Home Blog Page 3409

ಸೆಲೆಬ್ರೆಟಿಗಳ ಟ್ವೀಟ್ ಅನ್ನು ದೇಶದ ವಿರುದ್ಧ ಎಂದು ಬಿಂಬಿಸಲಾಗುತ್ತಿದೆ : ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾರೆಡ್ಡಿ

0
ಬೆಂಗಳೂರು,ಫೆಬ್ರವರಿ,06,2021(www.justkannada.in) : ರೈತರ ಪ್ರತಿಭಟನೆ ಬೆಂಬಲಿಸಿ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು ಟ್ವೀಟ್ ಮಾಡುತ್ತಿದ್ದಾರೆ. ದೇಶದ ವಿರುದ್ಧ ಆರೋಪ ಮಾಡುತ್ತಿಲ್ಲ. ಆದರೆ, ದೇಶದ ವಿರುದ್ಧ ಎಂದು ಬಿಂಬಿಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ. ಕೇಂದ್ರ ಕೃಷಿ...

ರೈತರ ಹೋರಾಟವನ್ನ ರಾಜಕೀಯ ಹೋರಾಟ ಎಂದ ನಳೀನ್ ಕುಮಾರ್ ಕಟೀಲ್

0
ಚಿತ್ರದುರ್ಗ,ಫೆಬ್ರವರಿ,6,2021(www.justkannada.in):  ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನ ರಾಜಕೀಯ ಹೋರಾಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್...

“ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ”

0
ಬೆಂಗಳೂರು,ಜನವರಿ,06,2021(www.justkannada.in) : ಹಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ''ದ ಸೌಂಡ್ ಆಫ್ ಮ್ಯೂಸಿಕ್'' ಚಿತ್ರದಲ್ಲಿ ಕ್ಯಾಪ್ಟನ್ ವೊನ್ ಟ್ರ್ಯಾಪ್ ಪಾತ್ರದ...

ಕಿಚ್ಚ ಸುದೀಪ್ ‘ಕನ್ನಡ ಕಲಾತಿಲಕ’! ದುಬೈ ಕನ್ನಡಿಗರಿಂದ ಪುರಸ್ಕಾರ

0
ಬೆಂಗಳೂರು, ಫೆಬ್ರವರಿ 06, 2021 (www.justkannada.in):  ನಟ ಕಿಚ್ಚ ಸುದೀಪ್‌ಗೆ 'ಕನ್ನಡ ಕಲಾತಿಲಕ' ಬಿರುದು ನೀಡಿ ದುಬೈ ಕನ್ನಡಿಗರು ಗೌರವಿಸಿದ್ದಾರೆ. ಹೌದು. ಭಾರತೀಯ ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಅನಿವಾಸಿ ಕನ್ನಡಿಗರು ಸುದೀಪ್...

‘ರಾಮಾರ್ಜುನ’ ಮೆಚ್ಚಿ ಹೊಗಳಿದ ಆ್ಯಕ್ಸನ್ ಪ್ರಿನ್ಸ್ ಧ್ರುವ

0
ಬೆಂಗಳೂರು, ಫೆಬ್ರವರಿ 06, 2021 (www.justkannada.in): ಇತ್ತೀಚಿಗೆ ಬಿಡುಗಡೆಯಾದ 'ರಾಮಾರ್ಜುನ' ಚಿತ್ರವನ್ನು ನೋಡಿದ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಿಶ್ ತೇಜೇಶ್ವರ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರಕ್ಕೆ 100 ಮಾರ್ಕ್ಸ್ ಕೊಟ್ಟಿದ್ದಾರೆ ಆ್ಯಕ್ಸನ್ ‍ಪ್ರಿನ್ಸ್. ಅಂದಹಾಗೆ...

ಅಕ್ಕಿಪೇಟೆಯ ದರ್ಗಾದಲ್ಲಿ ಅನ್ನದಾನ ಮಾಡಿದ ರಾಗಿಣಿ, ತಿಂಗಳಾಂತ್ಯದಿಂದ ಸಿನಿಮಾ ಕೆಲಸ ಎಂದ ನಟಿ

0
ಬೆಂಗಳೂರು, ಫೆಬ್ರವರಿ 06, 2021 (www.justkannada.in):  ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಾಗಿಣಿ ದ್ವಿವೇದಿ ಅಕ್ಕಿಪೇಟೆಯ ದರ್ಗಾಕ್ಕೆ ಭೇಟಿ ನೀಡಿ, ಅನ್ನದಾನ ಮಾಡಿದ್ದಾರೆ. ಜತೆಗೆ  'ಸಿನಿಮಾ ಆಫರ್‌ಗಳು ಸಾಕಷ್ಟಿವೆ. ಈ ತಿಂಗಳ ಅಂತ್ಯದಿಂದ ಮತ್ತೆ ನಟನೆ ಪ್ರಾರಂಭ...

‘ಸಲಾರ್’ ಉಗ್ರಂ ಅಥವಾ ಮತ್ಯಾವುದೇ ಸಿನಿಮಾ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್

0
ಬೆಂಗಳೂರು, ಫೆಬ್ರವರಿ 06, 2021 (www.justkannada.in):  ಮುಹೂರ್ತದಿಂದಲೇ ನಿರೀಕ್ಷೆ ಹುಟ್ಟಿಸಿರುವ 'ಸಲಾರ್'‌ ರಿಮೇಕ್ ಅಥವಾ ಸ್ವಮೇಕ್‌ ಎಂಬುದರ ಕುರಿತು ನಿರ್ದೇಶಕ ಪ್ರಶಾಂತ್‌ ನೀಲ್ ಸ್ಪಷ್ಟನೆ ನೀಡಿದ್ದಾರೆ. 'ಸಲಾರ್‌' ಚಿತ್ರ 'ಉಗ್ರಂ’ ರೀಮೇಕ್‌ ಎಂಬ ಸುದ್ದಿ...

ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ

0
ಚೆನ್ನೈ, ಫೆಬ್ರವರಿ 06, 2021 (www.justkannada.in):  ಆಸ್ಕರ್​ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಕ್ರಿಸ್ಟೋಫರ್​ ಪ್ಲಮ್ಮರ್​​ ನಿಧನರಾಗಿದ್ದಾರೆ. 91ನೇ ವಯಸ್ಸಿನ ಕ್ರಿಸ್ಟೋಫರ್​ ಪ್ಲಮ್ಮರ್ ಅಂತ್ಯಕ್ರಿಯೆ ಇಂದು ನಡೆಯಲಿದೆ ಎಂದು ಅವರ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಕ್ರಿಸ್ಟೋಫರ್​ ಪ್ಲಮ್ಮರ್​​...

“ಎರಡು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಮೊಬೈಲ್ ಇಂಟರ್ನೆಟ್ ಸೇವೆ”

0
ಬೆಂಗಳೂರು,ಫೆಬ್ರವರಿ, 06,2021(www.justkannada.in) : ಸುಮಾರು ಎರಡು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ '4ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮರು ಸ್ಥಾಪಿಸಲಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತದ ವಕ್ತಾರ...

ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿದ ಅರ್ಜುನ್ ತೆಂಡೂಲ್ಕರ್

0
ಚೆನ್ನೈ, ಫೆಬ್ರವರಿ 06, 2021 (www.justkannada.in): ಐಪಿಎಲ್ (ಇಂಡಿಯನ್​ ಪ್ರಿಮಿಯರ್​ ಲೀಗ್​) ಹರಾಜು ಪ್ರಕ್ರಿಯೆ ಫೆಬ್ರುವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ. ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹೆಸರು...