ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್….

ಚೆನ್ನೈ,ಡಿಸೆಂಬರ್,23,2020(www.justkannada.in):  ಸಂಕ್ರಾಂತಿ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.Teachers,solve,problems,Government,bound,Minister,R.Ashok

ಕೊರೋನಾ  ಮಾರ್ಗಸೂಚಿ ಪಾಲನೆ ಮಾಡುವ ಆದೇಶದೊಂದಿಗೆ ಜಲ್ಲಿಕಟ್ಟು  ಕ್ರೀಡೆ  ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.  ಜಲ್ಲಿಕಟ್ಟು ಕ್ರೀಡೆ ಸ್ಪರ್ಧೆಯಲ್ಲಿ 300 ಮಂದಿ ಮಾತ್ರ ಭಾಗವಹಿಸಬೇಕು. 150ಕ್ಕೂ ಹೆಚ್ಚು ಮಂದಿ ಯನ್ನು ಯರೂತು ವಿದಮ್ ಕಾರ್ಯಕ್ರಮಗಳಲ್ಲಿ ಅನುಮತಿಸಬಾರದು.tamilnadu-government-green-signal-jallikattu-sport

ಒಂದು ಬಯಲು ಪ್ರದೇಶದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು. ಎಲ್ಲಾ ಪ್ರೇಕ್ಷಕರು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.  ಹೋರಿ ಮಾಲೀಕರು ಮತ್ತು ಟ್ಯಾಮರುಗಳು Covid-19 ಪರೀಕ್ಷೆಗೆ ಒಳಪಡಬೇಕು ಎಂಬ ಮಾರ್ಗಸೂಚಿಯನ್ನ ಹೊರಡಿಸಿದೆ.

 

Key words: Tamilnadu Government- Green signal – Jallikattu sport.