Wednesday, August 12, 2026

BDA Apartments

Home Cinema ಅಕ್ಕಿಪೇಟೆಯ ದರ್ಗಾದಲ್ಲಿ ಅನ್ನದಾನ ಮಾಡಿದ ರಾಗಿಣಿ, ತಿಂಗಳಾಂತ್ಯದಿಂದ ಸಿನಿಮಾ ಕೆಲಸ ಎಂದ ನಟಿ

ಅಕ್ಕಿಪೇಟೆಯ ದರ್ಗಾದಲ್ಲಿ ಅನ್ನದಾನ ಮಾಡಿದ ರಾಗಿಣಿ, ತಿಂಗಳಾಂತ್ಯದಿಂದ ಸಿನಿಮಾ ಕೆಲಸ ಎಂದ ನಟಿ

ಬೆಂಗಳೂರು, ಫೆಬ್ರವರಿ 06, 2021 (www.justkannada.in): 

ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಾಗಿಣಿ ದ್ವಿವೇದಿ ಅಕ್ಕಿಪೇಟೆಯ ದರ್ಗಾಕ್ಕೆ ಭೇಟಿ ನೀಡಿ, ಅನ್ನದಾನ ಮಾಡಿದ್ದಾರೆ.

ಜತೆಗೆ  ‘ಸಿನಿಮಾ ಆಫರ್‌ಗಳು ಸಾಕಷ್ಟಿವೆ. ಈ ತಿಂಗಳ ಅಂತ್ಯದಿಂದ ಮತ್ತೆ ನಟನೆ ಪ್ರಾರಂಭ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನ ತಂದೆ, ತಾಯಿ ನೀಡಿದ ಬೆಂಬಲದಿಂದ ನಾನು ಆರಾಮವಾಗಿದ್ದೇನೆ. ನನ್ನ ಕುಟುಂಬ ನನ್ನನ್ನು ಬೆಂಬಲಿಸಿತು ಎಂದು ಹೇಳಿದ್ದಾರೆ.

ಈ ತಿಂಗಳ ಅಂತ್ಯದಿಂದಲೇ ಮತ್ತೆ ನಟನೆ ಪ್ರಾರಂಭಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.