Home Blog Page 37

SIR ಪ್ರಕ್ರಿಯೆಯಲ್ಲಿ ಅನ್ಯಾಯ ತಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕು-ಸಿಎಂ ಡಿಕೆ ಶಿವಕುಮಾರ್ ಗೆ ಮನವಿ

0
ಬೆಂಗಳೂರು, ಆಗಸ್ಟ್,17,2026 (www.justkannada.in): "ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು" ಎಂದು ನಾಗರಿಕ ಸಂಘಟನೆಗಳು ಸಿಎಂ ಡಿ...

ಆರೋಪಿ ನಟ ದರ್ಶನ್ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್

0
ಬೆಂಗಳೂರು,ಆಗಸ್ಟ್,17,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು  ಕೋರಿ ಆರೋಪಿ ನಟ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ಕೋರ್ಟ್...

ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಆದೇಶ ಹಿಂಪಡೆಯಲ್ಲ-ಸಚಿವ ಯು.ಟಿ ಖಾದರ್

0
ಬೆಂಗಳೂರು,ಆಗಸ್ಟ್,17,2026 (www.justkannada.in): ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಂಪಡೆಯುವುದಿಲ್ಲ ಎಂದು  ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್,  ಗುಟ್ಕಾ ಬ್ಯಾನ್ ಮಾಡುವ ಆದೇಶವನ್ನು ಹಿಡೆಯಲ್ಲ...

ಮೈಸೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಅಹೋರಾತ್ರಿ ಧರಣಿ

0
ಮೈಸೂರು,ಆಗಸ್ಟ್,17,2026 (www.justkannada.in): ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನಲ್ಲಿ ಬಿಜೆಪಿಯಿಂದ ಅಹೋರಾತ್ರಿ ಧರಣಿ ಆರಂಭವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬಿಜೆಪಿ ಧರಣಿ ನಡೆಸುತ್ತಿದ್ದು ಪ್ರತಿಭಟನೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ನಗರಾಧ್ಯಕ್ಷ...

ಹನೂರು ಶೂಟೌಟ್ ಪ್ರಕರಣ: ಸದನದಲ್ಲಿ ಸ್ಪಷ್ಟನೆ ಕೊಟ್ಟ ಸಚಿವ ರಾಮಲಿಂಗರೆಡ್ಡಿ

0
ಬೆಂಗಳೂರು, ಆಗಸ್ಟ್, 17,2026 (www.justkannada.in):  ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ...

ಹನೂರು ಶಾಗ್ಯ ಶೂಟೌಟ್: ಜಪ್ತಿ ವಸ್ತುಗಳೇ ಹುಟ್ಟಿಸಿದ ಅನುಮಾನ!

0
ಚಾಮರಾಜನಗರ,ಆಗಸ್ಟ್,17,2026 (www.justkannada.in):  ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಂದು ನಡೆದ ಗುಂಡಿನ ಚಕಮಕಿಯ ಪ್ರಕರಣ ಇದೀಗ ಜಪ್ತಿ ವಸ್ತುಗಳ ಸುತ್ತ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಗಾರರಿಂದ ಎರಡು...

ಲಕ್ಷ್ಮಣ ತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋrರಿಸಿ-ಶಾಸಕರಿಗೆ ಆಗ್ರಹ

0
ಮೈಸೂರು,ಆಗಸ್ಟ್,17,2026 (www.justkannada.in): ಕಬಿನಿ ಉಳಿವಿಗಾಗಿ ಶ್ರಮಿಸಿ, ಲಕ್ಷ್ಮಣತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋರಲಿ ಎಂದು ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸೇವ್ ಕಬಿನಿ ತಂಡ ಆಗ್ರಹಿಸಿದೆ. ಮೈಸೂರಿನಲ್ಲಿ ಸೇವ್ ಕಬಿನಿ ಟೀಂ ಸುದ್ದಿಗೋಷ್ಠಿ...

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ  ಮತ್ತೆ ಶಾಕ್, CWMA ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

0
ನವದೆಹಲಿ, ಆಗಸ್ಟ್, 17, 2026 (www.justkannada.in):   ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು,  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಸುಪ್ರೀಂ...

ಚಿನ್ನತಂಬಿ ವಿರುದ್ಧ ಅಹೋರಾತ್ರಿ ಪ್ರತಿಭಟನೆ: ಮೋಸಗಾರನಿಗೆ ಪೊಲೀಸರಿಂದಲೇ ರಕ್ಷಣೆ ಎಂದು ಆಕ್ರೋಶ

0
ಮೈಸೂರು,ಆಗಸ್ಟ್,17,2026 (www.justkannada.in): ಮೈಸೂರಿನಲ್ಲಿ ಸಾರ್ವಜನಿಕರಿಗೆ 700 ಕೆಜಿಗೂ ಅಧಿಕ ಚಿನ್ನ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನತಂಬಿ ವಿರುದ್ದ ಮೋಸ ಹೋದವರು ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಚಿನ್ನ ಕಳೆದುಕೊಂಡವರು ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆ ಎದುರು...

ತಮಿಳುನಾಡಿಗೆ ಮಣಿದ ರಾಜ್ಯ ಸರ್ಕಾರ: ಭರ್ತಿಗೆ ಮುನ್ನವೇ ಕಬಿನಿ ಡ್ಯಾಂ ಖಾಲಿ ಖಾಲಿ

0
ಮೈಸೂರು,ಆಗಸ್ಟ್,17,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ  ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶಕ್ಕೆ ಕರ್ನಾಟಕ ರಾಜ್ಯ ಸರ್ಕಾರ  ತಲೆಬಾಗಿದ್ದು ಅಗತ್ಯಕ್ಕಿಂತಲೂ ಹೆಚ್ಚು...