ಮೈಸೂರಿನ ದೇವರಾಜ ಮಾರುಕಟ್ಟೆಗೆ ಬಂತು 250 ಕೆಜಿ ತೂಕದ ದೈತ್ಯ ‘ಬಟರ್ ಫಿಶ್’…

ಮೈಸೂರು,ಡಿಸೆಂಬರ್,23,2020(www.justkannada.in):  ಮೈಸೂರಿನ ದೇವರಾಜ ಮಾರುಕಟ್ಟೆಗೆ ಬರೊಬ್ಬರಿ 250 ಕೆಜಿ ತೂಕದ ದೈತ್ಯ ಬಟರ್ ಫಿಶ್ ಅನ್ನ ತರಿಸಲಾಗಿದ್ದು, ದೈತ್ಯ ಬಟರ್ ಫಿಶ್ ನೋಡಲು ಜನರು ಮುಗಿಬಿದ್ದ ದೃಶ್ಯ ಕಂಡು ಬಂದಿತು.Teachers,solve,problems,Government,bound,Minister,R.Ashok

ಅರಬ್ಬಿ ಸಮುದ್ರದಲ್ಲಿ ಸೆರೆ ಸಿಕ್ಕ ಈ ದೈತ್ಯ ಮೀನನ್ನ ಕೇರಳದ ಕ್ಯಾಲಿಕಟ್ ನಿಂದ ಮೈಸೂರಿಗೆ  ತರಿಸಲಾಗಿದೆ. ಬರೊಬ್ಬರಿ 1 ಲಕ್ಷ ಮೌಲ್ಯದ ಈ ಬಟರ್ ಫಿಶ್ ಸುಮಾರು 250 ಕೆಜಿ ತೂಕವನ್ನ ಹೊಂದಿದೆ ಎನ್ನಲಾಗಿದೆ.butterfish -250kg- came - Devaraja market - Mysore.

ಇನ್ನು ಕ್ರಿಸ್ ಮಸ್ ಹಬ್ಬದ  ಪ್ರಯುಕ್ತ ನದೀಮ್ ಎಂಬುವವರು ಈ ದೈತ್ಯ ಮೀನನ್ನ ಮೈಸೂರಿಗೆ ತರಿಸಿದ್ದಾರೆ. ಸದ್ಯ ಈ ಮೀನು ನಗರದ ದೇವರಾಜ ಮಟನ್ ಮಾರುಕಟ್ಟೆಯ ಸೀ ಫಿಸ್ ವರ್ಲ್ಡ್ ಫಿಸ್ ಅಂಗಡಿಯಲ್ಲಿದ್ದು, ಈ ದೈತ್ಯ ಮೀನನ್ನ ನೋಡಲು ಜನರು ಮುಗಿಬಿದ್ದಿದ್ದಾರೆ.

Key words butterfish -250kg- came – Devaraja market – Mysore.