Tuesday, September 29, 2026

BDA Apartments

ಚೀನಾಗೆ ಮತ್ತೆ ಶಾಕ್ ನೀಡಿದ ಭಾರತ: ಪಬ್ ಜಿ ಸೇರಿ 118 ಆ್ಯಪ್ ಗಳು ಬ್ಯಾನ್… BDA JK_Adv BDA Adv
Home Front Page ಚೀನಾಗೆ ಮತ್ತೆ ಶಾಕ್ ನೀಡಿದ ಭಾರತ: ಪಬ್ ಜಿ ಸೇರಿ 118 ಆ್ಯಪ್ ಗಳು ಬ್ಯಾನ್…

ಚೀನಾಗೆ ಮತ್ತೆ ಶಾಕ್ ನೀಡಿದ ಭಾರತ: ಪಬ್ ಜಿ ಸೇರಿ 118 ಆ್ಯಪ್ ಗಳು ಬ್ಯಾನ್…

ನವದೆಹಲಿ,ಸೆಪ್ಟಂಬರ್ 2,2020(www.justkannada.in):  ಗಡಿಯಲ್ಲಿ ಮತ್ತೆ ಮತ್ತೆ ಖ್ಯಾತೆ ತೆಗೆಯುತ್ತಿದ್ದ ಚೀನಾಗೆ ಇದೀಗ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚೆಗೆ ಚೀನಾ ಮೂಲದ ಹಲವು ಆ್ಯಪ್ ಗಳನ್ನ ನಿಷೇಧಿಸಿದ್ದ  ಭಾರತ  ಇದೀಗ ಮತ್ತೆ ಪಬ್ ಜಿ ಸೇರಿ 118 ಆ್ಯಪ್ ಗಳನ್ನ ದೇಶದಲ್ಲಿ ಬ್ಯಾನ್ ಮಾಡಿದೆ.jk-logo-justkannada-logo

ಲಡಾಖ್ ನಲ್ಲಿ ಚೀನಾ ಸೈನಿಕರು ಪದೇ ಪದೇ ಭಾರತೀಯ ಸೇನೆ ಜತೆ ಸಂಘರ್ಷಕ್ಕಿಳಿಯುತ್ತಿದ್ದು ಭಾರತೀಯ ಸೇನೆ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಉಂಟಾಗಿತ್ತು. ಹೀಗಾಗಿ ಪದೇ ಪದೇ ಖ್ಯಾತೆ ತೆಗೆಯುತ್ತಿದ್ದ ಚೀನಾಗೆ ಟಿಕ್ ಟಾಕ್, ಶೇರ್ ಹಿಟ್, ಹಲೋ ಆ್ಯಪ್ ಸೇರಿದಂತೆ 59  ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ಮೊದಲ ಬಾರಿಗೆ ಶಾಕ್ ನೀಡಿತ್ತು. India - shock - China –again-Pub G -118Apps- Ban

ಇದೀಗ ಮತ್ತೆ ಚೀನಾ ಮೂಲದ ಪಬ್ ಜಿ ಗೇಮ್ ಸೇರಿ 118 ಆ್ಯಪ್ ಗಳನ್ನ ನಿಷೇಧಿಸಿದೆ. ಒಟ್ಟಾರೆ 228 ಚೀನಾ ಆ್ಯಪ್ ಗಳನ್ನ ನಿಷೇಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: India – shock – China –again-Pub G -118Apps- Ban