ಕೋವಿಡ್ ನಿಂದ ಅನಾಥವಾಗಿರುವ ಮಕ್ಕಳಿಗೆ ಹಣಕಾಸಿನ ನೆರವು ಒದಗಿಸಲು ‘ಪ್ರಾಜೆಕ್ಟ್ ಆಲಂಬನ’
ಮೈಸೂರು, ಮೇ 29, 2021(www.justkannada.in): ಕೊರೋನಾ 2ನೇ ಅಲೆಯಲ್ಲಿ ಇಡೀ ಕುಟುಂಬಗಳು ಕೋವಿಡ್ ಸೋಂಕಿಗೆ ಈಡಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ನಾವೆಲ್ಲರೂ ಜೊತೆಗೂಡಿ ಇದನ್ನು ತಪ್ಪಿಸಬೇಕಿದೆ. ವಿದ್ಯಾ ಚೇತನ ಸಂಸ್ಥೆ ಸೇವಾ ಇಂಟರ್‌ನ್ಯಾಷನಲ್ ನ...
ಪ್ರೇಕ್ಷಕರಿಲ್ಲದೇ ಒಲಿಂಪಿಕ್ಸ್ ಆಯೋಜಿಸಲು ಜಪಾನ್ ಸರಕಾರ, ಐಒಸಿ ಚಿಂತನೆ
ಬೆಂಗಳೂರು, ಮೇ 29, 2021 (www.justkannada.in): ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಜಪಾನ್ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆಯಾಗಿದೆ. ಹೀಗಾಗಿ ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ ನಡೆದಿದೆ.
ಟೋಕಿಯೊ ಒಲಿಂಪಿಕ್ಸ್ ಆಯೋಜಿಸುವ ಪ್ರಯತ್ನದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)...
ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್ಸ್: ಟೈ ಬ್ರೇಕರ್ ಇಲ್ಲ ಎಂದ ಐಸಿಸಿ
ಬೆಂಗಳೂರು, ಮೇ 29, 2021 (www.justkannada.in): ಚೊಚ್ಚಲ ವಿಶ್ವಕಪ್ ಟೆಸ್ಟ್ ಫೈನಲ್ ಪಂದ್ಯ ಸ್ಪಷ್ಟ ಫಲಿತಾಂಶ ಬಾರದಿದ್ದರೆ ಮುಂದೇನು ಎಂಬ ಪ್ರಶ್ನೆಗೆ ಐಸಿಸಿ ಉತ್ತರ ಹುಡುಕಿದೆ.
ವಿಶ್ವಕಪ್ ಟೆಸ್ಟ್ ಫೈನಲ್ ಪಂದ್ಯ ಸ್ಪಷ್ಟ ಫಲಿತಾಂಶ ಬಾರದಿದ್ದರೆ ಎರಡೂ...
ಮೈಸೂರು ಸೇರಿ ಐದು ಜಿಲ್ಲೆಗಳ ಜಿಲ್ಲಾಡಳಿತ ಜತೆ ಸಿಎಂ ಬಿಎಸ್ ವೈ ವಿಡಿಯೋ ಕಾನ್ಫರೆನ್ಸ್…
ಬೆಂಗಳೂರು,ಮೇ,29,2021(www.justkannada.in): ರಾಜ್ಯದ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡಿದ್ದು ಮಹಾಮಾರಿಯನ್ನ ತಡೆಗಟ್ಟಲು ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಈ ಮಧ್ಯೆ ಮೈಸೂರು ಸೇರಿ ಐದು ಜಿಲ್ಲೆಗಳ ಜಿಲ್ಲಾಡಳಿತದ ಜತೆ ಸಿಎಂ ಬಿಎಸ್ ಯಡಿಯೂರಪ್ಪ...
ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದೇಕೆ ಮಹೇಶ್ ಬಾಬು
ಬೆಂಗಳೂರು, ಮೇ 29, 2021 (www.justkannada.in):
ಮಹೇಶ್ ಬಾಬು ಅಭಿನಯದ ಸರ್ಕಾರು ವಾರಾ ಪಾಟಾ ಚಿತ್ರದ ಫಸ್ಟ್ ಲುಕ್ ಮೇ 31ಕ್ಕೆ ಬಿಡುಗಡೆ ಸಾಧ್ಯತೆ ಇದೆ.
