“ಆಸ್ತಿ ತೆರಿಗೆ ಹೆಚ್ಚಳ, ಜನತೆ ಈಗಲಾದರೂ ಎಚ್ಚೆತ್ತು ಸರ್ಕಾರವನ್ನು ಪ್ರಶ್ನಿಸಬೇಕು” : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು,ಜನವರಿ,19,2021(www.justkannada.in) : ಆಸ್ತಿ ತೆರಿಗೆ ಹೊಸ ತಿದ್ದುಪಡಿ ಪ್ರಕಾರ ಖಾಲಿ ಇರುವ ನಿವೇಶನಗಳಿಗೂ ಪೂರ್ಣ ಪ್ರಮಾಣದ ತೆರಿಗೆ ಕಟ್ಟಬೇಕಾಗುತ್ತದೆ. ರಾಜ್ಯದ ಜನತೆ ಈಗಲಾದರೂ ಎಚ್ಚೆತ್ತು ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಆಸ್ತಿ ತೆರಿಗೆ ಹೆಚ್ಚಳದ...
‘ಪಿಎಂ ಎಫ್ಎಂಇ’ ಯೋಜನೆಯಡಿ ರೈತರಿಗೆ ಆಹಾರ ಸಂಸ್ಕರಣಾ ತರಬೇತಿ ಶಿಬಿರ: ಕೃಷಿ ಸಚಿವ ಬಿ.ಸಿ ಪಾಟೀಲ್ ರಿಂದ ಉದ್ಘಾಟನೆ…
ಮೈಸೂರು,ಜನವರಿ,19,2021(www.justkannada.in): ರಾಜ್ಯ ಕೃಷಿ ಇಲಾಖೆ ಮತ್ತು ಕೆಪಕ್ ಹಾಗೂ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ವತಿಯಿಂದ ಆಯೋಜಿಸಲಾದ 'ಪಿಎಂ ಎಫ್ಎಂಇ' ಯೋಜನೆಯಡಿ ರೈತರಿಗೆ ಆಹಾರ ಸಂಸ್ಕರಣಾ ತರಬೇತಿ ಶಿಬಿರವನ್ನು ಕೃಷಿ ಸಚಿವ ಬಿ.ಸಿ...
ಫ್ಲೆಕ್ಸ್ ನಲ್ಲಿ ಫೋಟೊ ಹಾಕದಿದ್ದಕ್ಕೆ ಶಾಸಕ ಜಿ.ಟಿ ದೇವೇಗೌಡ ಅಸಮಾಧಾನ: ವೇದಿಕೆ ಮೇಲೇರದೆ ಪ್ರತಿಭಟನೆ…
ಮೈಸೂರು,ಜನವರಿ,19,2021(www.justkannada.in): ಜಿಲ್ಲಾ ಉಸ್ತುವಾರಿ ಸಚಿವರ ಕುಂದುಕೊರತೆ ಸಂವಾದ ಕಾರ್ಯಕ್ರಮದಲ್ಲಿ ಫ್ಲೆಕ್ಸ್ ನಲ್ಲಿ ಫೊಟೊ ಹಾಕದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ವೇದಿಕೆ ಮೇಲೇರದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ...
4ನೇ ಟೆಸ್ಟ್ ಕೊನೆ ದಿನದಾಟದಲ್ಲಿ ಶತಕ ವಂಚಿತ ಶುಭಮನ್ ಗಿಲ್
ಬೆಂಗಳೂರು, ಜನವರಿ 19, 2021 (www.justkannada.in): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಕೊನೆಯ ದಿನದಾಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (91) ಶತಕದಿಂದ ವಂಚಿತರಾಗಿದ್ದಾರೆ.
ಶುಭಮನ್ ಗಿಲ್ ಅವರು 146 ಎಸೆತಗಳಲ್ಲಿ 91 ರನ್ ಗಳಿಸಿದ...
ಮಾಲ್ಡೀವ್ಸ್’ನಲ್ಲಿ ರಾಕಿ ಭಾಯ್ ಆ್ಯಂಡ್ ಫ್ಯಾಮಿಲಿ !
ಬೆಂಗಳೂರು, ಜನವರಿ 19, 2021 (www.justkannada.in): ಈಗ ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಮಾಲ್ಡೀವ್ಸ್ಗೆ ಪ್ರಯಾಣ ಬೆಳೆಸಿದ್ದಾರೆ.
ಯಶ್ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಈ ಪ್ರಯುಕ್ತ ಕೆಜಿಎಫ್ ಚಾಪ್ಟರ್...
‘ರಥಸಪ್ತಮಿ’ ದಿನ ಥಿಯೇಟರ್’ಗೆ ಬರಲಿದೆ ಪೊಗರು
ಬೆಂಗಳೂರು, ಜನವರಿ 19, 2021 (www.justkannada.in): ಪೊಗರು ಚಿತ್ರ ಫೆಬ್ರವರಿ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರದ ರಿಲೀಸ್ ದಿನಾಂಕವನ್ನು ನಟ ಧ್ರುವ ಸರ್ಜಾ ಪ್ರಕಟಿಸಿದ್ದಾರೆ.
ಇನ್ ಸ್ಟಾಗ್ರಾಂ ಲೈವ್ ನಲ್ಲಿ...
ಕ್ಷಮೆಯಾಚಿಸಿದ ಸೈಫ್ ಅಲಿ ಖಾನ್ ‘ತಾಂಡವ್’ ಟೀಂ !
ಬೆಂಗಳೂರು, ಜನವರಿ 19, 2021 (www.justkannada.in): ನಟ ಸೈಫ್ ಅಲಿ ಖಾನ್ ಅಭಿನಯದ “ತಾಂಡವ್’ ವೆಬ್‌ಸಿರೀಸ್ ತಂಡ ಕ್ಷಮೆ ಯಾಚಿಸಿದೆ.
ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪ ಎದುರಿಸಿದ್ದ “ತಾಂಡವ್’ ತಂಡ ಭಾರೀ ವಿವಾದಕ್ಕೆ...
‘ಗಂಗೂಬಾಯಿ ಕಥಿಯಾವಾಡಿ’ ಶೂಟಿಂಗ್ ವೇಳೆ ಅಲಿಯಾ ಭಟ್ ಅಸ್ವಸ್ಥ
ಬೆಂಗಳೂರು, ಜನವರಿ 19, 2021 (www.justkannada.in): ಚಿತ್ರೀಕರಣ ವೇಳೆ ಅಸ್ವಸ್ಥಗೊಂಡಿರುವ ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಲಿಯಾ ಭಟ್ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ.
ಶೂಟಿಂಗ್ ವೇಳೆ...
ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದ್ದಕ್ಕೆ ಮತ್ತೆ ಅಸಮಾಧಾನ: ದೆಹಲಿಗೆ ಭೇಟಿ ನೀಡಿರುವುದಕ್ಕೆ ಕಾರಣ ಕೊಟ್ಟ ಶಾಸಕ...
ನವದೆಹಲಿ,19,2021(www.justkannada.in): ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ತೆರಳಿ ವರಿಷ್ಠರನ್ನ ಭೇಟಿಯಾಗಿ ಚರ್ಚಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ...



