ಜಾತಿ ನಿಂದನೆ ಮಾಡಿದ್ದು ಸರಿಯಲ್ಲ :ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ- ಆರ್.ಧೃವನಾರಾಯಣ್ ಕಿಡಿ.
ಮೈಸೂರು,ಜೂನ್,2,2021(www.justkannada.in): ಡಿಎಚ್ಓ ಅವರನ್ನ ಜಾತಿ ನಿಂದನೆ ಮಾಡಿರೋದು ಸರಿಯಲ್ಲ. ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್,...
ಮೈಸೂರು ಮೇಯರ್ ಸದಸ್ಯತ್ವ ರದ್ದು ಹಿನ್ನೆಲೆ: ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್.
ಮೈಸೂರು,ಜೂನ್,2,2021(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಕಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಇದೀಗ ಮೇಯರ್ ಸ್ಥಾನಕ್ಕೆ ಚುನಾವಣೆ ದಿನಾಂಕ ಫಿಕ್ಸ್ ಆಗಿದೆ.
ಈ ಸಂಬಂಧ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಜೊತೆ ಚರ್ಚೆ...
ಕೊರೋನಾಗೆ ಪ್ರವೇಶ ನೀಡದ ಗ್ರಾಮಗಳು : ಮೈಸೂರು ತಾಲ್ಲೂಕಿನ 14 ಹಳ್ಳಿಗಳಲ್ಲಿ ಕೋವಿಡ್ ಪ್ರಕರಣ ಶೂನ್ಯ.
ಮೈಸೂರು,ಜೂನ್,2,2021(www.justkannada.in): ರಾಜ್ಯದಲ್ಲಿ ಕೋರೊನಾ 2ನೇ ಅಲೆ ನಗರ ಪ್ರದೇಶಗಳ ಜತೆ ಗ್ರಾಮೀಣ ಭಾಗಕ್ಕೂ ಹೆಚ್ಚಾಗಿ ವ್ಯಾಪಿಸಿದೆ. ಹಳ್ಳಿಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಮಧ್ಯೆ ಮೈಸೂರು ತಾಲ್ಲೂಕಿನ 14 ಹಳ್ಳಿಗಳು ಮಾತ್ರ ಕೊರೋನಾಗೆ...
ತಮ್ಮೂರಿನ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಿದ ನಟ ಮಹೇಶ್ ಬಾಬು
ಬೆಂಗಳೂರು, ಜೂನ್ 02, 2021 (www.justkannada.in): ನಟ ಮಹೇಶ್ ಬಾಬು ಹಳ್ಳಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಿದ್ದಾರೆ.
ಹೌದು, ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣರವರ ಹುಟ್ಟು ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ತಮ್ಮ...
ಕೊಡವ ಡ್ಯಾನ್ಸ್ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ-ಭುವನ್
ಬೆಂಗಳೂರು, ಜೂನ್ 02, 2021 (www.justkannada.in): ಕೋವಿಡ್ ಸಂಕಷ್ಟ ಕಾಲದಲ್ಲಿ ನೂರಾರು ಜನರಿಗೆ ನೆರವು ನೀಡುತ್ತಿರುವ ಹರ್ಷಿಕಾ ಕೊರೊನಾ ರೋಗಿಗಳೊಂದಿಗೆ ಮಾತುಕಥೆ ನಡೆಸಿದ್ದು, ಕೊಡವ ಡಾನ್ಸ್ ಮಾಡಿ ರಂಜಿಸಿದ್ದಾರೆ.
ಹೌದು. ಹರ್ಷಿಕಾ ಮತ್ತು ಭುವನ್ ನೇರವಾಗಿ...
ಕೆಲ ಸ್ನೇಹಿತರ ಮಾತಿನಿಂದ ನೋವಾಗಿದೆ: ಮೆಗಾಸಿಟಿ ಹಗರಣದ ಬಗ್ಗೆ ಬೇಕಿದ್ರೆ ತನಿಖೆಯಾಗಲಿ- ಸಚಿವ ಸಿ.ಪಿ ಯೋಗೇಶ್ವರ್.
ರಾಮನಗರ,ಜೂನ್,2,2021(www.justkannada.in): ಮೆಗಸಿಟಿ ಹಗರಣದಲ್ಲಿ ಸಚಿವ ಸಿಪಿ ಯೋಗೇಶ್ವರ್ ರನ್ನ ಬಂಧಿಸಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿಪಿ ಯೋಗೇಶ್ವರ್, ಮೆಗಾಸಿಟಿ ಹಗರಣದಲ್ಲಿ ಬೇಕಿದ್ದರೆ...
ಯಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪೇಂದ್ರ
ಬೆಂಗಳೂರು, ಜೂನ್ 02, 2021 (www.justkannada.in): ರಾಕಿಂಗ್ ಸ್ಟಾರ್ ಯಶ್ ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಚ್ಚುಗೆ ಜತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಸಿನಿಮಂದಿಗೆ ಆರ್ಥಿಕ ನೆರವು ನೀಡುವುದಾಗಿ ನಿನ್ನೆ ನಟ ಯಶ್ ಘೋಷಿಸಿದ್ದರು....
ಉದ್ಯಮಿ ಜತೆ ಸಪ್ತಪದಿ ತುಳಿದ ನಟಿ ಪ್ರಣಿತಾ
ಬೆಂಗಳೂರು, ಜೂನ್ 02, 2021 (www.justkannada.in): ನಟಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದೆ. ವಿವಾಹ ಸಮಾರಂಭದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ...
ಜೂ.28ಕ್ಕೆ ಐಸಿಸಿ ಟಿ-20 ವಿಶ್ವಕಪ್ ಆಯೋಜನೆ ಭವಿಷ್ಯ ನಿರ್ಧಾರ
ಬೆಂಗಳೂರು, ಜೂನ್ 02, 2021 (www.justkannada.in): ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಬಿಸಿಸಿಐಗೆ ಜೂನ್ 28ರ ವರೆಗೆ ಐಸಿಸಿ ಗಡುವು ನೀಡಿದೆ.
ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು.
ಚಾಮರಾಜನಗರ,ಜೂ,2,2021(www.justkannada.in): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ ಮತ್ತು ಮಕ್ಕಳಾದ ಜ್ಯೋತಿ, ಶ್ರುತಿ ಮೃತಪಟ್ಟವರು....



