ಸುಶಾಂತ್ ‘ದಿಲ್ ಬೆಚಾರ’ ಚಿತ್ರದ ಟೀಸರ್ ಇಂದು ಬಿಡುಗಡೆ
ಮುಂಬೈ, ಜುಲೈ 06, 2020 (www.justkannada.in): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಸಿನಿಮಾ 'ದಿಲ್ ಬೆಚಾರ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಚಿತ್ರತಂಡ 'ದಿಲ್ ಬೆಚಾರ' ಸಿನಿಮಾವನ್ನು ಹಾಟ್+ಡಿಸ್ನಿಯಲ್ಲಿ ಬಿಡುಗಡೆ...
ಜಿ.ಎನ್ ಮೋಹನ್ ಸ್ಪೆಷಲ್ :ಪಟ್ಟು ಹಾಕಿ ಗೆದ್ದಸಿದ್ದರಾಮಯ್ಯ
ಪಟ್ಟು ಹಾಕಿ ಗೆದ್ದ
ಸಿದ್ದರಾಮಯ್ಯ
-----
ಬಾಗಿಲು ತಟ್ಟಿದ ಸದ್ದಾಯಿತು
ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .
ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.
ಬಾಗಿಲು ಬಡಿದದ್ದು ಇನ್ನಾರೂ ಅಲ್ಲ....
ವಿಜಯ್ ಮನೆಗೆ ಹುಸಿ ಬಾಂಬ್ ಕರೆ ಮಾಡಿ ಪೊಲೀಸರ ಬಲೆಗೆ ಬಿದ್ದ ಯುವಕ
ಬೆಂಗಳೂರು, ಜುಲೈ 06, 2020 (www.justkannada.in): ನಟ ವಿಜಯ್ ಮನೆ ಮೇಲೆ ಬಾಂಬ್ ಹಾಕಲಾಗಿದೆ ಎಂಬ ಸುದ್ದಿ ಹರಿದಾಡತೊಡಗಿತ್ತು.
ಬಾಂಬ್ ಹಾಕಿರುವುದಾಗಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತೀವ್ರ ಆತಂಕ ಸೃಷ್ಟಿ ಮಾಡಿದ್ದ, ಹೌದು. ವಿಜಯ್...
ಜಿಮ್ ವರ್ಕೌಂಟ್’ಗೆ ಹೊಸ ಜೋಡಿ: ನಿಖಿಲ್ ಫುಲ್ ಖುಷ್
ಮುಂಬೈ, ಜುಲೈ 06, 2020 (www.justkannada.in): ಇಷ್ಟು ದಿನ ಒಂಟಿಯಾಗಿ ವ್ಯಾಯಾಮ ಮಾಡುತ್ತಿದ್ದ ನಿಖಿಲ್ಗೆ ಈಗ ಸ್ಫೂರ್ತಿ ನೀಡುವ ಜತೆಗಾರ್ತಿಯೊಬ್ಬರು ಸಿಕ್ಕಿದ್ದಾರಂತೆ. ಆ ಸ್ಫೂರ್ತಿ ಯಾರೆಂದು ನಿಖಿಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಯಾವಾಗಲು ವ್ಯಾಯಾಮ...
ಕುಣಿಗಲ್ ಶಾಸಕ ರಂಗನಾಥ್ ಗೆ ಕೊರೋನಾ ಪಾಸಿಟಿವ್. ದೃಢ…
ಬೆಂಗಳೂರು,ಜು,6,2020(www.justkannada.in): ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಕೊರೋನಾ ಸೋಂಕಿರುವುದು ದೃಢವಾಗಿದ್ದು, ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎನ್ನಲಾಗಿದೆ. ಈ...
ಮಲೈಕಾ ಮದುವೆ ಗಾಸಿಪ್’ಗಳಿಗೆ ಸ್ಪಷ್ಟನೆ ನೀಡಿದ ಅರ್ಜುನ್ ಕಪೂರ್
ಮುಂಬೈ, ಜುಲೈ 06, 2020 (www.justkannada.in): ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಈ ಜೋಡಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಅರ್ಜುನ್ ಕಪೂರ್ ತನಗಿಂತ 12...
ಭಾರತ-ಚೀನಾ ಸಂಘರ್ಷ ಸಂಬಂಧ ರಾಷ್ಟ್ರಪತಿ ಜೊತೆ ಮಹತ್ವದ ಮಾತುಕತೆ ನಡೆಸಿದ ಪ್ರಧಾನಿ ಮೋದಿ
ನವದೆಹಲಿ, ಜುಲೈ 05, 2020 (www.justkannada.in): ಭಾರತ-ಚೀನಾ ಸಂಘರ್ಷ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಲಡಾಖ್ ಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು...
ಮತ್ತೊಮ್ಮೆ ಲಾಕ್ ಡೌನ್ ಮಾಡಲ್ಲ: ಹಳ್ಳಿಗಳಿಗೆ ಹೋಗಿ ಸೋಂಕು ಹರಡಬೇಡಿ ಎಂದ ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಜುಲೈ 05, 2020 (www.justkannada.in): ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿದ್ದು, ಆತಂಕ ಮನೆಮಾಡಿದೆ. ಸೋಂಕು ಭೀತಿ ಹಿನ್ನಲೆಯಲ್ಲಿ...
ಭಾರತದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 613 ಜನರ ಸಾವು
ನವದೆಹಲಿ, ಜುಲೈ 05, 2020 (www.justkannada.in): ಭಾರತದಲ್ಲಿ ಮತ್ತೊಮ್ಮೆ ಕೋವಿಡ್ -19 ಆರ್ಭಟಿಸಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 24,850 ಜನರಿಗೆ ಸೋಂಕು ತಗುಲಿದೆ.
ಮಾತ್ರವಲ್ಲದೆ ಒಂದೇ ದಿನ 613 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಒಟ್ಟಾರೆ...