ಹೌದು. ಚಿತ್ರದ ಪೋಸ್ಟರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು...
ಟಿಆರ್’ಪಿ ರೇಟಿಂಗ್ ನಲ್ಲೂ ದಾಖಲೆ ಬರೆದ ದೃಶ್ಯಂ 2
ಬೆಂಗಳೂರು, ಮೇ 29, 2021 (www.justkannada.in): ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಸಿನಿಮಾ ಟಿಆರ್‌ಪಿ ರೇಟಿಂಗ್ ನಲ್ಲಿ ದಾಖಲೆ ಬರೆದಿದೆ.
ಹೌದು. ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿದ ಮಲಯಾಳಂ ಸೂಪರ್ ಸ್ಟಾರ್ ಮೋಹನ್...
ಬೆಂಗಳೂರಿನಲ್ಲಿ ಬಡ ಜನರ ಹಸಿವು ನೀಗಿಸುತ್ತಿದ್ದಾರೆ ಸೋನು ಸೂದ್
ಬೆಂಗಳೂರು, ಮೇ 29, 2021 (www.justkannada.in): ನಟ ಸೋನು ಸೂದ್ ಬೆಂಗಳೂರಿನಲ್ಲಿ ನಿತ್ಯ 5,000 ಜನರಿಗೆ ತಮ್ಮ ಫೌಂಡೇಷನ್ ವತಿಯಿಂದ ಆಹಾರ ವಿತರಿಸುತ್ತಿದ್ದಾರೆ.
ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್, ವೆಂಟಿಲೇಟರ್ ಒದಗಿಸಿದ್ದ ಸೋನು ಇದೀಗ ಬಡ...
ಮಂಗಳಮುಖಿಯರ ಮೊಗದಲಿ ಸಂತಸವಿತ್ತ ‘ವೀ ಕೇರ್ ಫಾರ್ ಯೂ ಮೈಸೂರು’
ಮೈಸೂರು,ಮೇ,29,2021(www.justkannada.in): ಕೊರೋನಾ ಎರಡನೇ ಅಲೆ ತೀವ್ರತೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುತ್ತ ಜೀವನ ಸಾಗಿಸುತ್ತಿದ್ದ ತೃತೀಯ ಲಿಂಗಿಗಳ ಜೀವನವು ಅಯೋಮಯವಾದುದ್ದನ್ನು ಗಮನಿಸಿದ ವೀ ಕೇರ್ ಫಾರ್ ಯೂ...
ಸೋಷಿಯಲ್ ಮೀಡಿಯಾದಲ್ಲಿ ಅಂಬಿ ನೆನಪು ಮೆಲುಕು ಹಾಕಿದ ಅಭಿಮಾನಿಗಳು
ಬೆಂಗಳೂರು, ಮೇ 29, 2021 (www.justkannada.in): ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನ. ಅವರು ಇಂದು ಬದುಕಿದ್ದರೆ 69ನೇ ವಸಂತಕ್ಕೆ ಕಾಲಿಡುತ್ತಿದ್ದರು.
ಕೊರೊನಾ ಕಾರಣದಿಂದಾಗಿ ಅಂಬರೀಶ್ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆ ಮಾಡುವಂತಿಲ್ಲ....
ರೆಬಲ್ ಸ್ಟಾರ್ ಅಂಬಿ ಸ್ಮಾರಕಕ್ಕೆ ಸುಮಲತಾ ಪೂಜೆ
ಬೆಂಗಳೂರು, ಮೇ 29, 2021 (www.justkannada.in): ಅಂಬಿ ಸ್ಮಾರಕಕ್ಕೆ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಶ್ ಪೂಜೆ ಸಲ್ಲಿಸಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಷ್ ಅವರ 69ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಂಬಿ ಸ್ಮಾರಕಕ್ಕೆ ಪೂಜೆ...



