17 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ.
ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆದ ಬೆನ್ನಲ್ಲೇ ರಾಜ್ಯದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಶೇ. 17 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಒಂದೆರಡು...
ಐದು ದಿನದಿಂದ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ಹೊರಟ ಕಾರ್ಮಿಕರ ಸಂಖ್ಯೆ ಬರೋಬ್ಬರಿ 1 ಲಕ್ಷ !
ಬೆಂಗಳೂರು, ಮೇ 06, 2020 (www.justkannada.in): ಕಳೆದ ಐದು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1 ಲಕ್ಷ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಹಾಗೂ 3400 ಕ್ಕೂ ಹೆಚ್ಚು ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗಿದೆ.
ಇಂದು...
ಮಹಾಭಾರತ ಕನ್ನಡಕ್ಕೆ ಡಬ್: ಮೇ 11ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರ
ಬೆಂಗಳೂರು, ಮೇ 06, 2020 (www.justkannada.in): ಹಿಂದಿಯಲ್ಲಿದ್ದ ಮಹಾಭಾರತ ಧಾರಾವಾಹಿ ಇದೀಗ ಕನ್ನಡದಲ್ಲೂ ಪ್ರಸಾರವಾಗಲು ಪ್ರಾರಂಭವಾಗುತ್ತಿದೆ.
ಮೇ 11ರಿಂದ ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಗಂಟೆಗೆ ಮಹಾಭಾರತ ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಇದೀಗ ಮಹಾಭಾರತವನ್ನು...
ಮೇ 29ರತನಕ ಲಾಕ್‌ಡೌನ್ ವಿಸ್ತರಿಸಲು ತೆಲಂಗಾಣ ಸರಕಾರ ನಿರ್ಧಾರ
ಹೈದರಾಬಾದ್, ಮೇ 06, 2020 (www.justkannada.in): ಲಾಕ್‌ಡೌನ್‌ನ್ನು ಮೇ 29ರ ತನಕವೂ ವಿಸ್ತರಿಸಲು ತೆಲಂಗಾಣ ರಾಜ್ಯ ಸರಕಾರ ನಿರ್ಧರಿಸಿದೆ.
ಜನತೆ ಲಾಕ್‌ಡೌನ್ ವಿಸ್ತರಣೆಯಾಗುವುದನ್ನು ಬಯಸುತ್ತಿದ್ದಾರೆ. ನಮ್ಮ ನಿರ್ಧಾರದ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು...
ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು: ಕೇಂದ್ರ ಗೃಹಸಚಿವಾಲಯ ಆದೇಶ
ಬೆಂಗಳೂರು, ಮೇ 06, 2020 (www.justkannada.in): ಈಶಾನ್ಯ ದೆಹಲಿ ಪ್ರದೇಶವೊಂದನ್ನು ಬಿಟ್ಟು, ದೇಶದೆಲ್ಲೆಡೆ 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಈ ಸಂಬಂಧ ಕೇಂದ್ರ ಗೃಹಸಚಿವಾಲಯ(MHRD) ಆದೇಶವನ್ನು ಹೊರಡಿಸಿದೆ. ಈ ಆದೇಶ ಸಿಬಿಎಸ್ ಇಯ ಎಲ್ಲಾ...
ಸಂಕಷ್ಟದಲ್ಲಿರುವ ಜನರ ನೆರವಿಗೆ 1610 ಕೋಟಿ ರೂ. ವಿಶೇಷ ಪ್ಯಾಕೇಜ್: ಸಿಎಂ ಯಡಿಯೂರಪ್ಪ ಘೋಷಣೆ
ಬೆಂಗಳೂರು, ಮೇ 06, 2020 (www.justkannada.in): ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಘೋಷಿಸಿರುವ ಪ್ರಮುಖ...



