Monday, September 28, 2026

BDA Apartments

Court BDA JK_Adv BDA Adv
Home Front Page ಖುದ್ದು ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಕೋರ್ಟ್ ಸಮನ್ಸ್

ಖುದ್ದು ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಕೋರ್ಟ್ ಸಮನ್ಸ್

ಬೆಳಗಾವಿ,ಸೆಪ್ಟಂಬರ್,28,2026 (www.justkannada.in): 2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 9 ರಂದು ಖುದ್ದು ಹಾಜರಾಗುವಂತೆ ಸಹಕಾರ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಅವರಿಗೆ ನ್ಯಾಯಾಲಯ ಸಮನ್ಸ್ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಾವಿ ಅಥಣಿಯ 4ನೇ ಜೆಎಂಎಫ್ ಸಿ ಕೋರ್ಟ್ ಅಕ್ಟೋಬರ್ 9 ರಂದು ನ್ಯಾಯಾಲಯಕ್ಕೆ ಖುದ್ದ ಹಾಜರಾಗುವಂತೆ ಸಚಿವ ಲಕ್ಷ್ಮಣ್ ಸವದಿಗೆ ಸಮನ್ಸ್ ನೀಡಿದೆ.Court laxman savadi

2018ರಲ್ಲಿ ನಡೆದ ಘಟನೆ ಇದಾಗಿದೆ.  ತಳವಾರ ಸಮುದಾಯಕ್ಕೆ ಎಷ್ಟು ಅನುದಾನ ನೀಡಿದ್ದೀರಿ?   ಎಂದು ಸಚಿವ ಲಕ್ಷ್ಮಣ್ ಸವದಿ ಅವರನ್ನ ರಾಜು ಜಮಖಂಡಿಕರ್ ಎಂಬುವವರು ಪ್ರಶ್ನಿಸಿದ್ದರು. ಇವರ ಮೇಲೆ ಲಕ್ಷ್ಮಣ್ ಸವದಿ ಅವರ ಸಮ್ಮುಖದಲ್ಲೇ ಬೆಂಬಲಿಗರು ಹಲ್ಲೆ ಮಾಡಿದ್ದರು  ಎಂಬ ಆರೋಪ ಕೇಳಿ ಬಂದಿತ್ತು.summons jk02_new jk02 new

Key words: Court, summons, Minister, Laxman Savadi

English Summary
Title

Court Summons Karnataka Minister Laxman Savadi Over Assault Case

Short Description
A local court has issued a summons to senior Karnataka leader and Minister Laxman Savadi, ordering his personal appearance in connection with an assault case. The legal action stems from an FIR filed in January 2026 at the Athani Police Station against Savadi, his son Chidanand, and their supporters. They are accused of verbally abusing and physically assaulting Ningaraj Karennavar, the president of the Belagavi DCC Bank Employees' Association, over an employee transfer dispute. Seeking strict legal accountability, the court has formally mandated the Minister's physical presence for the upcoming hearing.
Keywords
Court, summons, Minister, Laxman Savadi