‘ಕಳ್ಳನ ಮನಸ್ಸು ಹುಳ್ ಹುಳ್ಗೆ’ ಅನ್ನೋ ಆಗಾಯ್ತು: ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಚನ್ನಪಟ್ಟಣ,ಸೆಪ್ಟಂಬರ್ 2,2020(www.justkannada.in): ಡ್ರಗ್ಸ್ ದಂಧೆಕೋರರಿಂದಲೇ ಮೈತ್ರಿ ಸರ್ಕಾರ ಪತನವಾಯ್ತು ಎಂದು ನೀಡಿದ್ದ ಹೇಳಿಕೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರ ಮನಸ್ಸು 'ಕಳ್ಳನ ಮನಸ್ಸು...
ಕಳೆದ 8 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ…
ಮೈಸೂರು, ಸೆಪ್ಟಂಬರ್,2,2020(www.justkannada.in): ಟಿಬೆಟ್ ಯುವಕನ ಕೊಲೆಗೆ ಯತ್ನಿಸಿ ಕಳೆದ ಎಂಟು ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಂಟು ವರ್ಷದ ಹಳೆಯ ಕೇಸ್ ಅನ್ನ ಮೈಸೂರು ದೇವರಾಜ ಠಾಣಾ ಪೊಲೀಸರು...
ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ತತ್ತರ- ‘ಕೈ’ ನಾಯಕ ರಾಹುಲ್ ಗಾಂಧಿ ವಾಗ್ದಾಳಿ…
ನವದೆಹಲಿ,ಸೆಪ್ಟಂಬರ್ 2,2020(www.justkannada.in): ಪ್ರಧಾನಿ ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ತತ್ತರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ನಿರ್ಮಿತ ವಿಪತ್ತುಗಳ...
ಎಂ. ಲಕ್ಷಣ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಆರೋಪಗಳನ್ನ ‘ಉಗುಳಿಗೆ ಸಮ’ ಎಂದು ಲೇವಡಿ ಮಾಡಿದ ಪ್ರತಾಪ್ ಸಿಂಹ…
ಮೈಸೂರು,ಸೆಪ್ಟಂಬರ್ 2,2020(www.justkannada.in): ತಮ್ಮ ವಿರುದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾಡಿದ ಆರೋಪ ಮತ್ತು ಡ್ರಗ್ಸ್ ಹಣದಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮೈಸೂರು...
ಇನ್ಮುಂದೆ ಆನ್ ಲೈನ್ ಮೂಲಕವೂ ರೈಲ್ವೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶ…..
ಮೈಸೂರು,ಸೆಪ್ಟಂಬರ್ 2,2020(www.justkannada.in): ಕೊರೋನಾ ಹಿನ್ನೆಲೆ ರೈಲ್ವೆ ಇಲಾಖೆ ರೈಲ್ವೆ ಮ್ಯೂಸಿಯಂ ಅನ್ನ ಡಿಜಿಟಲೀಕರಣ ಮಾಡಿದ್ದು ಇನ್ಮುಂದೆ ಆನ್ ಲೈನ್ ನಲ್ಲಿ ರೈಲ್ವೆ ಮ್ಯೂಸಿಯಂ ವೀಕ್ಷಣೆ ಮಾಡಬಹುದು.
ವೆಬ್ ಪ್ಯಾಟ್ರಲ್ ಮೂಲಕ ರೈಲ್ವೆ ಮ್ಯೂಸಿಯಂ ರೈಲ್ವೆ...
ಕಿಚ್ಚ ಸುದೀಪ್’ಗೆ ಇಂದು ಜನ್ಮ ದಿನದ ಸಂಭ್ರಮ
ಬೆಂಗಳೂರು, ಸೆಪ್ಟೆಂಬರ್ 02, 2020 (www.justkannada.in): ಕಿಚ್ಚ ಸುದೀಪ್, ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟುಹಬ್ಬದ ಪ್ರಯುಕ್ತ 'ಕೋಟಿಗೊಬ್ಬ 3' ಸಿನಿಮಾದ ಟೀಸರ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಕಿಚ್ಚ ಸುದೀಪ್...
ಲಾಫಿಂಗ್ ಬುದ್ಧನ ಗೆಟಪ್ ಧರಿಸಿದ ಪ್ರಮೋದ್ ಶೆಟ್ಟಿ
ಬೆಂಗಳೂರು, ಸೆಪ್ಟೆಂಬರ್ 02, 2020 (www.justkannada.in): ಪ್ರಮೋದ್ ಶೆಟ್ಟಿ ಸಂಪೂರ್ಣ ನಾಯಕರಾಗಿ ಅಭಿನಯಿಸಲಿರುವ ಚಿತ್ರ 'ಲಾಫಿಂಗ್ ಬುದ್ಧ' ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.
ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಿಸಲಿದ್ದಾರೆ. ಸಿನಿಮಾದ ಫಸ್ಟ್ ಲುಕ್...
ಮೈಸೂರು ಎಸ್ಪಿ ಸಿ.ಬಿ ರಿಷ್ಯಂತ್ ಅವರು ಕೊರೋನಾದಿಂದ ಗುಣಮುಖ..
ಮೈಸೂರು.ಸೆಪ್ಟಂಬರ್,2,2020(www.justkannada.in): ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಕೊರೋನಾದಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೋನಾ ಸೋಂಕಿಗೆ ತುತ್ತಾಗಿದ್ದ ಎಸ್ಪಿ ರಿಷ್ಯಂತ್ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸೋಂಕಿನಿಂದ ಗುಣಮುಖರಾಗಿದ್ದು...
ರೈತ ಸಂಘ ಹಾಗೂ ದಲಿತ ಸಂಘಟನೆಗಳ ವತಿಯಿಂದ ಸೆ.5 ರಂದು ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ….
ಮೈಸೂರು,ಸೆಪ್ಟಂಬರ್.2,2020(www.justkannada.in): ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂಸುಧಾರಣಾ ಕಾಯ್ದೆ ತಿದ್ಧುಪಡಿ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ರಾಜ್ಯ ರೈತ ಸಂಘ ಮತ್ತು ದಲಿತ ಸಂಘಟನೆಗಳು ಇದೇ ಸೆಪ್ಟಂಬರ್ 5 ರಂದು ರಾಜ್ಯಮಟ್ಟದ...
ಪೊಲೀಸರು ಮಾಡಬೇಕಾದ ಕೆಲಸ ಇಂದ್ರಜಿತ್ ಲಂಕೇಶ್ ಮಾಡುತ್ತಿದ್ದಾರೆ: ಎಚ್.ವಿಶ್ವನಾಥ್ ಶ್ಲಾಘನೆ
ಮೈಸೂರು, ಸೆಪ್ಟೆಂಬರ್ 02, 2020 (www.justkannada.in): ಮಾಫಿಯಾದಿಂದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂಧರ್ ಸಿಂಗ್ ಅಲ್ಲಾಡಿ ಹೋಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಈ ಮಾಫಿಯಾ ವ್ಯಾಪಿಸುತ್ತಿದೆ.
ಇದರಲ್ಲಿ ಪ್ರಭಾವಿ ಕುಟುಂಬಗಳ ಪಾತ್ರವಿದೆ ಎಂದು ವಿಧಾನ ಪರಿಷತ್ ಸದಸ್ಯ...



