Tuesday, September 29, 2026

BDA Apartments

ಸುದೀಪ್ ಜನ್ಮದಿನದ ವಿಶೇಷವಾಗಿ ‘ಕೋಟಿಗೊಬ್ಬ-3’ ತೆರೆಗೆ ? BDA JK_Adv BDA Adv
Home Cinema ಸುದೀಪ್ ಜನ್ಮದಿನದ ವಿಶೇಷವಾಗಿ ‘ಕೋಟಿಗೊಬ್ಬ-3’ ತೆರೆಗೆ ?

ಸುದೀಪ್ ಜನ್ಮದಿನದ ವಿಶೇಷವಾಗಿ ‘ಕೋಟಿಗೊಬ್ಬ-3’ ತೆರೆಗೆ ?

ಬೆಂಗಳೂರು, 27, ಜುಲೈ 2021 (www.justkannada.in): ಸುದೀಪ್ ಜನ್ಮದಿನದ ವಿಶೇಷವಾಗಿ ‘ಕೋಟಿಗೊಬ್ಬ-3’ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಚಿತ್ರದ ಡಬ್ಬಿಂಗ್ ಮುಗಿಸಿದ್ದರು.

ಶೀಘ್ರದಲ್ಲೇ ಬಿಡುಗಡೆ ದಿನಾಂಕ ಅನೌನ್ಸ್ ಮಾಡುವುದಾಗಿ ಸುದೀಪ್ ಬಹಿರಂಗ ಪಡಿಸಿದ್ದರು. ಸಿನಿಮಾ ಸುದೀಪ್ ಹುಟ್ಟುಹಬ್ಬದ ದಿನವೇ ಬರಲಿದೆ ಎನ್ನಲಾಗುತ್ತಿದೆ.

‘ವಿಕ್ರಾಂತ್ ರೋಣ’ಕಿಂತ ಮುಂಚಿತವಾಗಿ ‘ಕೋಟಿಗೊಬ್ಬ-3’ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಅಂದಹಾಗೆ ‘ಕೋಟಿಗೊಬ್ಬ-3’ ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ಸಿನಿಮಾ.