ಫಿಲ್ಮಂ ಛೇಂಬರ್ ವಿರುದ್ದ ಗರಂ: ನಟಿ ಸಂಜನಾ ಬಗ್ಗೆ ಮಾತನಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ ಎಂದ ಪ್ರಶಾಂತ್ ಸಂಬರಗಿ...
ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಫಿಲ್ಮ ಛೇಂಬರ್ ವಿರುದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕಿಡಿಕಾರಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ದಂಧೆ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ...
ಡ್ರಗ್ಸ್ ಜಾಲದ ನಂಟು ಆರೋಪ: ನಟಿ ರಾಗಿಣಿ ಆಪ್ತ ಮತ್ತು ನಟಿ ಸಂಜನಾ ಆಪ್ತನ ವಿಚಾರಣೆ ತೀವ್ರಗೊಳಿಸಿದ ಸಿಸಿಬಿ…
ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ಮತ್ತು ನಟಿ ಸಂಜನಾ ಆಪ್ತರನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ನಟಿ ರಾಗಿಣಿ ಆಪ್ತ ರವಿಶಂಕರ್ ರನ್ನ...
ಕನ್ನಡ ಚಿತ್ರರಂಗ ಶೇ.95ರಷ್ಟು ಸ್ವಚ್ಛ- ವಿಚಾರಣೆಗೆ ಹಾಜರಾಗುವ ಮುನ್ನ ಇಂದ್ರಜಿತ್ ಲಂಕೇಶ್ ಹೇಳಿಕೆ…
ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಸಂಬಂಧ ಡ್ರಗ್ಸ್ ಬಗ್ಗೆ ತಿಳುವಳಿಕೆ ಮೂಡಿಸಲು ನನ್ನ ಹೋರಾಟ. ಸ್ಯಾಂಡಲ್ ವುಡ್ ಗೆ ಕೆಟ್ಟ ಹೆಸರು ಬರಬಾರದು ಎಂಬುದು ನನ್ನ ಉದ್ದೇಶ ಎಂದು...
ಕೊರೋನಾಗೆ ಫೋಟೊ ಗ್ರಾಫರ್ ಬಲಿ: ಖಾಸಗಿ ಆಸ್ಪತ್ರೆ ವಿರುದ್ದ ಪೋಷಕರ ಆಕ್ರೋಶ…
ಬೆಂಗಳೂರು ಗ್ರಾಮಾಂತರ,ಸೆಪ್ಟಂಬರ್,3,2020(www.justkannada.in): ಕೊರೋನಾ ಮಹಾಮಾರಿಗೆ ಫೋಟೋಗ್ರಾಫರ್ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ 33 ವರ್ಷದ ಫೋಟೊ ಗ್ರಾಫರ್ ರಘು ಕೊರೋನಾಗೆ ಬಲಿಯಾದವರು. ರಘು ಕಳೆದ ಒಂದು ವಾರದಿಂದ ಎಂಎಸ್...
ರಾಜ್ಯದಲ್ಲಿ ಇಂದು ಹೊಸದಾಗಿ 9,860 ಮಂದಿಗೆ ಕೊರೋನಾ ಸೋಂಕು ದೃಢ…
ಬೆಂಗಳೂರು,ಸೆಪ್ಟಂಬರ್,2,2020(www.justkannada.in): ರಾಜ್ಯದಲ್ಲಿ ಇಂದು ಒಂದೇ ದಿನ 9,860 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,61,341 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೋನಾದಿಂದ 113 ಮಂದಿ ಮೃತಪಟ್ಟಿದ್ದು, ಈವರೆಗೆ 5,950 ...
ಉಪ ಕುಲಪತಿಗಳು ಕಂಫರ್ಟ್ ಝೋನ್ ಬಿಟ್ಟು ಕೆಲಸ ಮಾಡಬೇಕೆಂದ ಡಿಸಿಎಂ ಅಶ್ವಥ್ ನಾರಾಯಣ್
ಬೆಂಗಳೂರು,ಸೆಪ್ಟಂಬರ್,2,2020(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಜಡತ್ವ ಬಿಟ್ಟು ಕೆಲಸ ಮಾಡಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಉನ್ನತ ಶಿಕ್ಷಣ ಸಚಿವರೂ ಆದ...
ಚೀನಾಗೆ ಮತ್ತೆ ಶಾಕ್ ನೀಡಿದ ಭಾರತ: ಪಬ್ ಜಿ ಸೇರಿ 118 ಆ್ಯಪ್ ಗಳು ಬ್ಯಾನ್…
ನವದೆಹಲಿ,ಸೆಪ್ಟಂಬರ್ 2,2020(www.justkannada.in): ಗಡಿಯಲ್ಲಿ ಮತ್ತೆ ಮತ್ತೆ ಖ್ಯಾತೆ ತೆಗೆಯುತ್ತಿದ್ದ ಚೀನಾಗೆ ಇದೀಗ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚೆಗೆ ಚೀನಾ ಮೂಲದ ಹಲವು ಆ್ಯಪ್ ಗಳನ್ನ ನಿಷೇಧಿಸಿದ್ದ ಭಾರತ ಇದೀಗ ಮತ್ತೆ...
ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ‘ವರ್ಚುವಲ್ ಟೂರ್’ ಪ್ರಾರಂಭ…
ಮೈಸೂರು,ಸೆಪ್ಡಂಬರ್,2,2020(www.justkannada.in): ಮೈಸೂರು ರೈಲ್ವೆ ಮ್ಯೂಸಿಯಂನ ವಸ್ತುಸಂಗ್ರಹಾಲಯದಲ್ಲಿ ರಚಿಸಲಾದ 360° ನೋಟವನ್ನು ನೀಡಿ ಸಂದರ್ಶಕರಿಗೆ ಐತಿಹಾಸಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ವಾಸ್ತವದ ಅನುಭವವನ್ನು ನೀಡುವ 'ವರ್ಚುವಲ್ ಟೂರ್’ ಅನ್ನು ಪ್ರಾರಂಭ ಮಾಡಲಾಗಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ...
ಬೆಂಗಳೂರಿನಲ್ಲಿ ಪ್ರತಿನಿತ್ಯ 30 ಸಾವಿರ ಕೊರೋನಾ ಟೆಸ್ಟ್: ಸಾವಿನ ಸಂಖ್ಯೆಯಲ್ಲಿ ಕಡಿಮೆ- ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬೆಂಗಳೂರು,ಸೆಪ್ಟಂಬರ್ 2,2020(www.justkannada.in): ಬೆಂಗಳೂರಿನಲ್ಲಿ ಪ್ರತಿನಿತ್ಯ 30 ಸಾವಿರ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಹಾಗಯೇ ಬೆಂಗಳೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಬಿಎಂಪಿ...
ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ ?- ಟ್ವಿಟ್ಟರ್ ನಲ್ಲಿ ಕಾಲೆಳೆದ ಶಾಸಕ ಎಸ್.ಎ ರಾಮದಾಸ್…
ಮೈಸೂರು,ಸೆಪ್ಟಂಬರ್,2,2020(www.justkannada.in): ಡಿ.ಜೆ ಹಳ್ಳಿಯ ಗಲಭೆ ನಡೆದ ಸ್ಥಳಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಟೀಕಿಸಿದ್ದಾರೆ.
ಡಿ.ಜೆ ಹಳ್ಳಿಯ ಗಲಭೆ ನಡೆದ ವೇಳೆ ಹಾನಿಗೊಳಗಾಗಿರುವ ಜಾಗಕ್ಕೆ ಇಂದು ಸಿದ್ದರಾಮಯ್ಯ...



