ಕೋವಿಡ್-19 ಸೋಂಕು ನಿವಾರಣೆಗೆ ವೈಮಾನಿಕ ಸೋಂಕು ನಿವಾರಕ ಸಿಂಪಡಣೆ: ಇದು ಕೆಲಸ ಮಾಡುತ್ತದೆಯೇ..? ಸುರಕ್ಷಿತವೇ..?
ಬೆಂಗಳೂರು, ಜೂನ್ ,1, 2021(www.justkannada.in): ಕರ್ನಾಟಕ ಸರ್ಕಾರವು, ರಾಜ್ಯದ ನಗರ ಪ್ರದೇಶಗಳಲ್ಲಿ ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ವೈಮಾನಿಕ ಸೋಂಕುನಿವಾರಕ ಸಿಂಪಡಣೆಯನ್ನು ಪ್ರಯತ್ನಿಸುವುದಾಗಿ ಘೋಷಿಸಿದೆ.
ಈ ಯೋಜನೆಯನ್ನು ಬೆಂಗಳೂರು ಮಹಾನಗರದಲ್ಲಿ ಸೋಮವಾರ ಪ್ರಾಯೋಗಿಕವಾಗಿ ಆರಂಭಿಸಬೇಕಿತ್ತು....
ಇಪಿಎಫ್‌ಒ ವತಿಯಿಂದ ಕೋವಿಡ್-19 ಎರಡನೇ ಮುಂಗಡ ಪಡೆಯಲು ಅನುಮತಿ.
ಬೆಂಗಳೂರು, ಜೂನ್ 1, 2021 (www.justkannada.in): ದೇಶದಲ್ಲಿ ಕೋವಿಡ್ ಸೋಂಕಿನ ಎರಡನೆ ಅಲೆಯಿಂದಾಗಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ಐದು ಕೋಟಿಗಳಿಗೂ ಹೆಚ್ಚಿನ ಸಂಖ್ಯೆಯ ಚಂದಾದಾರರಿಗೆ...
ಅಮೃತ ಸಿಂಚನ – 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?
ಮೈಸೂರು,ಜೂ,1,2021(www.justkannada.in):
ಅಮೃತ ಸಿಂಚನ - 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?
ವಿಶಾಲವಾದ ಬಂಗಲೆ, ಸುತ್ತಾಡಲು ದುಬಾರಿ ಬೆಲೆಯ ವಿದೇಶಿ ಕಾರು, ಬ್ಯಾಂಕಿನಲ್ಲಿಕೊಳೆಯುತ್ತಿರುವ ಹಣ, ಒಳ್ಳೆಯ ಹೆಸರು, ಉತ್ತಮ ಆರೋಗ್ಯ, ಒಳ್ಳೆ ಹೆಂಡತಿ,...
ಜಲಮಂಡಳಿ ನೀರು ಸೋರಿಕೆ ತಡೆಯಲು ಆದ್ಯತೆ ನೀಡಿ – ಅಧಿಕಾರಿಗಳಿಗೆ ಸಿಎಂ ಬಿಎಸ್ ವೈ ಸೂಚನೆ.
ಬೆಂಗಳೂರು, ಜೂನ್ ,1,2021(www.justkannada.in): ಬೆಂಗಳೂರು ಜಲಮಂಡಳಿಯ ವ್ಯಾಪ್ತಿಯಲ್ಲಿ ಶೇ. 36 ರಷ್ಟಿರುವ ನೀರು ಸೋರಿಕೆಯನ್ನು ಶೇ. 20ಕ್ಕಿಳಿಸುವ ಬಗ್ಗೆ ಕಾರ್ಯತಂತ್ರ ರೂಪಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ದೇಶನ ನೀಡಿದರು.
ಇಂದು ಬೆಂಗಳೂರು ಜಲ...
ಸಂಪುಟದಿಂದ ಸಿ.ಪಿ ಯೋಗೇಶ್ವರ್ ರನ್ನ ಕೈಬಿಟ್ಟು ಅವರನ್ನ ಬಂಧಿಸಿ-ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ.
ದಾವಣಗೆರೆ,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ರನ್ನ ಸಚಿವ ಸಂಪುಟದಿಂದ ಕೈಬಿಟ್ಟು, ಮೆಗಾಸಿಟಿ ಹಗರಣದಲ್ಲಿ ಬಂಧಿಸಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದರು.
ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ,...
ಇದು ವಿಜಯೇಂದ್ರ ಸರ್ಕಾರ: ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಬಿಎಸ್ ವೈಗೆ ಶಕ್ತಿ ಇಲ್ಲ- ಬಸನಗೌಡ ಪಾಟೀಲ್ ಯತ್ನಾಳ್.
ವಿಜಯಪುರ,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪಗೆ ಶಕ್ತಿ ಇಲ್ಲ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡರೆ ಒಂದೇ ಗಂಟೆಯಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ. ರಮೇಶ್ ಜಾರಕಿಹೊಳಿ ಪ್ರಕರಣದಂತೆಯೇ ಆಗುತ್ತದೆ...
ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ.
ಬೆಂಗಳೂರು,ಜೂನ್,1,2021(www.justkannada.in): ಕೊರೋನಾ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕೆಂದು ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ...
ರಾಜ್ಯ ಹಾಗೂ ಕೇಂದ್ರ ಸರಕಾರಗಳೆರೆಡು ಕರೋನಾದಿಂದ ಮೃತಪಟ್ಟವರ ಲೆಕ್ಕ ಮುಚ್ಚಿಡುತ್ತಿದೆ: ಕಾಂಗ್ರೆಸ್ ಆರೋಪ.
ಮೈಸೂರು, ಜೂ.01, 2021 : ಕರೋನಾ ಸೋಂಕಿತರ ಸಾವಿನ ಲೆಕ್ಕವನ್ನು ಬಿಜೆಪಿ ಸರಕಾರ ಮುಚ್ಚಿಡುತ್ತಿದೆ. ರಾಜ್ಯ, ಕೇಂದ್ರಗಳೆರೆಡು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ...
ಇವರು ‘ಪವರ್ ಬೆಗ್ಗರ್ಸ್’. ಇವರ ಬಗ್ಗೆ ಮಾತನಾಡೋದು ಬೇಡ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.
ಬೆಂಗಳೂರು,ಜೂ,1,2021(www.justkannada.in): ಸಚಿವ ಸಿ.ಪಿ ಯೋಗೇಶ್ವರ್ ನಂತರ ಇದೀಗ ಸಿಎಂ ಪುತ್ರ ಬಿವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇವರು...
ಸಾರಿಗೆ ಸಿಬ್ಬಂದಿಗೆ ಲಸಿಕೆ ಆಂದೋಲನಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಚಾಲನೆ.
ಬೆಂಗಳೂರು,ಜೂ,1,2021(www.justkannada.in): ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಮುಗಿದ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡನೇ ಸುತ್ತಿನ ಕೋವಿಡ್ ಲಸಿಕೆ ಪಡೆದಂತಹ ಚಾಲಕರು ಮತ್ತು ನಿರ್ವಾಹಕರನ್ನೇ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ...



