Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಗ್ಯಾರಂಟಿ ನಿಭಾಯಿಸಲಾಗದೇ ಅದರ ಹೊರೆ ಜನರ ಮೇಲೆ ಹಾಕಿದ್ದಾರೆ-ಶಾಸಕ ಜನಾರ್ದನ ರೆಡ್ಡಿ

ಗ್ಯಾರಂಟಿ ನಿಭಾಯಿಸಲಾಗದೇ ಅದರ ಹೊರೆ ಜನರ ಮೇಲೆ ಹಾಕಿದ್ದಾರೆ-ಶಾಸಕ ಜನಾರ್ದನ ರೆಡ್ಡಿ

ಗ್ಯಾರಂಟಿ ನಿಭಾಯಿಸಲಾಗದೇ ಅದರ ಹೊರೆ ಜನರ ಮೇಲೆ ಹಾಕಿದ್ದಾರೆ-ಶಾಸಕ ಜನಾರ್ದನ ರೆಡ್ಡಿ

ಕೊಪ್ಪಳ,ನವೆಂಬರ್,6,2026 (www.justkannada.in):  ರಾಜ್ಯದಲ್ಲಿ ಹಾಲು, ಮೊಸರು, ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಜನಾರ್ದನ ರೆಡ್ಡಿ, ಹಾಲು ತುಪ್ಪ ಬಸ್ ಪ್ರಯಾಣ ಎಲ್ಲವೂ ದುಬಾರಿಯಾಗಿದೆ. ಈ ಸರ್ಕಾರ ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದಿದೆ. ಅದನ್ನು ನಿಭಾಯಿಸಲು ಆಗದೆ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ. ಬೆಲೆ ಏರಿಕೆ ಮೂಲಕ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಸರ್ಕಾರಕ್ಕೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು.ಗ್ಯಾರಂಟಿ ನಿಭಾಯಿಸಲಾಗದೇ ಅದರ ಹೊರೆ ಜನರ ಮೇಲೆ ಹಾಕಿದ್ದಾರೆ-ಶಾಸಕ ಜನಾರ್ದನ ರೆಡ್ಡಿ

ಕಾಂಗ್ರೆಸ್ ಈ ದೇಶದಲ್ಲಿ ಅರಾಜಕತೆ ಸೃಷ್ಠಿ ಮಾಡಲು ಹೊರಟಿದೆ. ಎಸ್ ಐಆರ್ ವಿಚಾರದಲ್ಲಿ ದಿಕ್ಕು ತಪ್ಪಿಸಲು ಕೆಲಸ ಆಗುತ್ತಿದೆ ಎಂದು ಜನಾರ್ದನ ರೆಡ್ಡಿ ಕಿಡಿಕಾರಿದರು.Unable jk02_new jk02 new

 

English Summary
Title

Unable to manage the 'guarantees', they have shifted the burden onto the people – MLA Janardhana Reddy

Short Description
MLA Janardhana Reddy has launched a scathing attack against the state government regarding the hike in prices of milk, curd, and government bus fares in the state. Speaking on the matter, MLA Janardhana Reddy stated that milk, ghee, and bus travel have all become expensive. He remarked that the current government came to power on the promise of 'guarantees,' but, unable to manage them, it is now placing a burden on the people. He added that the people themselves would teach the government a lesson for imposing such a burden through price hikes.
Keywords
Unable, manage, 'guarantees, burden, people, MLA, Janardhana Reddy