ಸಸ್ಯಾಹಾರ ಮತ್ತು ಮೊಟ್ಟೆ: ಟ್ರೋಲ್ ಬಳಿಕ ಸ್ಪಷ್ಟನೆ ನೀಡಿದ ಕೊಹ್ಲಿ
ಬೆಂಗಳೂರು, ಜೂನ್ 02, 2021 (www.justkannada.in): ಸಸ್ಯಾಹಾರ ಹಾಗೂ ಮೊಟ್ಟೆ ಕುರಿತು ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.
ಮೊಟ್ಟೆ ಸೇವನೆ ಕುರಿತು ಮಾತನಾಡಿದ್ದ ಕೊಹ್ಲಿ ಹೇಳಿಕೆ ಸಾಕಷ್ಟು ಟ್ರೋಲ್ ಆಗಿತ್ತು....
ದೇಶದಲ್ಲಿ ಒಂದೇ ದಿನ 1.32 ಲಕ್ಷ ಕೋವಿಡ್ ಪ್ರಕರಣಗಳು ಪತ್ತೆ.
ನವದೆಹಲಿ,ಜೂನ್,2,2021(www.justkannada.in): ದೇಶದಲ್ಲಿ ದಿನದ ಕೊರೋನಾ ಸೊಂಕಿನ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,32,788 ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ...
ಕೋವಿಡ್ -19: ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಇಂದು ಎರಡು ಸಭೆ.
ಬೆಂಗಳೂರು,ಜೂ,2,2021(www.justkannada.in): ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈ ಮಧ್ಯೆ ಕೊರೋನಾ ನಿರ್ವಹಣೆ ಲಾಕ್ ಡೌನ್ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ...
ಮೈಸೂರಲ್ಲಿ ಮೊದಲ ಮಹಿಳಾ ವಿಶೇಷ ಕೋವಿಡ್ ಕೇರ್ ಕೇಂದ್ರ ಉದ್ಘಾಟನೆ
ಗೋಕುಲಂ ಎರಡನೇ ಹಂತದಲ್ಲಿರುವ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್ ನಲ್ಲಿ ಮಹಿಳೆಯರಿಗೆ ವಿಶೇಷ ಕೋವಿಡ್ ಸೆಂಟರ್‌ಅನ್ನು ಮಂಗಳವಾರ ಸಂಜೆ ಉದ್ಘಾಟಿಸಲಾಯಿತು.
ಸ್ಥಳೀಯ ಶಾಸಕರಾದ ಎಲ್. ನಾಗೇಂದ್ರ, ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಮಾಜಿ ಶಾಸಕರಾದ ಮಾದೇಗೌಡ,...
ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಚಾಲನೆ
ಬೆಂಗಳೂರು,ಜೂ,1,2021(www.justkannada.in): ವಿದೇಶದಲ್ಲಿ ಉದ್ಯೋಗ & ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ...
ಸದ್ಯಕ್ಕೆ ಯಡಿಯೂರಪ್ಪನವರೇ ಸಿಎಂ: ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ- ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸಿ.ಟಿ.ರವಿ.
ಮೈಸೂರು, ಜೂನ್,1,2021(www.justkannada.in): ಸದ್ಯಕ್ಕೆ ಯಡಿಯೂರಪ್ಪನವರೆ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ ನಾಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಹೀಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು...
ಸೋಷಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳ ಕಾಲೆಳೆದ ನೆಟ್ಟಿಗರು.!
ಮೈಸೂರು, ಜೂ.01, 2021 : (www.justkannada.in news) : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ನಡುವಿನ ಶೀತಲ ಸಮರ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕಾರಣಿಗಳ ವರ್ತನೆಗೆ ಟ್ರೋಲ್ ಗಳ ಸುರಿಮಳೆ...
“ಅಮೇರಿಕಾ ಸರ್ಜನ್ ಜನರಲ್ ಡಾ. ಮೂರ್ತಿ ಕುಟುಂಬದ ಸಹಾಯ ಶ್ಲಾಘನೀಯ” – ಎಚ್ ಎ ವೆಂಕಟೇಶ್
ಮೈಸೂರು,ಜೂ,1,2021(www.justkannada.in): ಅಮೇರಿಕಾ ಸರ್ಜನ್ ಜನರಲ್ ಆಗಿದ್ದರೂ ಸಜ್ಜನಿಕೆ ಮರೆಯದ ದೊಡ್ಡಗುಣ ಡಾ. ವಿವೇಕ ಮೂರ್ತಿ ಮತ್ತು ಅವರ ತಂದೆ ಡಾ. ಎಚ್ ಎನ್. ಲಕ್ಷ್ಮಿ ನರಸಿಂಹಮೂರ್ತಿ ಅವರದು ಎಂದು ಮೈಸೂರು ಪೇಂಟ್ಸ್ &...
ಶವಸಂಸ್ಕಾರದ ಚಿತಾಗಾರ ಸ್ಥಳಗಳಿಗೆ ಶಾಸಕ ಎಸ್.ಎ ರಾಮದಾಸ್ ಭೇಟಿ, ಪರಿಶೀಲನೆ.
ಮೈಸೂರು,ಜೂ,1,2021(www.justkannada.in): ಕೊವೀಡ್ ನಿಂದ ಮೃತಪಟ್ಟಂತಹ ವ್ಯಕ್ತಿಗಳ ಶವ ಸಂಸ್ಕಾರ ನಡೆಯುತ್ತಿರುವ ಮೈಸೂರು ನಗರದಲ್ಲಿನ 4 ಚಿತಗಾರ ಸ್ಥಳಗಳಿಗೆ ಶಾಸಕ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸಲಹೆಗಾರ ಎಸ್ ಎ ರಾಮದಾಸ್ ಅವರು ಭೇಟಿ...



