Sunday, June 14, 2026

BDA Apartments

Home Blog Page 3945

ಮೈಸೂರು ಗಡಿಯಲ್ಲಿ ಹೊರ ರಾಜ್ಯದ ಪ್ರಯಾಣಿಕರ ಬಿಗಿ ತಪಾಸಣೆ

0
ಮೈಸೂರು, ಜುಲೈ 05, 2020 (www.justkannada.in): ಸಂಡೇ ಕರ್ಫ್ಯೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ಕೂಡ ಪೊಲೀಸರಿಂದ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ನಗರ ಪ್ರವೇಶಕ್ಕೂ ಮುನ್ನವೇ ಹೊರ ರಾಜ್ಯ...

ಹಾಸನದಲ್ಲೂ ಕೊರೊನಾ ವೈರಸ್ ಆರ್ಭಟ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

0
ಹಾಸನ, ಜುಲೈ 05, 2020 (www.justkannada.in): ಹಾಸನದಲ್ಲೂ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಇಂದು ಒಬ್ಬರು ಕೊರೊನಾ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಅರಸೀಕೆರೆಯ 77 ವರ್ಷದ ವೃದ್ಧರೊಬ್ಬರು ಕಳೆದ ರಾತ್ರಿ 11:45ಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ...

ಅರಬರ ನಾಡಿನಲ್ಲಿ ವಿಶ್ವಗುರು ಬಸವಣ್ಣನ ಪ್ರತಿಮೆ ಸ್ಥಾಪನೆ

0
ಬೆಂಗಳೂರು, ಜುಲೈ 05, 2020 (www.justkannada.in): ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಈಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ...

ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆ ರದ್ದು: ಐಸಿಎಐ ಘೋಷಣೆ

0
ನವದೆಹಲಿ, ಜುಲೈ 05, 2020 (www.justkannada.in): ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಮೇ/ಜುಲೈ ತಿಂಗಳಿನಲ್ಲಿ...

ದಿಲ್ಲಿಯಲ್ಲಿ ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೆಂದ್ರ ಲೋಕಾರ್ಪಣೆ

0
ನವದೆಹಲಿ, ಜುಲೈ 05, 2020 (www.justkannada.in): ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೆಂದ್ರವೆಂದು ಹೆಸರಾದ 10 ಸಾವಿರ ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಇಲ್ಲಿನ...

ಲಾಕ್ ಡೌನ್ ಸದುಪಯೋಗಕ್ಕೆ ಮೈಸೂರು ನಗರ ಪಾಲಿಕೆ ಮಾಸ್ಟರ್ ಪ್ಲಾನ್ !

0
ಮೈಸೂರು, ಜುಲೈ 05, 2020 (www.justkannada.in): ಲಾಕ್ ಡೌನ್ ಸದುಪಯೋಗ ಮೈಸೂರು ನಗರ ಪಾಲಿಕೆ ಮುಂದಾಗಿದೆ. ಹೌದು. ಮೈಸೂರು ನಗರ ಪಾಲಿಕೆಯ ಸಖತ್ ಪ್ಲಾನ್ ಮಾಡಿದೆ. ಲಾಕ್ ಡೌನ್ ಸಂದರ್ಭವನ್ನು ಉಪಯೋಗಿಸಿಕೊಂಡು ರಸ್ತೆಯ ಅಕ್ಕಪಕ್ಕ ಮರದ ಅನವಶ್ಯಕ...

ಜಿ.ಎನ್.ಮೋಹನ್ ಸ್ಪೆಷಲ್: ಕಾಯ್ಕಿಣಿ ಜೊತೆಗೆಮಾತಿನ ಸೋನೆ’ಮಳೆ’

0
ಕಾಯ್ಕಿಣಿ ಜೊತೆಗೆ ಮಾತಿನ ಸೋನೆ'ಮಳೆ' ------ ಮುಂಬೈ ನ ಮುಲುಂದ್ ನ, ವೈಶಾಲಿನಗರದ, 2D- 57 ಫ್ಲ್ಯಾಟ್ ನಿಂದ ಹೊರಟ ಆ ಪತ್ರ ನನ್ನ ಕೈ ಸೇರಿ ಸರಿಯಾಗಿ ೨೫ ವರ್ಷಗಳಾಗಿವೆ. ಆ ಪತ್ರವೇ ಕಾರಣವಾಗಿ ಆರಂಭವಾದ ಗೆಳೆತನಕ್ಕೆ...

ಮೈಸೂರಿನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ

0
ಮೈಸೂರು, ಜುಲೈ 05, 2020 (www.justkannada.in): ಮೈಸೂರಿನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೈಸೂರಿನ ಕೊರಾನಾ ಸೊಂಕಿತ ವೃದ್ದೆ ಸಾವನ್ನಪ್ಪಿದ್ದಾರೆ. ಕೊರೊನಾ ಧೃಡವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ...

ದಿ.ರಾಜಶೇಖರ ಕೋಟಿ ಸಹೋದರಿ ಅನ್ನಪೂರ್ಣ ಕುರುವಿನ ಕೊಪ್ಪ ನಿಧನ

0
ಮೈಸೂರು, ಜುಲೈ 05, 2020 (www.justkannada.in): ಹಿರಿಯ ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಅವರ ಕಿರಿಯ ಸಹೋದರಿ ಅನ್ನಪೂರ್ಣ ಕುರುವಿನ ಕೊಪ್ಪ (69) ಹೃದಯಾಘಾತದಿಂದ ಭಾನುವಾರ ಬೆಳಗಿನ ಜಾವ ನಗರದ ರಾಮಕೃಷ್ಣ ನಗರದ...

ಎಸ್ ಎಸ್ ಎಲ್ ಸಿ ಪರೀಕ್ಷೆ ವಿಚಾರ:  15 ದಿನಗಳ ಬಳಿಕ ಸುರಕ್ಷತೆ ಬಗ್ಗೆ ತಿಳಿಯಲಿದೆ  – ಮಾಜಿ...

0
ಬೆಂಗಳೂರು,ಜು,4,2020(www.justkannada.in):  ಸರ್ಕಾರ ಆತ್ಮ ವಿಶ್ವಾಸದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡಿದೆ. ಆದರೆ 15 ದಿನಗಳ ಬಳಿಕ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ತಿಳಿಯಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್...