ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೋನಾ ಸೋಂಕಿತ ವೃದ್ಧೆ…
ಬೆಂಗಳೂರು,ಜು,17,2020(www.justkannada.in): ಕೊರೋನಾ ಸೋಂಕಿತ ವೃದ್ಧೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಶ್ರೀರಾಂಪುರ ನಿವಾಸಿಯಾಗಿರುವ 60 ವರ್ಷದ ವೃದ್ಧೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದು ...
ದೇಶದಲ್ಲಿ ಒಂದೇ ದಿನ 34,956 ಮಂದಿಗೆ ವಕ್ಕರಿಸಿದ ಕೊರೋನಾ…
ನವದೆಹಲಿ,ಜು,17,2020(www.justkannada.in): ದೇಶದಾದ್ಯಂತ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಒಂದೇ ದಿನ 34,956 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ...
ಒಂದು ವಾರ ಸಾಲದು: ಲಾಕ್ ಡೌನ್ ವಿಸ್ತರಿಸಿ-ಸಿಎಂಗೆ ಬಿಬಿಎಂಪಿ ಅಧಿಕಾರಿಗಳಿಂದ ಮನವಿ…
ಬೆಂಗಳೂರು,ಜು,17,2020(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗೆ ಈಗಾಗಲೇ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೆ ಕೊರೋನಾ ತಡೆಗೆ ಒಂದು ವಾರ ಸಾಲಲ್ಲ. 15 ದಿನಗಳ...
ಮೈಸೂರು ಜಿಲ್ಲೆ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ರಾಜೀನಾಮೆ…..
ಮೈಸೂರು,ಜು,17,2020(www.justkannada.in): ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಅವರು ರಾಜೀನಾಮೆ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಮಹೇಂದ್ರ ಅವರು ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿಗೆ ಅಧ್ಯಕ್ಷರಾಗಿದ್ದರು. ಇದೀಗ ಸ್ವ ಇಚ್ಚೆಯಿಂದ ರಾಜೀನಾಮೆ...
ಇನ್ಸ್ಟಾಗ್ರಾಂ ಫಾಲೋವರ್ಸ್: ದಾಖಲೆ ಬರೆದ ‘ಕಿಂಗ್ ಕೊಯ್ಲಿ’
ಬೆಂಗಳೂರು, ಜುಲೈ 17, 2020 (www.justkannnada.in): ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಫೇಸ್ಬುಕ್, ಟ್ವಿಟರ್ಗಿಂತ ಇನ್ಸ್ಟಾಗ್ರಾಮ್ನಲ್ಲಿ ಅತಿಹೆಚ್ಚು ಫಾಲೋವರ್ಸ್ನ ಕೊಹ್ಲಿ ಹೊಂದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಅವರನ್ನ...
ಇಂದು ಬಿಸಿಸಿಐ ಮಹತ್ವದ ಸಭೆ: ಐಪಿಎಲ್ ಭವಿಷ್ಯ ನಿರ್ಧಾರ
ಮುಂಬೈ, ಜುಲೈ 17, 2020 (www.justkannnada.in): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವದ ಸಭೆ ಇಂದು ನಡೆಯಲಿದೆ.
ಈ ಸಭೆಯಲ್ಲಿ ಐಪಿಎಲ್ 13 ಆಯೋಜನೆ ಬಗ್ಗೆ ತೀರ್ಮಾನವಾಗಲಿದೆ. ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ಟಿ20...
ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ಕೊಲೆ ಬೆದರಿಕೆ: ಸೋಷಿಯಲ್ ಮೀಡಿಯಾದಲ್ಲಿ ನೆರವು ಕೋರಿದ ನಟಿ
ಬೆಂಗಳೂರು, ಜುಲೈ 17, 2020 (www.justkannnada.in): ನಟಿ ರಿಯಾ ಚಕ್ರವರ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.
ಈ ಬಗ್ಗೆ ರಿಯಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಸೈಬರ್ ಕ್ರೈಮ್ ನ ಸಹಾಯ...
ಅಮೆಜಾನ್ ಪ್ರೈಮ್’ನಲ್ಲಿಂದು ಪಿಆರ್’ಕೆ ಪ್ರೊಡಕ್ಷನ್’ ಸಸ್ಪೆನ್ಸ್ ಥ್ರಿಲ್ಲರ್ ‘ಲಾ’ ರಿಲೀಸ್
ಬೆಂಗಳೂರು, ಜುಲೈ 17, 2020 (www.justkannnada.in): ಬಹುದಿನಗಳ ಬಳಿಕ ಕನ್ನಡ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ.
ಹೌದು. ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ನಿರ್ಮಾಣವಾದ 'ಲಾ' ಸಿನಿಮಾ ಇಂದು...
ಗಿಡ ನೆಟ್ಟು ಸಮಂತಾ ಚಾಲೆಂಜ್ ಪೂರೈಸಿದ ರಶ್ಮಿಕಾ
ಬೆಂಗಳೂರು, ಜುಲೈ 17, 2020 (www.justkannnada.in): ನಟಿ ಸಮಂತಾ ರಶ್ಮಿಕಾ ಸೇರಿದಂತೆ ತಮ್ಮ ಆತ್ಮೀಯ ವಲಯದವರಿಗೆ ಗಿಡ ನೆಡುವ ಚಾಲೆಂಜ್ ವರ್ಗಾಯಿಸಿದ್ದಾರೆ.
ಸಮಂತಾ ಮೊನ್ನೆಯಷ್ಟೇ ತಮ್ಮ ಮಾವ ನಾಗಾರ್ಜುನ ಜತೆ ಗಾರ್ಡನ್ ನಲ್ಲಿ ಗಿಡ ನೆಟ್ಟಿದ್ದರು....
ಕಿಚ್ಚನ ಫ್ಯಾಂಟಮ್ ಚಿತ್ರೀಕರಣ ಶುರು: ಕನ್ನಡಿಗರಿಗೆ ಕೆಲಸ ಕೊಟ್ಟ ಚಿತ್ರತಂಡ
ಬೆಂಗಳೂರು, ಜುಲೈ 17, 2020 (www.justkannnada.in): ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಶುರುವಾಗಿದೆ.
ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿತ್ರತಂಡ ಚಿತ್ರೀಕರಣ ಆರಂಭಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕೆಲಸ ಆರಂಭವಾಗಿದ್ದು ರಾಜ್ಯದಿಂದ ಕಾರ್ಮಿಕರನ್ನು...



