Home Blog Page 2998

ಕಾಂಗ್ರೆಸ್ ನಿಂದ ಒಂದು ಸಮಾಜವನ್ನ ಓಲೈಸುವ ಕೆಲಸ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ.

0
  ರಾಮನಗರ,ಜುಲೈ,27,2021(www.justkannada.in):  ಕಾಂಗ್ರೆಸ್ ನಿಂದ ಒಂದು ಸಮಾಜವನ್ನ ಓಲೈಸುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಂದಿನ ಬಾರಿಗೆ...

ಮಂತ್ರಿ ಸ್ಥಾನ ಬಿಟ್ಟು ಪಕ್ಷ ಸಂಘಟನೆ ಮಾಡಿ ಅಂದ್ರೂ ಮಾಡ್ತೇವೆ- ಕೆ.ಎಸ್ ಈಶ್ವರಪ್ಪ.

0
ಬೆಂಗಳೂರು,ಜುಲೈ,27,2021(www.justkannada.in):  ನಮಗೆ ಮಂತ್ರಿ ಸ್ಥಾನ ಬಿಟ್ಟು ಪಕ್ಷ ಸಂಘಟನೆ ಮಾಡಿ ಅಂದರೂ ನಾವು ಮಾಡುತ್ತೇವೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ. ನೂತನ ಸಿಎಂ ಆಯ್ಕೆ ಸಂಬಂಧ...

ಬೆಂಗಳೂರಿಗೆ ಕೇಂದ್ರ ವೀಕ್ಷಕರ ಆಗಮನ: ಇತ್ತ ಬಿಎಸ್ ವೈ ಭೇಟಿ ಮಾಡಿ ಚರ್ಚಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್...

0
ಬೆಂಗಳೂರು,ಜುಲೈ,27,2021(www.justkannada.in):  ರಾಜ್ಯದ ನೂತನ ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ನೇಮಿಸಿರುವ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ನೂತನ ಸಿಎಂ ಆಯ್ಕೆ ಸಂಬಂಧ  ಇಂದು ಸಂಜೆ 7...

ಬೆಂಗಳೂರಿನಲ್ಲಿ ೧೭೨ ಅನಧಿಕೃತ ಬಡಾವಣೆಗಳಿವೆ, ಆದರೆ ಕ್ರಮ ಕೈಗೊಳ್ಳುವಲ್ಲಿ ಬಿಡಿಎ ವಿಫಲವಾಗಿದೆ

0
  ಬೆಂಗಳೂರು, ಜುಲೈ ೨೭, ೨೦೨೧ (www.justkannada.in): ರಾಜ್ಯದಲಿ ಬಿಡಿಎ ಹಾಗೂ ರೆರಾ (ಆರ್‌ಇಆರ್‌ಎ) ದಂತಹ ಸರ್ಕರಿ ಅಂಗಗಳಿರುವ ಹೊರತಾಗಿಯೂ ಬೆಂಗಳೂರು ನಗರದಲ್ಲಿ ೧೭೨ ಅನಧಿಕೃತ ಬಡಾವಣೆಗಳಿದ್ದು, ಜನರನ್ನು ವಂಚಿಸಿ ಹಣ ಲೂಟಿ ಮಾಡುವ...

Develop a habit of questioning: Sudhamurthy

0
Mysuru, July 27, 2021 (www.justaknnada.in): "Nobody should stop children from asking questions. Otherwise, they will never get the curiosity of questioning at all," opined...

ಸಿಸಿಬಿ ಪೊಲೀಸರ ಕಾರ್ಯಾಚರಣೆ: ನಾಲ್ಕು ಜನ ಕುಖ್ಯಾತ ಸರಗಳ್ಳರ ಬಂಧನ.

0
ಮೈಸೂರು,ಜುಲೈ,27,2021(www.justkannada.in): ಮೈಸೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 4 ಜನ ಕುಖ್ಯಾತ ಸರಗಳ್ಳರನ್ನ ಬಂಧಿಸಿದ್ದಾರೆ. ಶಾಂತಿನಗರದ ಅಯಾಜ್ ಖಾನ್,  ತೌಸಿಫ್ ಪಾಷ, ರಾಜೀವ್‌ನಗರದ ತೌಸಿಫ್ ಬೇಗ್, ಶೋಹೆಬ್ ಪಾಷ ಬಂಧಿತರು.  ಬಂಧಿತರಿಂದ ರೂ.5,80,000 ಮೌಲ್ಯದ...

ರಂಜ-ಸುರಗಿ ಅಂಕಣ-12: ಮಕ್ಕಳ ಶಿಕ್ಷಣದಲ್ಲಿ ನಿರ್ಣಾಯಕ ಘಟ್ಟ

0
ಮಕ್ಕಳ ಶಿಕ್ಷಣದಲ್ಲಿ ನಿರ್ಣಾಯಕ ಘಟ್ಟ ಇನ್ನೊಂದು ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಶಾಲೆ-ಕಾಲೇಜುಗಳು ಪ್ರಾರಂಭವಾಗುವುದು ಕರೋನಾ ಮಹಾಮಾರಿಯಿಂದಾಗಿ ತಡವಾಗುತ್ತಿದೆ.  ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿದ ಮಕ್ಕಳು ಮುಂದಿನ ತಮ್ಮ ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸುವ...

ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಿ: ಸುಧಾಮೂರ್ತಿ

0
  ಮೈಸೂರು, ಜು.27, 2021 : (www.justkannada.in news) ಮಕ್ಕಳು ಪ್ರಶ್ನೆ ಕೇಳುವುದನ್ನು ಯಾರೂ ತಡೆಯಬಾರದು. ಪ್ರಶ್ನೆ ಕೇಳದ ಮಗುವಿನಲ್ಲಿ ಕುತೂಹಲವೇ ಬೆಳೆಯುವುದಿಲ್ಲ ಎಂದು ಇನ್ಫೋಸಿಸ್‌ನ ಸುಧಾಮೂರ್ತಿ ಅಭಿಪ್ರಾಯ ಪಟ್ಟರು. ಮೈಸೂರು ವಿವಿಯ ಕ್ರಾಫರ್ಡ್ ಹಾಲ್‌ನಲ್ಲಿ...

ಇಂದು ನಡೆಯಬೇಕಿದ್ಧ ಭಾರತ-ಶ್ರೀಲಂಕಾ ಟಿ20 ಎರಡನೇ ಪಂದ್ಯ ಮುಂದೂಡಿಕೆ.

0
ಕೊಲೊಂಬೊ,ಜುಲೈ,27,2021(www.justkannada.in):  ಇಂದು ನಡೆಯಬೇಕಿದ್ಧ ಭಾರತ- ಶ್ರೀಲಂಕಾ ನಡುವಿನ 2ನೇ ಟಿ20 ಪಂದ್ಯಾವಳಿ  ಮುಂದೂಡಿಕೆಯಾಗಿದೆ. ಭಾರತ ತಂಡದ ಆಲ್ ರೌಂಡರ್ ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್  ಆಗಿದ್ದು ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ಧ 2ನೇ ಟಿ-20...

ರಾಷ್ಟ್ರೀಯ ಶಿಕ್ಷಣ ನೀತಿಗೆ ಜಾರಿಗೆ ಮೈಸೂರು ವಿವಿ ಮಾದರಿ

0
  ಮೈಸೂರು, ಜು.27, 2021 : (www.justkannada.in news ) ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್...