Sunday, June 14, 2026

BDA Apartments

Home Blog Page 3943

ನೇಕಾರರಿಗೆ ಸಿಹಿಸುದ್ಧಿ:  ನೇಕಾರ ಸಮ್ಮಾನ್ ಯೋಜನೆಗೆ  ಸಿಎಂ ಬಿಎಸ್ ವೈ ಚಾಲನೆ…

0
ಬೆಂಗಳೂರು, ಜು,6,2020(www.justkannada.in):  ಕೊರೋನಾದಿಂದ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ  ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಕಾರ ಸಮ್ಮಾನ್ ಯೋಜನೆಯಡಿ...

BIG BREAKING NEWS : ಪ್ರತಿಷ್ಠಿತ ಮೈಸೂರು ವಿವಿ ಕಾರ್ಯಸೌಧ ‘ಕ್ರಾಫರ್ಡ್ ಹಾಲ್’ ಹತ್ತು ದಿನ ಬಂದ್.

0
ಮೈಸೂರು, ಜು.06, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್ ಹಾಲ್ ಇಂದಿನಿಂದ ಹತ್ತು ದಿನಗಳ ಕಾಲ ಬಂದ್. ಕ್ರಾಫರ್ಡ್ ಹಾಲ್ ಆವರಣದ ಪರೀಕ್ಷಾಂಗ ವಿಭಾಗದಲ್ಲಿ ಸಿಬ್ಬಂದಿಗೆ ಶನಿವಾರ...

ಸಂಸದ ಪ್ರತಾಪ್ ಸಿಂಹ ಅವರ ಆರೋಪ ಸತ್ಯಕ್ಕೆ ದೂರವಾದದ್ದು- ಅಸಮಾಧಾನ ವ್ಯಕ್ತಪಡಿಸಿದ ಮೈಸೂರು ಮೇಯರ್ ತಸ್ನೀಂ…

0
ಮೈಸೂರು,ಜು,6,2020(www.justkannada.in): ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯು.ಜಿ.‌ ಕೇಬಲ್ ಅಳವಡಿಸುತ್ತಿರುವರಿಗೆ ಹಾಗೂ ಕಟ್ಟಡ ನಿರ್ಮಿಸುತ್ತಿರುವವರಿಗೆ  ಪಾಲಿಕೆ ಸದಸ್ಯರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು...

ಮೆಡಿಕಲ್ ಉಪಕರಣ ಖರೀದಿಯಲ್ಲಿ ಅಕ್ರಮ: ಸಿದ್ಧರಾಮಯ್ಯ ಆರೋಪಕ್ಕೆ ಸಿಎಂ ಬಿಎಸ್ ವೈ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತೆ….?

0
ಬೆಂಗಳೂರು,ಜು,6,2020(www.justkannada.in):  ಕೊರೋನಾ ನಿಯಂತ್ರಣಕ್ಕಾಗಿ ಮೆಡಿಕಲ್ ಉಪಕರಣಗಳ ಖರೀದಿಯಲ್ಲಿ ಅಕ್ರಮವಾಗಿದ್ದರೇ ಅಧಿಕಾರಿಗಳು ಸೇರಿದಂತೆ ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ...

ದೇಶದಲ್ಲಿ ಒಂದೇ ದಿನ 24,248 ಮಂದಿಗೆ ಕೊರೋನಾ ಪಾಸಿಟಿವ್…

0
ನವದೆಹಲಿ,ಜು,6,2020(www.justkannada.in):  ದೇಶದಾದ್ಯಂತ  ಮಾರಣಾಂತಿಕ ಕೊರೋನಾ ರಣಕೇಕೆ ಹಾಕುತ್ತಿದ್ದು ದೇಶದಲ್ಲಿ ಒಂದೇ ದಿನ 24,248 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕಳೆದ...

 ಹೆಚ್.ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತ ಬ್ಯಾಟಿಂಗ್:  ಸಿಎಂಗೆ ಮನವಿ...

0
ಬೆಂಗಳೂರು,ಜು,6,2020(www.justkannada.in): ಮಾಜಿ ಸಚಿವ ಹೆಚ್. ವಿಶ್ವನಾಥ್ ಗೆ  ಪರಿಷತ್ ಸ್ಥಾನ ಕೈ ತಪ್ಪಿದ ಬೆನ್ನಲ್ಲೆ ಅವರನ್ನ ಎಂಎಲ್ ಸಿ ಮಾಡುವಂತೆ ಹಲವು ಮುಖಂಡರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಎಂಎಲ್ ಸಿ ಸ್ಥಾನಕ್ಕೆ ಆಯ್ಕೆ...

ಮೈಸೂರಿಗೆ ಬೆಂಗಳೂರಿನ ಪ್ರವಾಸಿಗರ ನಿರ್ಬಂಧ…?

0
ಮೈಸೂರು,ಜು,6,2020(www.justkannada.in):  ಮಲ್ಲಿಗೆ ನಗರಿ ಮೈಸೂರಿನಲ್ಲಿ ಕೊವೀಡ್ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಮೈಸೂರಿಗೆ ಬೆಂಗಳೂರು ಪ್ರವಾಸಿಗರ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ...

ತಹಶೀಲ್ದಾರ್ ಗೆ ಪಾಸಿಟಿವ್ : ಮೈಸೂರಿನಲ್ಲಿಂದು ‘ಅರ್ಧ ಶತಕ’ ದಾಟುತ್ತೆ ಕೊರೋನಾ..?

0
ಮೈಸೂರು,ಜು,6,2020(www.justkannada.in): ಸಾಂಸ್ಕೃತಿಕ ನಗರಿ  ಮೈಸೂರನಲ್ಲಿ ಇಂದೂ ಕೂಡ ಮಾರಣಾಂತಿಕ ಕೊರೊನಾ ವೈರಸ್ ಅಬ್ಬರ ಹೆಚ್ಚಾಗಲಿದ್ದು ಇಂದು ಒಂದೇ ದಿನ ಕೊರೋನಾ ಪಾಸಿಟಿವ್ ಸಂಖ್ಯೆ ಅರ್ಧ ಶತಕ ದಾಟುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇಂದು ಒಂದೇ...

ಮಹಾಮಾರಿ ಕೊರೋನಾಗೆ ವಿಧಾನಸೌಧದ ಭದ್ರತಾ ವಿಭಾಗದ ಎ.ಎಸ್. ಐ ಬಲಿ…

0
ಬೆಂಗಳೂರು,ಜು,6,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಈ ನಡುವೆ ಕಿಲ್ಲರ್ ಕೊರೋನಾಗೆ ವಿಧಾನಸೌಧದ ಭದ್ರತಾ ವಿಭಾಗದ ಎ.ಎಸ್ ಐ ಸಾವನ್ನಪ್ಪಿದ್ದಾರೆ. ವಿಧಾನಸೌಧದ ಭದ್ರತಾ ವಿಭಾಗದಲ್ಲಿ ಕಾರ್ಯ...

ಮೈಸೂರಿನಲ್ಲಿ ಮಹಾಮಾರಿ ಕೊರೋನಾಗೆ ಮತ್ತೆ ಎರಡು ಬಲಿ…?

0
ಮೈಸೂರು,ಜು,6,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.  ಈ ನಡುವೆ ಇಂದು ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ...