“ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ”

ಬೆಂಗಳೂರು,ಜನವರಿ,06,2021(www.justkannada.in) : ಹಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನರಾಗಿದ್ದಾರೆ.jk

ಅವರಿಗೆ 91 ವರ್ಷ ವಯಸ್ಸಾಗಿತ್ತು. ”ದ ಸೌಂಡ್ ಆಫ್ ಮ್ಯೂಸಿಕ್” ಚಿತ್ರದಲ್ಲಿ ಕ್ಯಾಪ್ಟನ್ ವೊನ್ ಟ್ರ್ಯಾಪ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಕ್ರಿಸ್ಟೋಫರ್ ಪ್ಲಮ್ಮರ್ 82ನೇ ವಯಸ್ಸಿನಲ್ಲಿ ಆಸ್ಕರ್ ಪ್ರಶಸ್ತಿಪಡೆದುಕೊಂಡರು.Oscar-Award-Winning-senior-Actor-Christopher Plummer-dies ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಅವಾರ್ಡ್ ಪಡೆದ ಅತ್ಯಂತ ಹಿರಿಯ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

key words : Oscar-Award-Winning-senior-Actor-Christopher Plummer-dies