ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಕಾಂಗ್ರೆಸ್ ಟೀಂ: ನೆರೆ ಪರಿಹಾರ ನೀಡಲು ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯ.
ಬೆಳಗಾವಿ,ಜುಲೈ,27,2021(www.justkannada.in): ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲು ಕಾಂಗ್ರೆಸ್ ತಂಡವನ್ನ ರಚಿಸಲಾಗಿದೆ. ಅವರು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ...
ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ.
ಬೆಂಗಳೂರು,ಜುಲೈ,27,2021(www.justkannada.in): ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ಧಾರೆ.
ವಂಚಕ ಮಂಜುನಾಥ್ ಅಲಿಯಾಸ್ ಮಹಾಬಲ ಬಂಧಿತ ಆರೋಪಿ. ಜೊತೆಗೆ ಮಂಜುನಾಥ್‌ಗೆ ಸಹಾಯ ಮಾಡಿದ್ದ ಪೋಷಕರನ್ನೂ ಸಹ ಬಂಧಿಸಲಾಗಿದೆ.
ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ...
ಆರ್ ಆರ್ ಆರ್ ಆಡಿಯೋ ಹಕ್ಕು ಖರೀದಿಸಿದ ಲಹರಿ
ಬೆಂಗಳೂರು, 27, ಜುಲೈ 2021 (www.justkannada.in): ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕನ್ನ ಲಹರಿ ಸಂಸ್ಥೆ ಖರೀದಿಸಿದೆ.
ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್, ಜ್ಯೂನಿಯರ್ ಎನ್ ಟಿ ಆರ್, ಅಜಯ್ ದೇವಗನ್, ಆಲಿಯಾ ಭಟ್...
ಸುದೀಪ್ ಜನ್ಮದಿನದ ವಿಶೇಷವಾಗಿ ‘ಕೋಟಿಗೊಬ್ಬ-3’ ತೆರೆಗೆ ?
ಬೆಂಗಳೂರು, 27, ಜುಲೈ 2021 (www.justkannada.in): ಸುದೀಪ್ ಜನ್ಮದಿನದ ವಿಶೇಷವಾಗಿ 'ಕೋಟಿಗೊಬ್ಬ-3' ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಚಿತ್ರದ ಡಬ್ಬಿಂಗ್...
ಮುಂದಿನ ಸಿಎಂಗೆ ಬಿಎಸ್ ವೈ ಹೇಳಿದಂತೆ ಸಂಪೂರ್ಣ ಬೆಂಬಲ – ಶಾಸಕ ಎಂ.ಪಿ ರೇಣುಕಾಚಾರ್ಯ.
ಬೆಂಗಳೂರು,ಜುಲೈ,27,2021(www.justkannada.in): ಹೈಕಮಾಂಡ್ ಸೂಚನೆಯಂತೆ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಸಿಎಂಗೆ ಬಿಎಸ್ ವೈ ಹೇಳಿದಂತೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ...
ತಲೈವಾ ರಜನಿ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ?!
ಬೆಂಗಳೂರು, 27, ಜುಲೈ 2021 (www.justkannada.in): ನಟಿ ದೀಪಿಕಾ ಪಡುಕೋಣೆ ತಲೈವಾ ರಜನಿ ಚಿತ್ರಕ್ಕೆ ನಾಯಕಿಯಾಗಲಿದ್ದಾರಂತೆ!?
ಹೌದು. ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರಕ್ಕೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರಜನಿ ಹೊಸ ಚಿತ್ರಕ್ಕೆ...
ಟೋಕಿಯೋ ಒಲಿಂಪಿಕ್ಸ್: ಪದಕ ಪಟ್ಟಿಯಲ್ಲಿ ಚೀನಾ ನಂಬರ್ 1
ಬೆಂಗಳೂರು, 27, ಜುಲೈ 2021 (www.justkannada.in): ಟೋಕಿಯೋ ಒಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಚೀನಾ ನಂಬರ್ 1 ಸ್ಥಾನದಲ್ಲೇ ಮುಂದುವರೆದಿದೆ.
ನಾಲ್ಕನೇ ದಿನವಾದ ಇಂದು ಕೂಡ ಪದಕದ ಬೇಟೆಯನ್ನು ಮುಂದುವರೆಸಿದೆ. ಅಗ್ರಸ್ಥಾನದಲ್ಲಿರುವ ಚೀನ ಮಧ್ಯಾಹ್ನ 1 ಗಂಟೆ...
ಸೂರ್ಯಕುಮಾರ್ ಯಾದವ್, ಪೃಥ್ವಿ ಶಾಗೆ ಇಂಗ್ಲೆಂಡ್ ಟಿಕೆಟ್ ಫಿಕ್ಸ್!
ಬೆಂಗಳೂರು, 27, ಜುಲೈ 2021 (www.justkannada.in): ಟೆಸ್ಟ್ ಸರಣಿಗಾಗಿ ಭಾರತ ತಂಡ ಮತ್ತೆ ಇಬ್ಬರು ಆಟಗಾರರನ್ನು ಇಂಗ್ಲೆಂಡ್ ಗೆ ಕರೆಸಲಾಗುತ್ತಿದೆ.
ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದ್ದು, ಹೀಗಾಗಿ ಮತ್ತೆ ಇಬ್ಬರು ಆಟಗಾರರನ್ನು ಇಂಗ್ಲೆಂಡ್ ಗೆ ಕರೆಸಲಾಗುತ್ತಿದೆ.
ಟೆಸ್ಟ್...
ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಈಗ ಹೆಚ್ಚುವರಿ ಎಸ್ಪಿ
ಬೆಂಗಳೂರು, 27, ಜುಲೈ 2021 (www.justkannada.in): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಮಣಿಪುರ ಸರ್ಕಾರ ಹೆಚ್ಚುವರಿ ಎಸ್‌ಪಿ ಆಗಿ ನೇಮಕ ಮಾಡಿದೆ.
ಮೀರಾಬಾಯಿ ಚಾನು ಭಾರತದ 21 ವರ್ಷಗಳ...
ನಾಲ್ಕು ಬಾರಿ ರಾಜೀನಾಮೆ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಒಮ್ಮೆಯೂ ಪೂರ್ಣ ಅವಧಿ ಪೂರ್ಣಗೊಳಿಸುವುದು ಸಾಧ್ಯವಾಗಲಿಲ್ಲವೇಕೆ?
ಬೆಂಗಳೂರು, ಜುಲೈ 26, 2021 (www.justkannada.in): ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಅತ್ಯಂತ ವಿಶ್ವಾಸಾರ್ಹ ಹಾಗೂ ಬಲಿಷ್ಠ ನಾಯಕ ಎನಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಒಮ್ಮೆಯೂ ಸಹ 5 ವರ್ಷ ಅವಧಿಯನ್ನು...



