Home Tags Dies

Tag: dies

ಮೈಸೂರಿನಲ್ಲಿ ಅನಾರೋಗ್ಯದಿಂದ ಪೊಲೀಸ್ ಪೇದೆ ಸಾವು.

0
ಮೈಸೂರು,ಆಗಸ್ಟ್,26,2023(www.justkannada.in): ಅನಾರೋಗ್ಯದಿಂದ ಬಳಲುತ್ತಿದ್ದ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಶಿವಾಜಿ ರಾವ್ (41) ಮೃತಪಟ್ಟ ಪೊಲೀಸ್ ಪೇದೆ. ಶಿವಾಜಿ ರಾವ್ ಬೆಂಗಳೂರಿನ ಕೆಎಸ್ಆರ್ ಪಿ 3ನೇ  ಬೆಟಾಲಿಯನ್ ನಲ್ಲಿದ್ದರು.  ಈ ನಡುವೆ...

ಮರಕ್ಕೆ ಕಾರು ಡಿಕ್ಕಿ: ದಂಪತಿ ದುರ್ಮರಣ: ಮಕ್ಕಳಿಗೆ ಗಂಭೀರ ಗಾಯ.

0
ಚಿಕ್ಕಮಗಳೂರು,ಏಪ್ರಿಲ್,21,2023(www.justkannada.in): ಮರಕ್ಕೆ ಕಾರು ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಬೆಟ್ಟದತಾವರೆ ಬಳಿ ಈ ಘಟನೆ ನಡೆದಿದೆ. ದಂಪತಿ ಶ್ರೀನಿವಾಸ್ ಮತ್ತು  ಶ್ವೇತಾ ಮೃತಪಟ್ಟವರು ಎಂದು...

ಮೈಸೂರಿನ ಐಶ್(AIISH)  ಉದ್ಯೋಗಿ ಅನುಮಾನಸ್ಪದವಾಗಿ ಸಾವು.

0
ಮೈಸೂರು,ಏಪ್ರಿಲ್,7,2023(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಉದ್ಯೋಗಿ ಹಾಸ್ಟೆಲ್ ನ ರೂಮ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಐಶ್(AIISH)ನಲ್ಲಿ ಟೆಕ್ನಿಷಿಯನ್ ಆಗಿದ್ದ ಪ್ರಾಣೇಶ್(26) ಎಂಬುವವರೇ ಮೃತಪಟ್ಟವರು.  ಬೆಂಗಳೂರು ಗ್ರಾಮಾಂತರ...

ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿ:  ಆರ್ ಟಿಓ ಸಿಬ್ಬಂದಿ ದುರ್ಮರಣ.

0
ರಾಯಚೂರು,ಫೆಬ್ರವರಿ,6,2023(www.justkannada.in): ಬೈಕ್ ಗೆ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿ  ಆರ್ ಟಿಓ ಸಿಬ್ಬಂದಿ ದುರ್ಮರಣಕ್ಕೀಡಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಆರ್ ಟಿಓ ಸರ್ಕಲ್ ಬಳಿ ನಡೆದಿದೆ. ಆರ್ ಟಿಓ ಕಂಪ್ಯೂಟರ್ ಆಪರೇಟರ್ ಚಂದ್ರಕಾಂತ(34) ಮೃತಪಟ್ಟವರು....

ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು.

0
ಬೆಂಗಳೂರು,ಜನವರಿ,18,2023(www.justkannada.in):  ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸೋಮನಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ. ವಿಜಯನಗರ ನಿವಾಸಿ ಕುಲದೀಪ್ ಬಗರೇಚಾ ಮೃತಪಟ್ಟ ಬೈಕ್ ಸವಾರ.  ಬೈಕ್​ಗೆ ಬಿಎಂಟಿಎಸ್​​ ಬಸ್​ ಹಿಂಬದಿಯಿಂದ...

ಬೈಕ್ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವು.

0
ಬೆಂಗಳೂರು,ಡಿಸೆಂಬರ್,27,2022(www.justkannada.in): ಬೈಕ್ ಅಪಘಾತ ಸಂಭವಿಸಿ ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಯಾಂಕಿ ಕೆರೆ ಟಿ. ಚೌಡಯ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ನಾಯ್ಕ್  ಮೃತಪಟ್ಟ ಹೆಲ್ತ್ ಇನ್ಸ್ ಪೆಕ್ಟರ್....

ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ:  ಬಿಬಿಎಂಪಿ ನೌಕರ ದುರ್ಮರಣ.

0
ಬೆಂಗಳೂರು,ನವೆಂಬರ್,5,2022(www.justkannada.in):  ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಬಿಬಿಎಂಪಿ ನೌಕರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಿಬಿಎಂಪಿ ನೌಕರರ  ಶ್ರೀಧರ್ ಮೃತಪಟ್ಟ ವ್ಯಕ್ತಿ....

ಹೃದಯಾಘಾತದಿಂದ  ನಟ ಅಪ್ಪು ಅಭಿಮಾನಿ ಸಾವು.

0
ಬೆಂಗಳೂರು,ಅಕ್ಟೋಬರ್,22,2022(www.justkannada.in): ಪುನೀತಪರ್ವ ಕಾರ್ಯಕ್ರಮ ನೋಡುವ ವೇಳೆ ನಟ ದಿ.ಪುನೀತ್ ರಾಜ್ ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಲ್ಲೇಶ್ವರಂ ಲಿಂಕ್ ರೋಡ್ ನ  ನಿವಾಸಿ ಗಿರಿರಾಜ್ ಮೃತಪಟ್ಟಿದ್ದಾರೆ. ನಿನ್ನೆ ಪುನೀತ ಪರ್ವ...

ಕಾರು ಅಪಘಾತ: ಶಾಸಕ ಅರವಿಂದ ಬೆಲ್ಲದ್ ಅವರ ಚಿಕ್ಕಪ್ಪ ಸಾವು.

0
ಧಾರವಾಡ,ಅಕ್ಟೋಬರ್,6,2022(www.justkannada.in): ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಶಾಸಕ ಅರವಿಂದ್ ಬೆಲ್ಲದ್ ಅವರ ಚಿಕ್ಕಪ್ಪ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಧಾರವಾಡದ ಎಸ್.ಪಿ ಕಚೇರಿ ಎದುರು ನಿನ್ನೆ ತಡರಾತ್ರಿ ಈ ಘಟನೆ...

ಸ್ಕೂಟಿಗೆ ನೀರಿನ ಟ್ಯಾಂಕರ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ದುರ್ಮರಣ.

0
ಬೆಂಗಳೂರು,ಸೆಪ್ಟಂಬರ್,6,2022(www.justkannada.in): ಸ್ಕೂಟಿಗೆ ನೀರಿನ ಟ್ಯಾಂಕರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಲಗ್ಗೆರೆ ಬಳಿ  ಇರುವ ಗ್ರೇಸ್ ಪಬ್ಲಿಕ್ ಶಾಲೆ ಮುಂಭಾಗ ಈ ಘಟನೆ ನಡೆದಿದೆ. ಸ್ಕೂಟಿಯಲ್ಲಿ ಮುಂದೆ ಹೋಗುತ್ತಿದ್ದ...
- Advertisement -

HOT NEWS